
ಇವತ್ತಿನ ಕವಿಸಾಲು
Gm ಶುಭೋದಯ💐 *ಮಹಿಳಾ ದಿನಾಚರಣೆ ಮತ್ತು ಅರ್ಧ ನಾರೀಶ್ವರನ ಶಿವರಾತ್ರಿಯ ಶುಭಾಶಯಗಳು* *ಕವಿಸಾಲು* ನಾರಿ ಅರ್ಥ ವಾಗಿದ್ದರೆ ಅರ್ಧ ನಾರೀ ಶ್ವರ ನಾಗುತ್ತಿದ್ದನೇ ಶಿವ?… – *ಶಿ.ಜು.ಪಾಶ* 8050112067 (8/3/24)
Gm ಶುಭೋದಯ💐 *ಮಹಿಳಾ ದಿನಾಚರಣೆ ಮತ್ತು ಅರ್ಧ ನಾರೀಶ್ವರನ ಶಿವರಾತ್ರಿಯ ಶುಭಾಶಯಗಳು* *ಕವಿಸಾಲು* ನಾರಿ ಅರ್ಥ ವಾಗಿದ್ದರೆ ಅರ್ಧ ನಾರೀ ಶ್ವರ ನಾಗುತ್ತಿದ್ದನೇ ಶಿವ?… – *ಶಿ.ಜು.ಪಾಶ* 8050112067 (8/3/24)
ಮಿಲಿಂದ ಸಂಸ್ಥೆ ಆಯೋಜಿಸಿದ್ದ ಕನ್ನಡದ ಖ್ಯಾತ ಕತೆಗಾರ್ತಿ ಬಿ.ಟಿ. ಜಾಹ್ನವಿ ಅವರ ಪುಸ್ತಕ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭ… *ಕನ್ನಡದ ಅತ್ಯುತ್ತಮ ಕಥೆಗಾರ್ತಿ ಜಾಹ್ನವಿ; ಡಾ.ರಾಜೇಂದ್ರ ಚೆನ್ನಿ* ಶಿವಮೊಗ್ಗ: ಬಿ.ಟಿ. ಜಾಹ್ನವಿ ಅವರ ಕತೆಗಳಲ್ಲಿ ಡಿಸ್ಟರ್ಬ್ ಮಾಡುವ ಗುಣವಿದ್ದು, ಆ ಗೊಂದಲಗಳಿಗೆ ಪರಿಹಾರವನ್ನೂ ಸೂಚಿಸುತ್ತವೆ ಎಂದು ಚಿಂತಕ, ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಹೇಳಿದರು. ಅವರು ಗುರುವಾರ ಸಂಜೆ ಪ್ರೆಸ್ ಟ್ರಸ್ಟ್ ಭವನದಲ್ಲಿ ಮಿಲಿಂದ ಸಂಸ್ಥೆ(ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆ)…
ಮಿಲಿಂದ ಶಿವಮೊಗ್ಗ ಶಿವಮೊಗ್ಗದ ಪ್ರೆಸ್ ಟ್ರಸ್ಟ್ ನಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಡಾ.ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಲೇಖಕಿ ಬಿ.ಟಿ.ಜಾಹ್ನವಿಯವರಿಗೆ ಅಭಿನಂದಾ ಸಮಾರಂಭ ಮತ್ತು ಒಬ್ರು ಸುದ್ಯಾಕೆ ಒಬ್ರು ಗದ್ಲ್ಯಾಕೆ ಕಥಾ ಸಂಕಲನ ಬಿಡುಗಡೆ ಸಮಾರಂಭದ ಚಿತ್ರಗಳು ಇಲ್ಲಿವೆ…
ದ್ವಿಮುಖ ನಡೆ ************ ಜೀವಸಖೀ ನಿನ್ನ ನಡೆಯ ಒಳತೋಟಿ ತಿಳಿಯುತ್ತಿಲ್ಲ, ಒಮ್ಮೊಮ್ಮೆ ನನ್ನ ಬಳಸಿ ನಾನೇ ನೀನು ಎನ್ನುತ್ತೀಯ.. ಮಗದೊಮ್ಮೆ ಏಕಾಂತದ ಮೊರೆಹೋಗಿ ವಿಮುಖಳಾಗುತ್ತೀ.. ಒಮ್ಮೊಮ್ಮೆ ಚಡಪಡಿಸಿ ಬಡಬಡಿಸಿ ತಾನೇ ಸುಖಿಸುತ್ತೀ.. ಮಗದೊಮ್ಮೆ ಸ್ನೇಹ ಪ್ರೀತಿ ಹಗಲಲಿ ತೋರುವ ಅನುರಾಧಾ ನಕ್ಷತ್ರ ಎನ್ನುತ್ತೀ..! **
* ಶಿವಮೊಗ್ಗ; ಮುಂಬರುವ ಲೋಕಸಭಾ ಚುನಾವಣೆಯ ಪ್ರಯುಕ್ತ ನಗರದ ಅಂಬೇಡ್ಕರ್ ಭವನದಲ್ಲಿ ಇಂದು ಚುನಾವಣಾ ಕರ್ತವ್ಯಗಳಿಗೆ ನಿಯೋಜನೆಗೊಂಡಿರುವ ಎಫ್ಎಸ್ ಟಿ, ಎಸ್ಎಸ್ಟಿ ಮತ್ತು ಎಂಸಿಸಿ ತಂಡಗಳಿಗೆ 2ನೇ ತರಬೇತಿಯನ್ನು ನೀಡಲಾಯಿತು. ಮಾಸ್ಟರ್ ಟ್ರೈನರ್ ಶಿವಕುಮಾರ್ ಹಾಗೂ ರವಿಕುಮಾರ್ ಚುನಾವಣಾ ನಿಯೋಜಿತ ಸಿಬ್ಬಂದಿಗಳಿಗೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಹೇಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ಈಗಿನ ಸಿದ್ದತೆ ಹೇಗಿರಬೇಕೆಂಬ ಕುರಿತು ತರಬೇತಿ ನೀಡಿದರು. ಈ ವೇಳೆ ಚುನಾವಣಾ ತಹಶೀಲ್ದಾರ್ ಮಂಜುನಾಥ್ ಆರ್.ವಿ, ಪೊಲೀಸ್ ಅಧಿಕಾರಿಗಳು, ನಿಯೋಜಿತ ಅಧಿಕಾರಿ/ಸಿಬ್ಬಂದಿಗಳು…
ಸೂಡಾ ಅಧ್ಯಕ್ಷ ಗಾದಿಯಲ್ಲಿ ಕನಸುಗಾರ ಸುಂದರೇಶ್ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿರುವ ಹೆಚ್.ಎಸ್.ಸುಂದರೇಶ್ ರವರಿಗೆ ಕೊನೆಗೂ ಸೂಡಾ ಅಧ್ಯಕ್ಷ ಸ್ಥಾನ ಹುಡುಕಿಕೊಂಡು ಬಂದಿದೆ. ಐದು ವರ್ಷಕ್ಕೂ ಹೆಚ್ಚು ಕಾಲ ಅಧ್ಯಕ್ಷರಾಗಿ ಬಿಜೆಪಿ ವಿರುದ್ಧದ ಹೋರಾಟಗಳಲ್ಲಿ ತೊಡಗಿಸಿಕೊಂಡು ಕಾಂಗ್ರೆಸ್ನ್ನು ಕ್ರಿಯಾಶೀಲವಾಗಿ ಇಟ್ಟುಕೊಂಡಿದ್ದಕ್ಕೆ ಈ ಅಧ್ಯಕ್ಷ ಸ್ಥಾನ ಅವರಿಗೆ ಗೌರವಯುತವಾಗಿ ಲಭಿಸಿದಂತಿದೆ. 1987-93 ರವರೆಗೆ ಎನ್ಎಸ್ಯುಐ ಅಧ್ಯಕ್ಷರಾಗಿ, ಅದೇ ಸಂದರ್ಭದಲ್ಲಿ ಎಸ್.ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕಾರ್ಪೊರೇಟರ್ ಆಗಿ, 11 ವರ್ಷಗಳ ಕಾಲ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ,…
ಶಿವಮೊಗ್ಗ *ಡಿ.ಸಿ.ಸಿ ಬ್ಯಾಂಕಿನ ಚುನಾವಣೆ ಡೆಲಿಗೆಷನ್ ಕುರಿತು ಬ್ಯಾಂಕ್ ಅಧ್ಯಕ್ಷರು ಮತ್ತು ಅಧಿಕಾರಿಗಳು ಹಸ್ತ ಕ್ಷೇಪ* ಮಾಡುತ್ತಿದ್ದಾರೆಂದು ಆರೋಪಿಸಿ ಜಿಲ್ಲಾ ಬಿಜೆಪಿ ಜಿಲ್ಲಾಧಿಕಾರಿಗಳಿಗೆ ನಿಯೋಗದ ಮೂಲಕ ದೂರು ನೀಡಿತು. ಬಿಜೆಪಿ ಅಧ್ಯಕ್ಷರಾದ ಟಿ. ಡಿ. ಮೇಘರಾಜ್ ರವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಎಸ್ ರಮೇಶ್, ಪ್ರಮುಖರಾದ ಎಚ್.ಸಿ. ಬಸವರಾಜಪ್ಪ ಉಪಸ್ಥಿತರಿದ್ದರು.
*ಮಾರಿಜಾತ್ರೆಗೆ ನೀರಿನ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲು ಹೆಚ್.ಸಿ.ಯೋಗೇಶ್ ಮತ್ತು ತಂಡದ ಆಗ್ರಹ* ಶಿವಮೊಗ್ಗದಲ್ಲಿ ಇದೇ ತಿಂಗಳು 12ರಿಂದ 16ರ ವರೆಗೆ 5 ದಿನಗಳ ಕಾಲ ಪ್ರತಿ ಎರಡು ವರ್ಷಕ್ಕೊಮ್ಮೆ ಬರುವ ಗ್ರಾಮ ದೇವತೆ ಶ್ರೀ ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗುತ್ತಿದ್ದು, ಸಾರ್ವಜನಿಕರಿಗೆ ಈ ಸಂದರ್ಭದಲ್ಲಿ ಅನುಕೂಲವಾಗಲು 35 ವಾರ್ಡ್ ಗಳಲ್ಲೂ ನೀರಿನ ವ್ಯವಸ್ಥೆ ಮಾಡಬೇಕೆಂದು ಕಾಂಗ್ರೆಸ್ ವಿಧಾನಸಭಾ ಚುನಾವಣಾ ಅಭ್ಯರ್ಥಿಯಾಗಿದ್ದ, ಮಾಜಿ ಕಾರ್ಪೊರೇಟರ್ ಹೆಚ್.ಸಿ.ಯೋಗೇಶ್ ನೇತೃತ್ವದ ತಂಡ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ…
*ಕುವೆಂಪು ವಿವಿಯ ನೂತನ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಧಿಕಾರ ಸ್ವೀಕಾರ* ಶಂಕರಘಟ್ಟ- ಕುವೆಂಪು ವಿವಿಯ ನೂತನ ಕುಲಪತಿಯಾಗಿ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಡಾ. ಶರತ್ ಅನಂತಮೂರ್ತಿ ಅವರು ಗುರುವಾರ ಬೆಳಿಗ್ಗೆ ಅಧಿಕಾರ ಸ್ವೀಕಾರ ಮಾಡಿದ್ದಾರೆ. ರಾಜ್ಯಪಾಲ ಡಾ. ತಾವರ್ ಚಂದ್ ಗೆಹ್ಲೋಟ್ ಅವರು ಫೆಬ್ರವರಿ 05ರಂದು ಡಾ. ಶರತ್ ಅವರನ್ನು ಪೂರ್ಣಾವಧಿ ಕುಲಪತಿಯಾಗಿ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದರು. ಪ್ರೊ. ಶರತ್ ಅನಂತಮೂರ್ತಿ ಕರ್ನಾಟಕದ ಖ್ಯಾತ ಸಾಹಿತಿ ಹಾಗೂ ಜ್ಞಾನಪೀಠ ಪುರಸ್ಕೃತ ಡಾ. ಯು ಆರ್…
*ಶ್ರೀ ಮಾರಿಕಾಂಬ ಜಾತ್ರೆ ಪ್ರಯುಕ್ತ* *ಮಾರ್ಚ್ 10 ರಂದು ರಾಜ್ಯಮಟ್ಟದ 7ನೇ ಭರ್ಜರಿ ಟಗರು ಕಾಳಗ…* *ಏನಿದರ ವಿಶೇಷ?* ಶಿವಮೊಗ್ಗದ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಗೆಳೆಯರ ಬಳಗದ ವತಿಯಿಂದ 7ನೇ ಬಾರಿಗೆ ರಾಜ್ಯಮಟ್ಟದ ಭರ್ಜರಿ ಟಗರು ಕಾಳಗವನ್ನು ಮಾರ್ಚ್ 10 ರಂದು ಬೆಳಿಗ್ಗೆ 9 ರಿಂದ ಹಮ್ಮಿಕೊಳ್ಳಲಾಗಿದೆ. ಈ ಟಗರು ಕಾಳಗವು ನ್ಯಾಷನಲ್ ಕಾಲೇಜು ಆವರಣದಲ್ಲಿ ನಡೆಯಲಿದೆ. ಈ ಟಗರು ಕಾರ್ಯಕ್ರಮದ ವಿಶೇಷತೆ ಏನು? ಯಾರು ಉದ್ಘಾಟಿಸಲಿದ್ದಾರೆ? ಯಾರೆಲ್ಲ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ? ಈ ಟಗರುಗಳ ಕಾಳಗ…