ಕವಿಸಾಲು

Gm ಶುಭೋದಯ💐💐

*ಕವಿಸಾಲು*

೧.
ಬಾ
ನಡೆದುಕೊಂಡೇ
ಹೋಗಿ ಬಿಡೋಣ…

ಹೋಗುವುದು
ಚಂದಿರನಿರುವಲ್ಲಿಗೆ
ತಾನೇ!

೨.
ಇವತ್ತು
ಹೃದಯವೂ
ಕೇಳಿತು…

ಮಾತಾಡುತ್ತೀಯೋ
ಅಥವಾ
ಹೊರಡಲೋ…

– *ಶಿ.ಜು.ಪಾಶ*
8050112067
(19/2/25)