ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ; ಸರಿಪಡಿಸಲು ಎನ್ ಕೆ ಶ್ಯಾಮಸುಂದರ್ ಒತ್ತಾಯ*
*ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ; ಸರಿಪಡಿಸಲು ಎನ್ ಕೆ ಶ್ಯಾಮಸುಂದರ್ ಒತ್ತಾಯ* ಶಿವಮೊಗ್ಗದ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಇಂದು 12 ಗಂಟೆ ವೇಳೆಗೆ ಚೀಟಿ ಮಾಡುವ ಕೌಂಟರ್ ಹಾಗೂ ಹಣ ಕಟ್ಟುವ ಕೌಂಟರ್ ಬಳಿ ಔಷಧಿ ಪಡೆಯುವ ಕೌಂಟರ್ ಬಳಿ ಜನ ಜಾತ್ರೆ ಉಂಟಾಗಿದ್ದು, ಇಲ್ಲಿ ಕಳ್ಳತನ, ನೂಕು ನುಗ್ಗಲು ತಡೆಯಲು ಯಾರೂ ಇಲ್ಲದ ಪರಿಸ್ಥಿತಿ ಇದೆ. ಏನೇ ಅನಾಹುತ ಸಂಭವಿಸಿದರೂ ಯಾರೂ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಓಡಾಡುವುದೇ ಇಲ್ಲಿ ಕಷ್ಟಕರವಾಗಿತ್ತು.ಆಸ್ಪತ್ರೆಯ ಆಡಳಿತ ಮಂಡಳಿ ವೈದ್ಯರು ನಮಗೆ…