ಫೋನ್ ಆನ್ ಆಗಿದ್ದರೂ ಕರೆ ಮಾಡಿದವರಿಗೆ ಸ್ವಿಚ್ ಆಫ್ ಬರುವಂತೆ ಮಾಡೋದು ಹೇಗೆ?*
*ಫೋನ್ ಆನ್ ಆಗಿದ್ದರೂ ಕರೆ ಮಾಡಿದವರಿಗೆ ಸ್ವಿಚ್ ಆಫ್ ಬರುವಂತೆ ಮಾಡೋದು ಹೇಗೆ?* ನಾವು ಏನಾದರು ಇಂಪಾರ್ಟೆಂಟ್ ಕೆಲಸದಲ್ಲಿ ಇರುವಾಗ ಯಾರಾದರು ದೇ ಪದೇ ಕರೆ ಮಾಡಿ ತೊಂದರೆ ಕೊಡುತ್ತಿದ್ದರೆ ಕೆಟ್ಟ ಕೋಪ ಬರುತ್ತದೆ. ಇದರಲ್ಲಿ ನಿಮ್ಮ ಸ್ನೇಹಿತರು ಅಥವಾ ಸಾಲಗಾರರು ಸೇರಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಪ್ರತಿ ಕರೆಯನ್ನು ತೆಗೆದುಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸ್ಮಾರ್ಟ್ಫೋನ್ (Smartphone) ಸ್ವಿಚ್ ಆಫ್ ಮಾಡುವುದು ಉತ್ತಮ ಎಂದು ಹಲವರು ಭಾವಿಸುತ್ತಾರೆ. ಆದರೆ ಇದರಿಂದಾಗಿ ಇಡೀ ಫೋನ್ ಆಫ್ ಆಗುತ್ತದೆ….