Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ವಸತಿ ರಹಿತರಿಗೆ ಕನಿಷ್ಟ  5000 ನಿವೇಶನ ಒದಗಿಸಲು ಅಗತ್ಯ ಯೋಜನೆಗೆ ಶ್ರಮ : ಸೂಡಾ ಅಧ್ಯಕ್ಷ  ಹೆಚ್.ಎಸ್.ಸುಂದರೇಶ್ ಗೋಪಶೆಟ್ಟಿಕೊಪ್ಪದಲ್ಲಿ 30 ಎಕರೆಯಲ್ಲಿ ಬಡಾವಣೆ

ವಸತಿ ರಹಿತರಿಗೆ ಕನಿಷ್ಟ  5000 ನಿವೇಶನ ಒದಗಿಸಲು ಅಗತ್ಯ ಯೋಜನೆಗೆ ಶ್ರಮ : ಸೂಡಾ ಅಧ್ಯಕ್ಷ  ಹೆಚ್.ಎಸ್.ಸುಂದರೇಶ್ ಗೋಪಶೆಟ್ಟಿಕೊಪ್ಪದಲ್ಲಿ 30 ಎಕರೆಯಲ್ಲಿ ಬಡಾವಣೆ ಶಿವಮೊಗ್ಗ ಸ್ವಂತ ಸೂರೊಂದನ್ನು ಕಟ್ಟಿಕೊಳ್ಳಬೇಕೆಂಬ ಕನಸನ್ನು ಹೊಂದಿದ್ದು, ನಿವೇಶನದ ನಿರೀಕ್ಷೆಯಲ್ಲಿರುವ ಶಿವಮೊಗ್ಗದ ಅಸಂಖ್ಯಾತ ವಸತಿರಹಿತರನ್ನು ಗಮನದಲ್ಲಿಟ್ಟುಕೊಂಡು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕನಿಷ್ಟ 5000 ನಿವೇಶನಗಳನ್ನಾದರೂ ಸೃಜಿಸಿ ಅರ್ಹರಿಗೆ ವಿತರಿಸುವ ಉದ್ದೇಶ ಹೊಂದಲಾಗಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ಅವರು ಹೇಳಿದರು. ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ…

Read More

ಮಾ.8 ರಂದು ಲೋಕ್ ಅದಾಲತ್* 15 ಸಾವಿರ ಪ್ರಕರಣಗಳಿಗೆ ಮುಕ್ತಿ *ರಾಜಿ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥ : ನ್ಯಾ.ಮಂಜುನಾಥ ನಾಯಕ್*

*ಮಾ.8 ರಂದು ಲೋಕ್ ಅದಾಲತ್* 15 ಸಾವಿರ ಪ್ರಕರಣಗಳಿಗೆ ಮುಕ್ತಿ *ರಾಜಿ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥ : ನ್ಯಾ.ಮಂಜುನಾಥ ನಾಯಕ್* ಶಿವಮೊಗ್ಗ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನವದೆಹಲಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೇಶನದ ಮೇರೆಗೆ ರಾಜಿಯಾಗಬಹುದಾದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಇತ್ಯರ್ಥಪಡಿಸಲು ‘ಲೋಕ್ ಅದಾಲತ್’ ಕಾರ್ಯಕ್ರಮವನ್ನು ಮಾ. 8 ರ ಶನಿವಾರದಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲೆಯಲ್ಲಿ ನಡೆಯಲಿದ್ದು, ಪಕ್ಷಗಾರರು ಹೆಚ್ಚಿನ ಸಂಖ್ಯೆಯಲ್ಲಿ…

Read More

ಧರ್ಮಸ್ಥಳ ಹಾರರ್…ಯೂ ಟ್ಯೂಬರ್ ಸಮೀರ್ ವಿರುದ್ಧ ಎಫ್ ಐಆರ್…ಹೈ ಕೋರ್ಟ್ ಕಲಾಪದ ವೀಡಿಯೋ ಇಲ್ಲಿದೆ…ಕುತೂಹಲಕ್ಕಾಗಿ ವೀಕ್ಷಿಸಿ

ಧರ್ಮಸ್ಥಳ ಹಾರರ್…ಯೂ ಟ್ಯೂಬರ್ ಸಮೀರ್ ವಿರುದ್ಧ ಎಫ್ ಐಆರ್…ಹೈ ಕೋರ್ಟ್ ಕಲಾಪದ ವೀಡಿಯೋ ಇಲ್ಲಿದೆ…ಕುತೂಹಲಕ್ಕಾಗಿ ವೀಕ್ಷಿಸಿ

Read More

ಧ್ವನಿ ಸಂಸ್ಕರಣೆ ಹಾಗೂ ಸುಗಮ ಸಂಗೀತ ಕಲಿಕಾ ಶಿಬಿರ(Workshop) *ವಯೋಮಾನದ ಮಿತಿ ಇಲ್ಲ ಗಾಯಕರಾಗಲು ಬಯಸುವ & ಸಂಗೀತಾಸಕ್ತರ ಗಮನಕ್ಕೆ

ಧ್ವನಿ ಸಂಸ್ಕರಣೆ ಹಾಗೂ ಸುಗಮ ಸಂಗೀತ ಕಲಿಕಾ ಶಿಬಿರ(Workshop) *ವಯೋಮಾನದ ಮಿತಿ ಇಲ್ಲ ಗಾಯಕರಾಗಲು ಬಯಸುವ & ಸಂಗೀತಾಸಕ್ತರ ಗಮನಕ್ಕೆ ಇದೇ ಮಾರ್ಚ್ 15 ಶನಿವಾರ, 16 ಭಾನುವಾರ 2025 ಎರಡು ದಿನಗಳ ಕಾಲ ಧ್ವನಿ ಸಂಸ್ಕರಣ, ಗ್ರಹಿಕೆ, ಜೊತೆಗೆ ಸುಗಮ ಸಂಗೀತದ ಕಲಿಕಾ ಶಿಬಿರವನ್ನು ನನ್ನ “ಸಂಗೀತ್ ಸಮರ್ಪಣ್ ಟ್ರಸ್ಟ್(R.)” ಮೂಲಕ ಆಯೋಜಿಸಲಾಗುತ್ತಿದೆ. ನಾಡಿನ ಹೆಸರಾಂತ ಸುಗಮ ಸಂಗೀತಗಾರರಾದ ಶ್ರೀ ಪುತ್ತೂರು ನರಸಿಂಹ ನಾಯಕ್ ಮತ್ತು ಪ್ರಸಿದ್ಧ ಕಲಾವಿದರಾದ ಶ್ರೀ ಮ್ಯಾಂಡೋಲಿನ್ ಪ್ರಸಾದ್ ಅವರು ಈ…

Read More

12 ಮನೆಗಳ್ಳತನ ಪ್ರಕರಣ ಬೇಧಿಸಿದ ಆನಂದಪುರಂ ಪೊಲೀಸರು* *32,23,688₹ ಮೌಲ್ಯದ ಮಾಲು ವಶಕ್ಕೆ* *ಆನಂದಪುರಂ- ಸಾಗರ- ರಿಪ್ಪನ್ ಪೇಟೆ- ಹೊಸನಗರ- ಮಾಳೂರಿನ ಮನೆಗಳಲ್ಲಿ ಕಳ್ಳತನ ಪ್ರಕರಣಗಳು*

*12 ಮನೆಗಳ್ಳತನ ಪ್ರಕರಣ ಬೇಧಿಸಿದ ಆನಂದಪುರಂ ಪೊಲೀಸರು* *32,23,688₹ ಮೌಲ್ಯದ ಮಾಲು ವಶಕ್ಕೆ* *ಆನಂದಪುರಂ- ಸಾಗರ- ರಿಪ್ಪನ್ ಪೇಟೆ- ಹೊಸನಗರ- ಮಾಳೂರಿನ ಮನೆಗಳಲ್ಲಿ ಕಳ್ಳತನ ಪ್ರಕರಣಗಳು* ಆನಂದಪುರಂ ಮನೆಗಳ್ಳರಿಬ್ಬರನ್ನು ಪೊಲೀಸರು ಬಂಧಿಸಿದ್ದು, ಒಟ್ಟು 12 ಮನೆಗಳ್ಳತನ ಪ್ರಕರಣಗಳನ್ನು ಬೇಧಿಸಿ 30.96 ಲಕ್ಷ ₹ ಗಳ ಮೌಲ್ಯದ ಚಿನ್ನ, 27,688 ₹ ಗಳ ಮೌಲ್ಯದ ಬೆಳ್ಳಿ, ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. *ಆನಂದಪುರ* ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ *ಮನೆಗಳ್ಳತನ* ಪ್ರಕರಣಗಳಲ್ಲಿ, *ಆರೋಪಿತರು ಹಾಗೂ…

Read More

ಸಾಗರ ನಗರಸಭೆ; ಸ್ಥಾಯಿ ಸಮಿತಿ ಗೊಂದಲ- ಜಿಲ್ಲಾಧಿಕಾರಿಗಳ ಅಂಗಳಕ್ಕೆ ತಲುಪಿದ ವಿವಾದ! ಮುಂದೇನಾಯ್ತು?*

*ಸಾಗರ ನಗರಸಭೆ; ಸ್ಥಾಯಿ ಸಮಿತಿ ಗೊಂದಲ- ಜಿಲ್ಲಾಧಿಕಾರಿಗಳ ಅಂಗಳಕ್ಕೆ ತಲುಪಿದ ವಿವಾದ! ಮುಂದೇನಾಯ್ತು?* ಸಾಗರ : ಸ್ಥಾಯಿ ಸಮಿತಿ ಆಯ್ಕೆ ಸಂಬಂಧ ಗುರುವಾರ ನಡೆದ ನಗರಸಭೆ ಸಾಮಾನ್ಯಸಭೆಯಲ್ಲಿ ಹೈಡ್ರಾಮ ನಡೆದಿದ್ದು, ಆಡಳಿತರೂಢ ಬಿಜೆಪಿ 11 ಸದಸ್ಯರನ್ನು ಘೋಷಣೆ ಮಾಡಿದ ಬೆನ್ನಲ್ಲೆ ವಿಪಕ್ಷ ಕಾಂಗ್ರೆಸ್ ತಮಗೆ ಬಹುಮತ ಇದ್ದು ತಾವು ಘೋಷಣೆ ಮಾಡುವ ಸ್ಥಾಯಿ ಸಮಿತಿಯನ್ನು ಅಂತಿಮಗೊಳಿಸಿ ಎಂದು ಪಟ್ಟುಹಿಡಿದ ಘಟನೆ ನಡೆಯಿತು. ಮೈತ್ರಿ ಪಾಟೀಲ್ ಅಧ್ಯಕ್ಷತೆಯಲ್ಲಿ ಗುರುವಾರ ನಗರಸಭೆ ಮೊದಲ ಸಾಮಾನ್ಯಸಭೆ ಆಯೋಜನೆಗೊಂಡಿತ್ತು. ಸಭೆಯಲ್ಲಿ ಮೊದಲ ವಿಷಯವಾಗಿ…

Read More

ರಾಜ್ಯ ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ಜೆಡಿಎಸ್ ಪ್ರತಿಭಟನೆ

ರಾಜ್ಯ ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ಜೆಡಿಎಸ್ ಪ್ರತಿಭಟನೆ ಶಿವಮೊಗ್ಗ: ರಾಜ್ಯದ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಖಂಡಿಸಿ ಜೆಡಿಎಸ್ ಪಕ್ಷ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು. ಗ್ಯಾರೆಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಗ್ಯಾರೆಂಟಿಗಳಿಗೆ ನೀಡಲು ಹಣವಿಲ್ಲದೆ ಪರದಾಡುತ್ತಿದೆ. ಕಳೆದ ಮೂರು ತಿಂಗಳಿಂದ ಗೃಹಲಕ್ಷ್ಮೀ ಸ್ಥಗಿತವಾಗಿದೆ. ಅನ್ನ ಭಾಗ್ಯಕ್ಕೆ ನೀಡುವ ಅಕ್ಕಿಯೂ ಇಲ್ಲ. ಹಣವೂ ಇಲ್ಲವಾಗಿದೆ. ಗುತ್ತಿಗೆದಾರರಿಗೆ ನೀಡಬೇಕಾಗದ ೩೨ ಸಾವಿರ ಕೋಟಿ ಹಣ…

Read More

ನೀವು ಎಷ್ಟು ದಿನ ಬದುಕುತ್ತೀರಿ? ನೀವೇ ನಿಮ್ಮ ಆಯಸ್ಸು ಕಂಡುಕೊಳ್ಳಿ!*ಯಾರು ಹೆಚ್ಚು ಕಾಲ ಬದುಕುತ್ತಾರೆ?; ಯಾರು ಬೇಗನೆ ಸಾಯುತ್ತಾರೆ?;

*ನೀವು ಎಷ್ಟು ದಿನ ಬದುಕುತ್ತೀರಿ? ನೀವೇ ನಿಮ್ಮ ಆಯಸ್ಸು ಕಂಡುಕೊಳ್ಳಿ!* ಮರಣ ಯಾವಾಗ, ಹೇಗೆ ಸಂಭವಿಸುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ ಆದರೂ ಕೂಡ ನಾವು ಎಷ್ಟು ಕಾಲ ಬದುಕಬಹುದು ಎಂಬುದನ್ನು ತಿಳಿಯಲು ಪ್ರತಿಯೊಬ್ಬರೂ ಕುತೂಹಲ ಹೊಂದಿರುತ್ತಾರೆ. ಆದರೆ ನಾವು ಎಷ್ಟು ದಿನ ಬದುಕಬಹುದು ಎಂದು ಯಾರನ್ನಾದರೂ ಕೇಳಿದಾಗ, ನಮಗೆ ಸಿಗುವ ಉತ್ತರ, ಜೀವನ ಮತ್ತು ಸಾವು ಎರಡೂ ಆ ದೇವರ ಕೈಯಲ್ಲಿದೆ. ನಾವು ಅವನ ಇಚ್ಛೆಯಂತೆ ನಡೆಯುವುದು ಮಾತ್ರ ಎಂದು ತಿಳಿದವರು ಹೇಳುವುದನ್ನು ನೀವು ಹಲವು ಬಾರಿ…

Read More

ಪುತ್ತೂರು ನರಸಿಂಹ ನಾಯಕ್ ಹಾಗೂ ಎನ್.ಎಸ್. ಪ್ರಸಾದ್ ಸಾರಥ್ಯ* ಮಾಹಿತಿ ನೀಡಿದ ಗಾಯಕಿ ಸುರೇಖಾ ಹೆಗಡೆ ———————————————– ಮಾ. 15 ಹಾಗೂ 16 ರಂದು “ಧ್ವನಿ ಸಂಸ್ಕರಣ ಮತ್ತು ಸುಗಮ ಸಂಗೀತ ಕಲಿಕಾ ಶಿಬಿರ :

*ಪುತ್ತೂರು ನರಸಿಂಹ ನಾಯಕ್ ಹಾಗೂ ಎನ್.ಎಸ್. ಪ್ರಸಾದ್ ಸಾರಥ್ಯ* ಮಾಹಿತಿ ನೀಡಿದ ಗಾಯಕಿ ಸುರೇಖಾ ಹೆಗಡೆ ———————————————– ಮಾ. 15 ಹಾಗೂ 16 ರಂದು “ಧ್ವನಿ ಸಂಸ್ಕರಣ ಮತ್ತು ಸುಗಮ ಸಂಗೀತ ಕಲಿಕಾ ಶಿಬಿರ : ಶಿವಮೊಗ್ಗ : ನಗರದ ಪ್ರಸಿದ್ಧ “ಸಂಗೀತ್ ಸಮರ್ಪಣ್ ಟ್ರಸ್ಟ್” ವತಿಯಿಂದ ಮಾರ್ಚ್ 15 ರ ಶನಿವಾರ ಮತ್ತು 16 ರ ಭಾನುವಾರ ನಗರದ ಆರ್.ಟಿ.ಓ. ಕಛೇರಿ ರಸ್ತೆಯ ಪತ್ರಿಕಾ ಭವನದ ಮೊದಲ ಮಹಡಿಯಲ್ಲಿ ಧ್ವನಿ ಸಂಸ್ಕರಣ, ಸಂಗೀತದ ವಿಧಾನಶಾಸ್ತ್ರ ಹಾಗೂ…

Read More