*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ.ಯೋಗೇಶ್ ಪತ್ರಿಕಾಗೋಷ್ಠಿ* *ಶಿವಮೊಗ್ಗ ವಿಮಾನ- ಸಂಸದರಿಗೆ ಮಾಹಿತಿ ಕೊಟ್ಟು ಎಚ್ಚರಿಸಿದ ಅಧ್ಯಕ್ಷರು…* Night landing ಕೆಲಸ 98% ಮುಗಿದಿದೆ…
*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ.ಯೋಗೇಶ್ ಪತ್ರಿಕಾಗೋಷ್ಠಿ* *ಶಿವಮೊಗ್ಗ ವಿಮಾನ- ಸಂಸದರಿಗೆ ಮಾಹಿತಿ ಕೊಟ್ಟು ಎಚ್ಚರಿಸಿದ ಅಧ್ಯಕ್ಷರು…* Night landing ಕೆಲಸ 98% ಮುಗಿದಿದೆ… ಗ್ಯಾರಂಟಿ ಸಮಿತಿ ಅಧ್ಯಕ್ಷ ಗಿರೀಶ್- ಗ್ಯಾರಂಟಿ ಸಮಿತಿ ಅಧ್ಯಕ್ಷ ಹಾಲಪ್ಪರಿಗೆ ಅಭಿನಂದಿಸಿದ ಅಧ್ಯಕ್ಷರು… ವಿಮಾನ ನಿಲ್ದಾಣ ವಿಚಾರದ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ರಾಜ್ಯದ ಕೊಡುಗೆಯ ಬಗ್ಗೆ ಮಾತಾಡಲೇ ಇಲ್ಲ. 5.60 ಕೋಟಿ ರಾಜ್ಯ ಸರ್ಕಾರ ನೀಡಿದೆ. ನೈಟ್ ಲ್ಯಾಂಡಿಂಗ್ ವಿಚಾರದ ಬಗ್ಗೆ ಮಾತಾಡುತ್ತಲೇ ಇದ್ದ ಸಂಸದರು ಆ ಕೆಲಸ ಮುಗಿಯುತ್ತಾ ಬಂದರೂ…


