*ಹೇಮಾವತಿ ಮರಿ ಸಾವಿಗೆ ಹಾಲಿನ ಕೊರತೆ ಕಾರಣವೋ?* *ಕಾಡಾನೆ ಕೊಂದಿತೋ?* *ಏನಿದು ಪ್ರಕರಣ? ತನಿಖೆ ನಡೆಯುವುದೇ?* *ಅನುಮಾನಕ್ಕೆ ಕಾರಣವಾಯ್ತು ಮರಿ ಆನೆ ಸಾವು?*
*ಹೇಮಾವತಿ ಮರಿ ಸಾವಿಗೆ ಹಾಲಿನ ಕೊರತೆ ಕಾರಣವೋ?* *ಕಾಡಾನೆ ಕೊಂದಿತೋ?* *ಏನಿದು ಪ್ರಕರಣ? ತನಿಖೆ ನಡೆಯುವುದೇ?* *ಅನುಮಾನಕ್ಕೆ ಕಾರಣವಾಯ್ತು ಮರಿ ಆನೆ ಸಾವು?* ಹೇಮಾವತಿ ಕೊನೆಗೂ ತನ್ನ ಚೊಚ್ಚಲ ಮಗು ಕಳೆದುಕೊಂಡಿದೆ. ಹತ್ತೂವರೆ ವರ್ಷದ ಹೇಮಾವತಿ ಕಾಡಿನ ಜೀವದ ಸಹವಾಸ ಮಾಡಿ, ಗರ್ಭಿಣಿಯಾಗಿದ್ದಲ್ಲದೇ, ಅವಧಿ ಪೂರ್ವವೇ ಮಗುವಿಗೆ ಜನ್ಮ ನೀಡಿದ್ದರಿಂದ ಪರಿಸರಕ್ಕೆ ಹೊಂದಿಕೊಳ್ಳದ ಕಂದ ಹಾಲು ಕುಡಿಯಲಾರದೇ ಅಸುನೀಗಿದೆ! ಶಿವಮೊಗ್ಗದಿಂದ 12 ಕಿ.ಮೀ.ದೂರದಲ್ಲಿರುವ ಸಕ್ಕರೆಬೈಲಿನ ಆನೆ ಕ್ಯಾಂಪಿನಲ್ಲಿರುವ ಹತ್ತೂವರೆ ವರ್ಷದ ಹೇಮಾವತಿ ಎಂಬ ಸಾಕಾನೆ(2023ರ ಶಿವಮೊಗ್ಗ ದಸರಾದಲ್ಲಿ…