ಲೇಖಕರೊಂದಿಗೆ ಅಂತರ್ ಕಾಲೇಜು ಪಠ್ಯಕೇಂದ್ರಿತ ಸಂವಾದ ಫೆ.20ರ ಮಧ್ಯಾಹ್ನ ಕಮಲಾ ನೆಹರು ಕಾಲೇಜಿನ ಸಭಾಂಗಣದಲ್ಲಿ ಸಂವಾದ
ಲೇಖಕರೊಂದಿಗೆ ಅಂತರ್ ಕಾಲೇಜು ಪಠ್ಯಕೇಂದ್ರಿತ ಸಂವಾದ ಫೆ.20ರ ಮಧ್ಯಾಹ್ನ ಕಮಲಾ ನೆಹರು ಕಾಲೇಜಿನ ಸಭಾಂಗಣದಲ್ಲಿ ಸಂವಾದ ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಪದವಿತರಗತಿಗಳ ಕನ್ನಡ ಐಚ್ಚಿಕ ಪಠ್ಯ (೨೦೨೪-೨೭) ಕ್ರಮದಲ್ಲಿ ಆಯ್ಕೆಯಾಗಿರುವ ಕವಿ, ಪತ್ರಕರ್ತ ಎನ್.ರವಿಕುಮಾರ್‌ಟೆಲೆಕ್ಸ್ ಅವರ ಕವಿತೆ “ಮರಣ ಮೃದಂಗ” ಮತ್ತು ಕತೆಗಾರ ಡಾ.ರವಿಕುಮಾರ್ ನೀಹ ಅವರ “ಅವು ಹಂಗೇ” ಕತೆ ಕುರಿತು ಇಲ್ಲಿನ ಕಮಲಾನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ಅಂತರ್ ಕಾಲೇಜು ಪಠ್ಯಕೇಂದ್ರಿತ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಮಲಾ ನೆಹರು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ…