ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಇವತ್ತು ಚಳಿ ಬಿಡಿಸಿದ್ದು ಯಾರಿಗೆ?* *ಬೆವರು ಹರಿದಿದ್ದು ಯಾರದು?*…ಶಿವಮೊಗ್ಗದ ಡಂಪಿಂಗ್ ಯಾರ್ಡ್ ಕಸದ ಸಮಸ್ಯೆ- ಪೊಲೀಸ್ ಕ್ಯಾಬಿನ್ ಬಳಸಿಕೊಳ್ಳದ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಳ್ಳುವೆ; ಉಪ ಲೋಕಾಯುಕ್ತರು*
*ಶಿವಮೊಗ್ಗದ ಡಂಪಿಂಗ್ ಯಾರ್ಡ್ ಕಸದ ಸಮಸ್ಯೆ- ಪೊಲೀಸ್ ಕ್ಯಾಬಿನ್ ಬಳಸಿಕೊಳ್ಳದ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಳ್ಳುವೆ; ಉಪ ಲೋಕಾಯುಕ್ತರು* ಕೆಲವು ದೂರುಗಳು ಡಂಪಿಂಗ್ ಯಾರ್ಡ್ ಬಗ್ಗೆ ಬಂದಿದ್ದವು. ನೊಣ, ಸೊಳ್ಳೆ, ನಾಯಿಗಳ ಕಾಟದ ಸಮಸ್ಯೆ ಇದೆ ಎಂಬುದು ಸತ್ಯ. ನಾಲ್ಕು ತಿಂಗಳ ಒಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದು ಸುಳ್ಳಾಗಿದೆ ಎಂಬ ದೂರುಗಳನ್ನು ಕೂಡಲೇ ಬಗೆಹರಿಸಲು ಸೂಚಿಸಿದ್ದೇನೆ ಎಂದು ಗುರುವಾರ ಬೆಳಿಗ್ಗೆ ಅನುಪಿನ ಕಟ್ಟೆಯಲ್ಲಿರುವ ಕಸದ ಡಂಪಿಂಗ್ ಯಾರ್ಡ್ ಗೆ ಭೇಟಿ ನೀಡಿದ ನ್ಯಾ.ಕೆ.ಎನ್.ಫಣೀಂದ್ರ ಹೇಳಿದರು. ಗಿಡ…