ಶಿವಮೊಗ್ಗದ ಟ್ರಾವೆಲ್ ಝೋನ್ ನಿಂದ ಅನ್ಯಾಯ ವಿನೋಬನಗರ ಪೊಲೀಸರಿಗೆ ದೂರು ನೀಡಿದ ಪ್ರವಾಸಿಗರು ಏನಿದು ಕಥೆ? ಏನಿದು ವ್ಯಥೆ?
ಶಿವಮೊಗ್ಗದ ಟ್ರಾವೆಲ್ ಝೋನ್ ನಿಂದ ಅನ್ಯಾಯ ವಿನೋಬನಗರ ಪೊಲೀಸರಿಗೆ ದೂರು ನೀಡಿದ ಪ್ರವಾಸಿಗರು ಏನಿದು ಕಥೆ? ಏನಿದು ವ್ಯಥೆ? ವಿದೇಶ ಪ್ರವಾಸದಲ್ಲಿ ನಿಬಂಧನೆಯಂತೆ ನಡೆದುಕೊಳ್ಳದೆ ಸಾಕಷ್ಟು ಕಿರಿಕಿರಿಯನ್ನು ಉಂಟು ಮಾಡಿದ ಹಾಗೂ ತೊಂದರೆ ನೀಡಿದ ಶಿವಮೊಗ್ಗ ವಿನೋಬನಗರ ಸವಿ ಬೇಕರಿ ಬಳಿಯ ಟ್ರಾವೆಲ್ ಜೋನ್ ವಿರುದ್ಧ ಪ್ರವಾಸಿಗರು ವಿನೋಬನಗರ ಪೊಲೀಸರಿಗೆ ದೂರು ನೀಡಿದ್ದಾರೆ. ನಾವು ಕಟ್ಟಿರುವ ಅರ್ಧದಷ್ಟು ಹಣವನ್ನು ವಾಪಸ್ ಕೊಡಿಸಬೇಕೆಂದು ವಿನಂತಿಸಿ ವಿನೋಬನಗರ ಪೊಲೀಸ್ ಪಿಐ ಸಂತೋಷ್ ಕುಮಾರ್ ಅವರಿಗೆ ಕಾಶಿಪುರದ ಎಸ್. ಮಂಜುನಾಥ್ ಹಾಗೂ…