ಶಕ್ತಿ ಯೋಜನೆ : ಸಿಹಿ ಹಂಚಿ ಸಂಭ್ರಮಿಸಿದ ನಾರಿಯರು* *ಅಭೂತಪೂರ್ವ ಯಶಸ್ಸು ಕಂಡ ಶಕ್ತಿ ಯೋಜನೆ : ಶಾಸಕಿ ಶ್ರೀಮತಿ ಬಲ್ಕಿಶ್ ಬಾನು ಅಭಿಪ್ರಾಯ
*ಶಕ್ತಿ ಯೋಜನೆ : ಸಿ ಹಿ ಹಂಚಿ ಸಂಭ್ರಮಿಸಿದ ನಾರಿಯರು* *ಅಭೂತಪೂರ್ವ ಯಶಸ್ಸು ಕಂಡ ಶಕ್ತಿ ಯೋಜನೆ : ಶಾಸಕಿ ಶ್ರೀಮತಿ ಬಲ್ಕಿಶ್ ಬಾನು ಅಭಿಪ್ರಾಯ ಶಿವಮೊಗ್ಗ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಗೆ ಅಭೂತಪೂರ್ವ ಬೆಂಬಲ ದೊರೆತಿದ್ದು, ಈವರೆಗೆ ರಾಜ್ಯದಾದ್ಯಂತ ಸುಮಾರು 500ಕೋಟಿ ಮಹಿಳಾ ಪ್ರಯಾಣಿಕರು ಈ ಯೋಜನೆಯ ಲಾಭ ಪಡೆದಿರುವುದು ಸಂತಸದ ಸಂಗತಿಯಾಗಿದೆ ಎಂದು ವಿಧಾನ ಪರಿಷತ್ಸದಸ್ಯೆ ಶ್ರೀಮತಿ ಬಲ್ಕಿಶ್ಬಾನು ಅವರು ಹೇಳಿದರು. ಅವರು ಇಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ…