ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

*ರಾಜ್ಯದಲ್ಲಿ 15.12 ಲಕ್ಷ BPL ಕಾರ್ಡ್ ಗಳಿಗೆ ಶಾಕ್* *5,632 ಕಾರ್ಡ್‌ಗಳು ಶಾಶ್ವತವಾಗಿ ರದ್ದು*

*ರಾಜ್ಯದಲ್ಲಿ 15.12 ಲಕ್ಷ BPL ಕಾರ್ಡ್ ಗಳಿಗೆ ಶಾಕ್* *5,632 ಕಾರ್ಡ್‌ಗಳು ಶಾಶ್ವತವಾಗಿ ರದ್ದು* ರಾಜ್ಯದಲ್ಲಿ ಅನರ್ಹ BPL ಕಾರ್ಡ್‌ದಾರರ ವಿರುದ್ಧ ಸರ್ಕಾರ ಸಮರ ಸಾರಿದೆ. ಕಳೆದ 5 ತಿಂಗಳಲ್ಲಿ 15.12 ಲಕ್ಷ ಮಂದಿಗೆ ಆಘಾತ ನೀಡಲಾಗಿದ್ದು, 5,632 ಕಾರ್ಡ್‌ಗಳನ್ನು ಶಾಶ್ವತವಾಗಿ ರದ್ದುಗೊಳಿಸಲಾಗಿದೆ. 4 ಲಕ್ಷಕ್ಕೂ ಹೆಚ್ಚು ಕಾರ್ಡ್‌ಗಳನ್ನು BPLನಿಂದ APLಗೆ ಪರಿವರ್ತಿಸಲಾಗಿದೆ. 23 ಸಾವಿರಕ್ಕೂ ಹೆಚ್ಚು ಪಡಿತರ ಚೀಟಿಗಳು ತಾತ್ಕಾಲಿಕವಾಗಿ ರದ್ದುಗೊಂಡಿರೋದು ಫಲಾನುಭವಿಗಳ ನಿದ್ದೆಗೆಡಿಸಿದೆ. *ಕಳೆದ 5 ತಿಂಗಳ ಕಾರ್ಯಾಚರಣೆ ಹೇಗಿದೆ?* ಬಿಪಿಎಲ್​​ನಿಂದ ಎಪಿಎಲ್​​ಗೆ ಪರಿವರ್ತನೆಗೊಂಡ…

Read More

*ಕೆಲಸ ಕೊಡಿಸುವುದಾಗಿ ವಂಚನೆ ಪ್ರಕರಣ;* ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್- *ನಾಜಿಮಾ- ವೈ.ತಿಮ್ಮರಾಜು ಕಾಂಗ್ರೆಸ್ ನಿಂದ 6 ವರ್ಷ ಉಚ್ಛಾಟನೆ*

*ಕೆಲಸ ಕೊಡಿಸುವುದಾಗಿ ವಂಚನೆ ಪ್ರಕರಣ;* *ನಾಜಿಮಾ- ವೈ.ತಿಮ್ಮರಾಜು ಕಾಂಗ್ರೆಸ್ ನಿಂದ 6 ವರ್ಷ ಉಚ್ಛಾಟನೆ* ಸರ್ಕಾರಿ ಕಚೇರಿಯಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ, ಸಚಿವರು- ವಿಧಾನ ಪರಿಷತ್ ಸದಸ್ಯರ ಹೆಸರು ಬಳಸಿ 3 ಲಕ್ಷ ರೂ.,ಗಳನ್ನು ಪಡೆದು ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಗಳಾದ ನಾಜಿಮಾ ಮತ್ತು ವೈ.ತಿಮ್ಮರಾಜುರನ್ನು ಪಕ್ಷವು 6 ವರ್ಷಗಳ ಕಾಲ ಉಚ್ಛಾಟಿಸಿ ಆದೇಶಿಸಿದೆ. ಭದ್ರಾವತಿ ಮೂಲದ ಮಹಿಳೆಯೊಬ್ಬರಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಿಸುವುದಾಗಿ ವೈ.ತಿಮ್ಮರಾಜು ನಿರ್ದೇಶನದ ಮೇರೆಗೆ ನಾಜಿಮಾ ಹಣ…

Read More

*ಎಲೆಕ್ಟ್ರಿಕ್ ಬೈಕ್ ನೀಡುವುದಾಗಿ ಸಾವಿರಾರು ಗ್ರಾಹಕರಿಗೆ ವಂಚನೆ!* *35 ಕೋಟಿ ರೂಪಾಯಿ ವಂಚಿಸಿರುವ ಆರೋಪ* *ಏನಿದು ವಂಚನೆಯ ಸ್ಟೋರಿ?*

*ಎಲೆಕ್ಟ್ರಿಕ್ ಬೈಕ್ ನೀಡುವುದಾಗಿ ಸಾವಿರಾರು ಗ್ರಾಹಕರಿಗೆ ವಂಚನೆ!* *35 ಕೋಟಿ ರೂಪಾಯಿ ವಂಚಿಸಿರುವ ಆರೋಪ* *ಏನಿದು ವಂಚನೆಯ ಸ್ಟೋರಿ?* ಕೇಂದ್ರ ಸರ್ಕಾರದ ಸಬ್ಸಿಡಿ ಹೆಸರಿನಲ್ಲಿ ಎಲೆಕ್ಟಿಕ್ ಬೈಕ್ ನೀಡುವುದಾಗಿ ನಂಬಿಸಿ, ‘ಆಪೈ ಇವಿ’ ಮತ್ತು ‘ಬಿಲ್ಕರ್ ಟೆಕ್ನೋಲಜಿ’ ಎಂಬ ಬೈಕ್ ಶೋರೂಂಗಳು ಸಾವಿರಾರು ಗ್ರಾಹಕರಿಗೆ ವಂಚಿಸಿವೆ. ಗ್ರಾಹಕರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದು, ಸುಮಾರು 35 ಕೋಟಿ ರೂಪಾಯಿ ವಂಚಿಸಿರುವ ಆರೋಪ ಕೇಳಿಬಂದಿದೆ. ಕೇಂದ್ರ ಸರ್ಕಾರದ ಸಬ್ಸಿಡಿಯಡಿ ಎಲೆಕ್ಟಿಕ್ ಬೈಕ್ ವಿತರಿಸುವ ಆಮಿಷವೊಡ್ಡಿ ಬೈಕ್ ಶೋರೂಮ್‌ನವರು…

Read More

*ಇವತ್ತಿನ‌ ಸಮಾಜಕ್ಕೆ ಕತ್ತರಿಗಳಲ್ಲ: ಸೂಜಿಗಳ ಅಗತ್ಯವಿದೆ: ಕೆ.ವಿ.ಪ್ರಭಾಕರ್ ಅಭಿಮತ* *ಬರೆದ ಪ್ರತೀ ವರದಿ-ತೋರಿಸಿದ ಪ್ರತಿ ಸುದ್ದಿ-ಕ್ಯಾಮರಾ ಎದುರು ಆಡಿದ ಪ್ರತೀ ಮಾತಿಗೂ ಉತ್ತರದಾಯಿತ್ವ ಹೊಂದುವ ಹೊಣೆಗಾರಿ ಪತ್ರಕರ್ತರಾಗಿ: ಕೆ.ವಿ.ಪ್ರಭಾಕರ್ ಕರೆ*

*ಇವತ್ತಿನ‌ ಸಮಾಜಕ್ಕೆ ಕತ್ತರಿಗಳಲ್ಲ: ಸೂಜಿಗಳ ಅಗತ್ಯವಿದೆ: ಕೆ.ವಿ.ಪ್ರಭಾಕರ್ ಅಭಿಮತ* *ಬರೆದ ಪ್ರತೀ ವರದಿ-ತೋರಿಸಿದ ಪ್ರತಿ ಸುದ್ದಿ-ಕ್ಯಾಮರಾ ಎದುರು ಆಡಿದ ಪ್ರತೀ ಮಾತಿಗೂ ಉತ್ತರದಾಯಿತ್ವ ಹೊಂದುವ ಹೊಣೆಗಾರಿ ಪತ್ರಕರ್ತರಾಗಿ: ಕೆ.ವಿ.ಪ್ರಭಾಕರ್ ಕರೆ* ಬೆಂಗಳೂರು; ಇಂದು ಸಾಮಾಜಿಕ ಬೆಸುಗೆಯನ್ನು ಕತ್ತರಿಸುವ ಕತ್ತರಿಗಳು ಜನ‌ಸಮುದಾಯದ ಪ್ರಜ್ಞೆಯನ್ನು ರೂಪಿಸುತ್ತಿವೆ. ಇಂಥಾ ಹೊತ್ತಲ್ಲಿ ಸಮಾಜವನ್ನು ಪರಸ್ಪರ ಹೊಲಿಯುವ ಸೂಜಿಗಳ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ‌ ಇಲಾಖೆ, ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವ…

Read More

*ಮನೆಯಲ್ಲಿ 7.90 ಲಕ್ಷ ರೂ., ಮೌಲ್ಯದ ಚಿನ್ನಾಭರಣ ಕದ್ದಿದ್ದ ಮಹಿಳೆಯೂ ಸೇರಿ ನಾಲ್ವರ ಬಂಧನ* *ನಗರದ ಮನೆಯ ಕಳ್ಳರನ್ನು ಹಿಡಿಯುವ ರೋಚಕ ಕಾರ್ಯಾಚರಣೆ ಹೇಗಿತ್ತು?*

*ಮನೆಯಲ್ಲಿ 7.90 ಲಕ್ಷ ರೂ., ಮೌಲ್ಯದ ಚಿನ್ನಾಭರಣ ಕದ್ದಿದ್ದ ಮಹಿಳೆಯೂ ಸೇರಿ ನಾಲ್ವರ ಬಂಧನ* *ನಗರದ ಮನೆಯ ಕಳ್ಳರನ್ನು ಹಿಡಿಯುವ ರೋಚಕ ಕಾರ್ಯಾಚರಣೆ ಹೇಗಿತ್ತು?* ಹೊಸನಗರ ತಾಲ್ಲೂಕಿನ ನಗರ ದಲ್ಲಿನ ಮನೆಯೊಂದರ ಹಿಂಬಾಗಿಲ ಬೀಗ ಮುರಿದು 7.90 ಲಕ್ಷ ರೂ.,ಗಳ ಮೌಲ್ಯದ ಚಿನ್ನಾಭರಣ, ವಸ್ತುಗಳನ್ನು ಕದ್ದೊಯ್ದಿದ್ದ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಕಳ್ಳರನ್ನು ಬಂಧಿಸಿರುವ ಪೊಲೀಸರು, ಕದ್ದ ಮಾಲನ್ನೂ ವಶಕ್ಕೆ ಪಡೆದಿದ್ದಾರೆ. *ಏನಿದು ಘಟನೆ? ಪೊಲೀಸ್ ಇಲಾಖೆ ಏನು ಹೇಳುತ್ತದೆ?* ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ *ದಿನಾಂಕ:-27.12.2025 ರಂದು*…

Read More

*ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಮತ್ತವರ ಪೋಷಕರಿಗೆ ವಿಮಾನಯಾನ ಸೌಭಾಗ್ಯ ಕಲ್ಪಿಸಿದ ಸಚಿವ ಮಧು ಬಂಗಾರಪ್ಪ…* *ತಮ್ಮ ಜನ್ಮದಿನ ಸಾರ್ಥಕ ಮಾಡಿಕೊಂಡ ಮಂತ್ರಿ*

*ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಮತ್ತವರ ಪೋಷಕರಿಗೆ ವಿಮಾನಯಾನ ಸೌಭಾಗ್ಯ ಕಲ್ಪಿಸಿದ ಸಚಿವ ಮಧು ಬಂಗಾರಪ್ಪ…* *ತಮ್ಮ ಜನ್ಮದಿನ ಸಾರ್ಥಕ ಮಾಡಿಕೊಂಡ ಮಂತ್ರಿ* ರಾಜ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವರೂ ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವರೂ ಆದ ಮಧು ಬಂಗಾರಪ್ಪನವರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಇಂದು ಮಧ್ಯಾಹ್ನ ಸೊರಬ ತಾಲೂಕಿನಲ್ಲಿ 97 ಕ್ಕಿಂತಲೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ/ನಿ ಹಾಗೂ ಅವರ ಪೋಷಕರಿಗೆ ವಿಮಾನ ಪ್ರಯಾಣ ಸೌಭಾಗ್ಯ ಕಲ್ಪಿಸಿ, ಜೊತೆಗೇ…

Read More

ಬಿಎಸ್ ವೈ ಟ್ರೋಫಿ ಗೆದ್ದ ಜಾಕಿ ಫ್ರೆಂಡ್ಸ್

ಬಿಎಸ್ ವೈ ಟ್ರೋಫಿ ಗೆದ್ದ ಜಾಕಿ ಫ್ರೆಂಡ್ಸ್ *ಗ್ರೀನ್ ಪಾರ್ಕ್ ಕ್ರಿಕೆಟರ್ಸ್* ವತಿಯಿಂದ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಅಭಿವೃದ್ಧಿ ಹರಿಕಾರರು ಆದ ಬಿಎಸ್ ಯಡಿಯೂರಪ್ಪ ರವರ ಹುಟ್ಟುಹಬ್ಬದ ಹಬ್ಬದ ಅಂಗವಾಗಿ *ಬಿಎಸ್ ವೈ ಟ್ರೋಫಿ ಸೀಸನ್ -2 NES ಮೈದಾನ ದಲ್ಲಿ ಜರುಗಿತು. ಸುಮಾರು 16 ತಂಡಗಳು ಭಾಗವಹಿಸಿದ್ದ ಈ ಟೂರ್ನಿ ಯಲ್ಲಿ ಜಾಕಿಫ್ರೆಂಡ್ಸ್ ತಂಡ ಪ್ರಥಮ ಬಹುಮಾನ ಮತ್ತು ಒಂದು ಲಕ್ಷ ರೂ ಗಳನ್ನು ಮತ್ತು ಪ್ರತೀಶ್ ಫ್ರೆಂಡ್ಸ್  ತಂಡ ದ್ವಿತೀಯ ಮತ್ತು ಐವತ್ತು ಸಾವಿರ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಹೋಳಿ ಬರುತ್ತಿದೆ; ಸತ್ತ ಸಂಬಂಧಗಳನ್ನು ಸುಟ್ಟು ಹಾಕಿ ಸಂಭ್ರಮಿಸು! 2. ನಿನ್ನ ಪ್ರೀತಿಯ ಬಣ್ಣದ ಮುಂದೆ ಎಲ್ಲಾ ಬಣ್ಣಗಳೂ ಸುಳ್ಳೇ! 3. ಹೋಳಿಯಾಡಲು ಬಣ್ಣದ ಅವಶ್ಯಕತೆಯೇ ಇಲ್ಲ; ಜೊತೆಗೇ ಬಣ್ಣ ಬದಲಾಯಿಸುವ ಜನರಿರುವಾಗ! 4. ಬಣ್ಣ ಹಚ್ಚಿರಷ್ಟೇ; ಬಣ್ಣ ತೋರಿಸಬೇಡಿ! – *ಶಿ.ಜು.ಪಾಶ* 8050112067 (2/3/2026)

Read More

ಬಜೆಟ್ ನೀಡಲಿರುವ ಮುಖ್ಯಮಂತ್ರಿಗಳಲ್ಲಿ ಎನ್.ಕೆ.ಶ್ಯಾಮಸುಂದರ್ ಮನವಿಯೇನು? ರಾಜ್ಯ ಬಜೆಟ್ಟಲ್ಲಿ ಎಪಿಎಲ್ ಕಾರ್ಡ್ ದಾರರಿಗೂ ಉಚಿತ ಆರೋಗ್ಯ ನೀಡಿ ಮಧ್ಯಮ ವರ್ಗದವರ ಕಷ್ಟಕ್ಕೆ ಸ್ಪಂದಿಸುವ ಬಜೆಟ್ ನೀಡಿ

ಬಜೆಟ್ ನೀಡಲಿರುವ ಮುಖ್ಯಮಂತ್ರಿಗಳಲ್ಲಿ ಎನ್.ಕೆ.ಶ್ಯಾಮಸುಂದರ್ ಮನವಿಯೇನು? ರಾಜ್ಯ ಬಜೆಟ್ಟಲ್ಲಿ ಎಪಿಎಲ್ ಕಾರ್ಡ್ ದಾರರಿಗೂ ಉಚಿತ ಆರೋಗ್ಯ ನೀಡಿ ಮಧ್ಯಮ ವರ್ಗದವರ ಕಷ್ಟಕ್ಕೆ ಸ್ಪಂದಿಸುವ ಬಜೆಟ್ ನೀಡಿ ಬಜೆಟ್ ನಲ್ಲಿ ಮಧ್ಯಮ ವರ್ಗದ ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಆರೋಗ್ಯ ಯೋಜನೆ ಜಾರಿ ಮಾಡಬೇಕೆಂದು ಮಾಜಿ ನಗರಸಭಾ ಸದಸ್ಯರೂ ಕಾಂಗ್ರೆಸ್ ಮುಖಂಡರೂ ಆದ ಎನ್.ಕೆ.ಶ್ಯಾಮಸುಂದರ್ ಮುಖ್ಯಮಂತ್ರಿ ಸಿದ್ದರಾಮಯ್ಯರಲ್ಲಿ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಮಧ್ಯಮ ವರ್ಗದ ಬಡ ಜನರು ಹಾಗೂ ಹಿಂದೆ ಅನುಕೂಲದಲ್ಲಿದ್ದು ಇಂದು ತೊಂದರೆಯಲ್ಲಿ ಇರುವಂತಹ ಜನರು ಜೀವನ…

Read More