*ಚಾಕು ತೋರಿಸಿ ಚಿನ್ನದ ತಾಳಿಗಳನ್ನು ಎಗರಿಸಿದ್ದ ಕಳ್ಳನ ಬೇಟೆಯಾಡಿದ ಭದ್ರಾವತಿ ಪೊಲೀಸರು*
*ಚಾಕು ತೋರಿಸಿ ಚಿನ್ನದ ತಾಳಿಗಳನ್ನು ಎಗರಿಸಿದ್ದ ಕಳ್ಳನ ಬೇಟೆಯಾಡಿದ ಭದ್ರಾವತಿ ಪೊಲೀಸರು* ಗೃಹಿಣಿಗೆ ಚಾಕು ತೋರಿಸಿ ತಾಳಿ ಸಮೇತ ಬಂಗಾರ ದೋಚಿದ್ದ ಕಳ್ಳನನ್ನು ಭದ್ರಾವತಿ ನ್ಯೂ ಟೌನ್ ಪೊಲೀಸರು ಬಂಧಿಸಿದ್ದು, ಆತನಿಂದ 1.50 ಲಕ್ಷ ರೂ.,ಗಳ ಮೌಲ್ಯದ ತಾಳಿ ಮತ್ತು ಚಿನ್ನದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜ.5 ರಂದು ಈ ಘಟನೆ ನಡೆದಿದ್ದು, ಭದ್ರಾವತಿ ಜೇಡಿಕಟ್ಟೆಯ ವಾಸಿ ಶ್ರೀಮತಿ ಭಾಗ್ಯ ಮನೆ ಪಕ್ಕದಲ್ಲಿರೋ ಡ್ರಮ್ಮಿನಿಂದ ನೀರು ತೆಗೆದುಕೊಳ್ಳುವಾಗ ಕಳ್ಳ ಹರಿಹರ ಮೂಲದ ಪ್ರತಾಪ್(25) ಚಾಕು ತೋರಿಸಿದ್ದ. ಚಾಕು…


