ಶಿವಮೊಗ್ಗದ ಈದ್ಗಾ ಮೈದಾನ ಕೇವಲ ಆಟದ ಮೈದಾನ; ಏ.5 ರಂದು ಪಾಲಿಕೆ ಜಾಗ ಉಳಿಸಲು ಒತ್ತಾಯಿಸಿ ರಾಷ್ಟ್ರಭಕ್ತರ ಧರಣಿ – ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ
ಶಿವಮೊಗ್ಗದ ಈದ್ಗಾ ಮೈದಾನ ಕೇವಲ ಆಟದ ಮೈದಾನ; ಏ.5 ರಂದು ಪಾಲಿಕೆ ಜಾಗ ಉಳಿಸಲು ಒತ್ತಾಯಿಸಿ ರಾಷ್ಟ್ರಭಕ್ತರ ಧರಣಿ – ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಡಿಸಿ ಕಚೇರಿ ಎದುರು ಇರೋ ಜಾಗ ಈದ್ಗಾ ಮೈದಾನ ಅಲ್ಲ ಆಟದ ಮೈದಾನ. ಅದನ್ನು ಕಬಳಿಸಲು ಮುಸ್ಲೀಮರು ಪ್ರಯತ್ನಿಸ್ತಿದ್ದಾರೆ. ಜಿಲ್ಲಾಡಳಿತ, ಪಾಲಿಕೆ ಯೋಚನೆ ಮಾಡಿ ಕಾನೂನು ಬದ್ಧವಾಗಿ ಕಾಲಿಡಲಿ. ಮ್ಯಾಪಲ್ಲಿ ಗ್ರೀನ್ ಕಲರ್ ಇದೆ. ನಗರಾಭಿವೃದ್ಧಿ ಪ್ಲಾನ್ ಪ್ರಕಾರ, ಆಟದ ಮೈದಾನ, ಪಾರ್ಕ್, ಸ್ಮಶಾನ ಆಗಿರಬೇಕು. ಹೇಗೆ ಹೇಗೋ ಅವರು…