Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಸರ್ಕಾರಿ ನೌಕರರ ಸಂಘದ ಸದಸ್ಯತ್ವ ಶುಲ್ಕ ಗುಳುಂ ಪ್ರಕರಣ;**ದೊಡ್ಡಪೇಟೆಯಲ್ಲಿ ಕೇಸು- ಆಟವಾಡುತ್ತಿದೆ ಕಾಸು?**ಎಸ್ ಪಿ ಕಚೇರಿ ಸಿಬ್ಬಂದಿ ಸತೀಶನ ಸಸ್ಪೆಂಡ್ ಯಾವಾಗ?*

*ಸರ್ಕಾರಿ ನೌಕರರ ಸಂಘದ ಸದಸ್ಯತ್ವ ಶುಲ್ಕ ಗುಳುಂ ಪ್ರಕರಣ;* *ದೊಡ್ಡಪೇಟೆಯಲ್ಲಿ ಕೇಸು- ಆಟವಾಡುತ್ತಿದೆ ಕಾಸು?* *ಎಸ್ ಪಿ ಕಚೇರಿ ಸಿಬ್ಬಂದಿ ಸತೀಶನ ಸಸ್ಪೆಂಡ್ ಯಾವಾಗ?* ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿರುವ ಎಫ್ ಡಿ ಎ ವೃತ್ತಿಯಲ್ಲಿರುವ ಸತೀಶ್ ಡಿ.ವಿ. ಮೇಲೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಚುನಾವಣಾ ಅಕ್ರಮ ಕುರಿತು ಎಫ್ ಐ ಆರ್ ಆಗಿ ಆರು ದಿನಗಳಾದರೂ ಆತನನ್ನು ಎಸ್ ಪಿ ಮಿಥುನ್ ಕುಮಾರ್ ಸಸ್ಪೆಂಡ್ ಮಾಡಿಲ್ಲ ಎಂಬ ಚರ್ಚೆಗಳು ಸರ್ಕಾರಿ ನೌಕರರ ವಲಯದಲ್ಲಿ ಆರಂಭವಾಗಿವೆ. ಬಿ.ಎಸ್.ಶಾಶ್ವತ್…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ನಿನ್ನ ಚಲನವಲನಗಳೇ ಈ ಭೂಮಿಯ ಚಲನಶೀಲತೆಗೆ ಸಾಕ್ಷಿ! 2. ಜೀವನದ ಪ್ರತಿಯೊಂದು ತಿರುವಿನಲ್ಲೂ ಸಿಕ್ಕರು ನಂಬಿಕೆ ದ್ರೋಹಿಗಳು; ಅವರೆಲ್ಲ ಅಪರಿಚಿತರೇನಾಗಿರಲಿಲ್ಲ ಎಂಬ ದುಃಖ ನನ್ನದು! – *ಶಿ.ಜು.ಪಾಶ* 8050112067 (5/11/24)

Read More

ಸಿರಿಗೆರೆ ಶಾಲೆಗೆ ಟೀ ಶರ್ಟ್- ಟ್ರ್ಯಾಕ್ ಪ್ಯಾಂಟ್ ಕೊಟ್ಟು ಹೃದಯವಂತಿಕೆ ಮೆರೆದ ಅಭಿಜಿತ್- ಶ್ರೀನಿಧಿ*

*ಸಿರಿಗೆರೆ ಶಾಲೆಗೆ ಟೀ ಶರ್ಟ್- ಟ್ರ್ಯಾಕ್ ಪ್ಯಾಂಟ್ ಕೊಟ್ಟು ಹೃದಯವಂತಿಕೆ ಮೆರೆದ ಅಭಿಜಿತ್- ಶ್ರೀನಿಧಿ* ಶಿವಮೊಗ್ಗ ತಾಲ್ಲೂಕಿನ ಸಿರಿಗೆರೆ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ 22 ವಿದ್ಯಾರ್ಥಿಗಳಿಗೆ ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮ ಪಂಚಾಯತಿ ಸದಸ್ಯರಾದ ಅಭಿಜಿತ್ ಹಾಗೂ ಶಿವಮೊಗ್ಗ ರಂಗ ಕಲಾ ಬಳಗದ ಶ್ರೀನಿಧಿರವರು ಸ್ವ ಆಸಕ್ತಿಯಿಂದ ಟೀ ಶರ್ಟ್ ಹಾಗೂ ಟ್ರ್ಯಾಕ್ ಪ್ಯಾಂಟ್ ಕೊಡುಗೆಯಾಗಿ ನೀಡಿದ್ದಾರೆ. ಇವರಿಗೆ ಶಾಲೆಯ ಎಸ್ ಡಿ ಎಂ‌ಸಿ ಅಧ್ಯಕ್ಷರು, ಸಮಿತಿ, ಮುಖ್ಯೋಪಾಧ್ಯಾಯರು, ಶಿಕ್ಷಕರು, ಗ್ರಾಮಸ್ಥರು ಅಭಿನಂದನೆಗಳನ್ನು…

Read More

ಮಠ’ ಗುರುಪ್ರಸಾದ್ ನಿಧನ, ಆತ್ಮಹತ್ಯೆಕೊಳೆತ ಸ್ಥಿತಿಯಲ್ಲಿ ಸಿಕ್ಕ ಮೃತದೇಹ- ಮೂರು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆಎರಡು ತಿಂಗಳುಗಳ ಹಿಂದಷ್ಟೇ ಎರಡನೇ ಮದುವೆಯಾಗಿದ್ದ ಗುರುಪ್ರಸಾದ್ವಿಪರೀತ ಸಾಲಕ್ಕೆ ಹೆದರಿ ಆತ್ಮಹತ್ಯೆ?

‘ಮಠ’ ಗುರುಪ್ರಸಾದ್ ನಿಧನ, ಆತ್ಮಹತ್ಯೆ ಕೊಳೆತ ಸ್ಥಿತಿಯಲ್ಲಿ ಸಿಕ್ಕ ಮೃತದೇಹ- ಮೂರು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ಎರಡು ತಿಂಗಳುಗಳ ಹಿಂದಷ್ಟೇ ಎರಡನೇ ಮದುವೆಯಾಗಿದ್ದ ಗುರುಪ್ರಸಾದ್ ವಿಪರೀತ ಸಾಲಕ್ಕೆ ಹೆದರಿ ಆತ್ಮಹತ್ಯೆ? ಜಗ್ಗೇಶ್ ನಟನೆಯ ‘ಮಠ’, ‘ಎದ್ದೇಳು ಮಂಜುನಾಥ’ ಇನ್ನೂ ಕೆಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ, ಕೆಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದ ಗುರುಪ್ರಸಾದ್ ನಿಧನ ಹೊಂದಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿತ್ತು. ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮಾದನಾಯಕಹಳ್ಳಿಯ ಅಪಾರ್ಟ್​ಮೆಂಟ್​ನಲ್ಲಿ ಅವರ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ನನ್ನನ್ನು ಹೊರತು ಪಡಿಸಿ ಯಾರೂ ಅರಿಯರು ನನ್ನನ್ನು… 2. ಇಲ್ಲಿ ಎಲ್ಲದೂ ವ್ಯಾಪಾರವೇ… ಜೀವ ಕೊಟ್ಟೇ ಶವದ ಬಟ್ಟೆ ಪಡೆಯಬೇಕಿಲ್ಲಿ… 3. ಅನ್ನ ಗಳಿಸುವ ಪ್ರಯತ್ನದಲ್ಲಿ ಅನ್ನ ತಿನ್ನುವುದನ್ನೇ ಮರೆತುಬಿಟ್ಟೆ; ಹಸಿವ ಕೊಂದೇ ಬಿಟ್ಟೆ! – *ಶಿ.ಜು.ಪಾಶ* 8050112067 (3/11/24)

Read More

ಮುಸ್ಲಿಂ ಯುವಕನಿಂದ ಲಕ್ಷ್ಮೀ ಪೂಜೆ

ಮುಸ್ಲಿಂ ಯುವಕನಿಂದ ಲಕ್ಷ್ಮೀ ಪೂಜೆ; ಮೆಚ್ಚುಗೆ ಶಿವಮೊಗ್ಗ: ಮುಸ್ಲಿಂ ಯುವಕ ಹಾಗೂ ಆತನ ಸ್ನೇಹಿತರು ಹಿಂದೂ ಸಂಪ್ರದಾಯದಂತೆ ಲಕ್ಷ್ಮಿ ಪೂಜೆ ನೆರವೇರಿಸಿದ್ದಾರೆ. ತನ್ನು ಅರಸಾಳು ಎಂಬ ಯುವಕ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿರುವ ತನ್ನ ಮೊಬೈಲ್ (‌ತನ್ವಿ ಮೊಬೈಲ್ ವರ್ಲ್ಡ್)‌ ಅಂಗಡಿಯಲ್ಲಿ ಪ್ರತಿ ವರ್ಷ ಹಿಂದೂ ಸಂಪ್ರದಾಯದಂತೆ ಕಳಸ ಇರಿಸಿ, ಹಣ್ಣು-ಕಾಯಿ ನೈವೇದ್ಯ ಅರ್ಪಿಸುವ ಮೂಲಕ ಪುರೋಹಿತರಾದ ಕೋಡೂರು ಪ್ರಮೋದ ಜೋಯಿಸ್‌ ಅವರಿಂದ ಪೂಜೆ ನೆರವೇರಿಸಿದ್ದಾರೆ. ನಾಡಿನೆಲ್ಲೆಡೆ ಲಕ್ಷ್ಮಿ‌ ಪೂಜೆ ಹಾಗೂ ದೀಪಾವಳಿ ಸಂಭ್ರಮ…

Read More

ಕನ್ನಡ ಪ್ರತಿಯೊಬ್ಬರ ಮನೆ-ಮನಗಳ ಉಸಿರಾಗಬೇಕು: ಹೇಮಂತ್ ಎನ್*

*ಕನ್ನಡ ಪ್ರತಿಯೊಬ್ಬರ ಮನೆ-ಮನಗಳ ಉಸಿರಾಗಬೇಕು: ಹೇಮಂತ್ ಎನ್* ನ.೦೧ ರಂದು ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಕನ್ನಡ ಉಳಿದಂತಾಗುವುದಿಲ್ಲ. ಕನ್ನಡ ಪ್ರತಿಯೊಬ್ಬರ ಮನ-ಮನೆಗಳ ಉಸಿರಾಗಬೇಕು ಎಂದು ಜಿಲ್ಲಾಧಿಕಾರಿಗಳಾದ ಹೇಮಂತ್ ಎನ್ ಆಶಿಸಿದರು. ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಡಿಎಆರ್ ಮೈದಾನದಲ್ಲಿ ನ.೦೧ ರಂದು ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಶಿವಮೊಗ್ಗ ಜಿಲ್ಲೆಯ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿ ಮಾತನಾಡಿದರು. ಇಂದು ನವೆಂಬರ್ 01, ಜಾತಿ-ಧರ್ಮದ ಬೇಧ-ಭಾವವಿಲ್ಲದೇ ಕನ್ನಡಿಗರೆಲ್ಲಾ ಒಂದೆಡೆ ಸೇರಿ…

Read More

ಕವಿಸಾಲು

ಪುಟ್ಟದೊಂದು ಬದುಕಿದು ಪ್ರತಿ ಮಾತಿಗೂ ಖುಷಿಯಿರು ನಾಳೆ ಎಂಬುದೇನೂ ಇಲ್ಲ ನಿನ್ನ ಇವತ್ತಿದು ನಗುತ್ತಿರು… *ಕನ್ನಡ ರಾಜ್ಯೋತ್ಸವದ ಶುಭಾಶಯಗಳೊಂದಿಗೆ…* *ಕವಿಸಾಲು* ಕೆಲವೊಮ್ಮೆ ಹೀಗೂ ಆಗಿಬಿಡುತ್ತೆ; ಕಣ್ಣು ಕಣ್ಣು ಕೂಡಿರುವುದಿಲ್ಲ ಆದರೂ ಆತ್ಮಗಳು ಒಂದಾಗಿರುತ್ತವೆ… ನನ್ನ – ನಿನ್ನ ಹಾಗೆ! – *ಶಿ.ಜು.ಪಾಶ* 8050112067 (1/11/24)

Read More

ಶಿವಮೊಗ್ಗ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಪುಣ್ಯಸ್ಮರಣೆ

ಶಿವಮೊಗ್ಗ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಪುಣ್ಯಸ್ಮರಣೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ದಿ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಕರ‍್ಯಕ್ರಮ ಇಂದಿರಾಗಾಂಧಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರ ಸಾಧನೆ ಸ್ಮರಿಸುವುದರೊಂದಿಗೆ ಆಚರಿಸಲಾಯಿತು. ಈ ಸಂರ‍್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್, ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ, ಪ್ರಮುಖರಾದ ಕಲಗೋಡು ರತ್ನಾಕರ್, ಎನ್. ರಮೇಶ್, ಕಲೀಂ ಪಾಷ, ಎಸ್.ಪಿ. ಶೇಷಾದ್ರಿ, ನವುಲೆ ಶ್ರೀಧರಮರ‍್ತಿ, ಎಸ್.ಟಿ. ಹಾಲಪ್ಪ, ಸತ್ಯನಾರಾಯಣ್, ಹೆಚ್.ಎಂ. ಮಧು,…

Read More