Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಭೋಗ್ಯದ ಹಣ 8 ಲಕ್ಷ ರೂ., ನೀಡದೇ ವಂಚನೆ; ದಂಪತಿಗಳ ವಿರುದ್ಧ FIR*

* ಸಿಂಗಲ್ ಬೆಡ್ ರೂಂ ಮನೆಯನ್ನು ಭೋಗ್ಯಕ್ಕೆ ನೀಡುವುದಾಗಿ 8 ಲಕ್ಷ ರೂ.,ಗಳನ್ನು ಪಡೆದಿದ್ದ ದಂಪತಿ ಮೋಸ ಮಾಡಿರುವುದಾಗಿ ಗೋಲ್ಡ್ ಸ್ಮಿತ್, ಸಿದ್ದೇಶ್ವರ ನಗರದ ವಾಸಿ ಎಂ.ವಿನಾಯಕ್ ನೀಡಿರುವ ದೂರಿನ ಆಧಾರದ ಮೇಲೆ ಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್.ಡಿ.ಸುರೇಶ್ ಮತ್ತು ಅವರ ಪತ್ನಿ ಶ್ರೀಮತಿ ಸುಧಾ 8 ಲಕ್ಷ ರೂ., ಪಡೆದು ಮೋಸ ಮಾಡಿದ್ದಾರೆಂದು ವಿನಾಯಕ್ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ದಂಪತಿ ಮೇಲೆ IPC 420, 506, 34 ಕಾಯ್ದೆ ಅನ್ವಯ…

Read More

ರೇಣುಕಾ ಸ್ವಾಮಿ ಮರ್ಡರ್ ಕೇಸ್; ನಟ ಚಿಕ್ಕಣ್ಣಗೂ ನೋಟಿಸ್?

ರೇಣುಕಾ ಸ್ವಾಮಿ ಮರ್ಡರ್ ಕೇಸ್; ನಟ ಚಿಕ್ಕಣ್ಣಗೂ ನೋಟಿಸ್? ದರ್ಶನ್ ಹಾಗೂ ಚಿಕ್ಕಣ್ಣ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಕಾರಣಕ್ಕೆ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಈ ಮೊದಲು ‘ಉಪಾಧ್ಯಕ್ಷ’ ಸಿನಿಮಾ ರಿಲೀಸ್ ಆದಾಗ ದರ್ಶನ್ ಅವರು ಸಿನಿಮಾ ನೋಡಿ ಚಿಕ್ಕಣ್ಣಗೆ ಬೆಂಬಲ ನೀಡಿದ್ದರು. ನಟ ದರ್ಶನ್ (Darshan) ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ದರ್ಶನ್ ಜೊತೆ ಪವಿತ್ರಾ ಗೌಡ ಸೇರಿ 19 ಮಂದಿ ಬಂಧನಕ್ಕೆ ಒಳಗಾಗಿದ್ದಾರೆ….

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಹಚ್ಚಿ ಕೊಳ್ಳುವುದೆಂದರೆ ಚುಚ್ಚಿ ಕೊಳ್ಳುವುದು; ಇಷ್ಟವಿಲ್ಲದಿದ್ದರೂ ಮೆಚ್ಚಿ ಕೊಳ್ಳುವುದು! – *ಶಿ.ಜು.ಪಾಶ* 8050112067 (16/6/24)

Read More

ಗಾಂಜಾ ಗಿರಾಕಿಗಳಿಗೆ 10 ವರ್ಷಗಳ ಕಠಿಣ ಜೈಲು;ಜೈಲು ಪಾಲಾದ ದೌಲತ್ @ ಗುಂಡು, ಮುಜೀಬ್ @ ಬಸ್ಟ್, ಶೋಹೇಬ್ @ ಚೂಡಿ ಮತ್ತು ಮಹಮ್ಮದ್ ಜಫ್ರುಲ್ಲಾ ಗಾಂಜಾ ದಂಧೆ ಹೇಗಿತ್ತು? ಸಿಕ್ಕಿಬಿದ್ದಿದ್ದು ಹೇಗೆ?

ಗಾಂಜಾ ಗಿರಾಕಿಗಳಿಗೆ 10 ವರ್ಷಗಳ ಕಠಿಣ ಜೈಲು; ಜೈಲು ಪಾಲಾದ ದೌಲತ್ @ ಗುಂಡು, ಮುಜೀಬ್ @ ಬಸ್ಟ್, ಶೋಹೇಬ್ @ ಚೂಡಿ ಮತ್ತು ಮಹಮ್ಮದ್ ಜಫ್ರುಲ್ಲಾ ಗಾಂಜಾ ದಂಧೆ ಹೇಗಿತ್ತು? ಸಿಕ್ಕಿಬಿದ್ದಿದ್ದು ಹೇಗೆ? ದಿನಾಂಕಃ 11-12-2021 ರಂದು ಮಧ್ಯಾಹ್ನ ಶಿವಮೊಗ್ಗ ಟೌನ್ ನ ವಾಸಿಗಳಾದ 1) ದೌಲತ್ @ ಗುಂಡು, 2) ಮುಜೀಬ್ @ ಬಸ್ಟ್, 3) ಶೋಹೇಬ್ @ ಚೂಡಿ ಮತ್ತು 4) ಮಹಮ್ಮದ್ ಜಫ್ರುಲ್ಲಾ ರವರು *ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು* ಇನೋವಾ…

Read More

ರೇಣುಕಾ ಸ್ವಾಮಿ ಮರ್ಡರ್ ಕೇಸ್;ಜೂನ್ 20ರವರೆಗೆ ದರ್ಶನ್  ಗ್ಯಾಂಗ್​ ಮತ್ತೆ ಪೊಲೀಸ್ ಕಸ್ಟಡಿಗೆ

ರೇಣುಕಾ ಸ್ವಾಮಿ ಮರ್ಡರ್ ಕೇಸ್; ಜೂನ್ 20ರವರೆಗೆ ದರ್ಶನ್  ಗ್ಯಾಂಗ್​ ಮತ್ತೆ ಪೊಲೀಸ್ ಕಸ್ಟಡಿಗೆ ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರೆ ಆರೋಪಿಗಳ ಆರು ದಿನದ ಪೊಲೀಸ್ ಕಸ್ಟಡಿ ಅಂತ್ಯವಾಗುವ ಒಂದು ದಿನ ಮುಂಚಿತವಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಇದೀಗ ಪೊಲೀಸ್ ಕಸ್ಟಡಿಯ ಅವಧಿಯನ್ನು ಐದು ದಿನಗಳ ಮುಂದುವರೆಸಲಾಗಿದೆ. ರೇಣುಕಾ ಸ್ವಾಮಿ (Renuka Swamy) ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ (Darshan Thoogudeepa), ಪವಿತ್ರಾ ಗೌಡ ಹಾಗೂ ಇತರೆ ಆರೋಪಿಗಳನ್ನು ಇಂದು…

Read More

ಏನಿದು ಹಕ್ಕಿ ಹಬ್ಬ? ಈ ಬಾರಿಯ ರಾಯಭಾರಿ ಹಕ್ಕಿ ಕಪ್ಪು ತಲೆಯ ಹೊನ್ನಕ್ಕಿ!  ಕುವೆಂಪು ವಿವಿಯಲ್ಲಿ ಕರ್ನಾಟಕ ಹಕ್ಕಿ ಹಬ್ಬದ 11ನೇ ಆವೃತ್ತಿ ಆಚರಣೆ- ಕುತೂಹಲಭರಿತವಾಗಿದೆ ವಿವಿಯ ಈ ಹೆಜ್ಕೆ! ಪರಿಸರ ಪ್ರವಾಸೋದ್ಯಮಕ್ಕೆ ಆದ್ಯತೆ: ಪುಷ್ಕರ್

ಏನಿದು ಹಕ್ಕಿ ಹಬ್ಬ? ಈ ಬಾರಿಯ ರಾಯಭಾರಿ ಹಕ್ಕಿ ಕಪ್ಪು ತಲೆಯ ಹೊನ್ನಕ್ಕಿ! ಕುವೆಂಪು ವಿವಿಯಲ್ಲಿ ಕರ್ನಾಟಕ ಹಕ್ಕಿ ಹಬ್ಬದ 11ನೇ ಆವೃತ್ತಿ ಆಚರಣೆ- ಕುತೂಹಲಭರಿತವಾಗಿದೆ ವಿವಿಯ ಈ ಹೆಜ್ಕೆ! ಪರಿಸರ ಪ್ರವಾಸೋದ್ಯಮಕ್ಕೆ ಆದ್ಯತೆ: ಪುಷ್ಕರ್ ವನ್ಯಜೀವಿಗಳು ಮತ್ತು ಪ್ರಾಣಿಸಂಕುಲದ ಬಗ್ಗೆ ಅರಿವು ಮೂಡಿಸಲು ಪರಿಸರ ಪ್ರವಾಸೋದ್ಯಮವು ಅತ್ಯವಶ್ಯವಾಗಿದೆ. ಇದನ್ನು ಉತ್ತೇಜಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಹೆಚ್ಚುವರಿ ಮುಖ್ಯ ಸಂರಕ್ಷಣಾಧಿಕಾರಿ ಹಾಗು ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ…

Read More

ದರೋಡೆಗೆ ಹೊಂಚು ಹಾಕುತ್ತಿದ್ದ ಸಲ್ಮಾನ್ ಗೆ 5 ವರ್ಷದ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್*

*ದರೋಡೆಗೆ ಹೊಂಚು ಹಾಕುತ್ತಿದ್ದ ಸಲ್ಮಾನ್ ಗೆ 5 ವರ್ಷದ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್* ಶಿವಮೊಗ್ಗದ ವಿದ್ಯಾನಗರದ ಮುಖ್ಯರಸ್ತೆ ಕಡೆಯಿಂದ ಮತ್ತೂರು ಕಡೆಗೆ ಹೋಗುವ ರಸ್ತೆ ಬಳಿ ನಿಂತು ಆಯುಧದೊಂದಿಗೆ ದರೋಡೆ ಮಾಡುವ ಉದ್ದೇಶದಿಂದ ಅನುಮಾನಾಸ್ಪದವಾಗಿ ನಿಂತಿದ್ದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಶಿವಮೊಗ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಯಾಗಿದ್ದ ಉತ್ತರ ಪ್ರದೇಶ ಮೀರತ್ ನ ವಾಸಿ ಸಲ್ಮಾನ್ @ ಲಲ್ಲಾನಿಗೆ 5 ವರ್ಷಗಳ ಕಠಿಣ ಕಾರಾಗೃಹ ವಾಸದ ಶಿಕ್ಷೆ ಮತ್ತು 8 ಸಾವಿರ…

Read More

ಪೋಕ್ಸೋ ಪ್ರಕರಣ; ಬಿಎಸ್​ ಯಡಿಯೂರಪ್ಪಗೆ ಅತಿದೊಡ್ಡ​ ರಿಲೀಫ್​: ಅರೆಸ್ಟ್ ಮಾಡಬೇಡಿ- ಹೈಕೋರ್ಟ್ ಆದೇಶ

ಪೋಕ್ಸೋ ಪ್ರಕರಣ; ಬಿಎಸ್​ ಯಡಿಯೂರಪ್ಪಗೆ ಅತಿದೊಡ್ಡ​ ರಿಲೀಫ್​: ಅರೆಸ್ಟ್ ಮಾಡಬೇಡಿ- ಹೈಕೋರ್ಟ್ ಆದೇಶ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಪೊಕ್ಸೋ ಪ್ರಕರಣದಲ್ಲಿ ಬಿಗ್​ ರಿಲೀಫ್​ ಸಿಕ್ಕಿದೆ. ಕೇಸ್ ರದ್ದು ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಇಂದು ನ್ಯಾ.ಕೃಷ್ಣ ಎಸ್​ ದೀಕ್ಷಿತ್​​​​​ರವರ ಏಕಸದಸ್ಯ ಪೀಠದಲ್ಲಿ ವಿಚಾರಣೆ ಮಾಡಿದ್ದು, ತನಿಖೆಗೆ ಹಾಜರಾಗುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಜೂ. 17ರಂದು ಹಾಜರಾಗುವುದಾಗಿ ಬಿ.ಎಸ್ ಯಡಿಯೂರಪ್ಪ ಪರ ವಕೀಲರು ಉತ್ತರಿಸಿದ್ದಾರೆ. ತಮ್ಮ ವಿರುದ್ಧದ ಪೊಕ್ಸೋ ಪ್ರಕರಣದಲ್ಲಿ (POCSO Case) ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS…

Read More

ಸಾಮಾನ್ಯ ಸಭೆ ಹಾಗೂ ಪ್ರಗತಿ ಪರಿಶೀಲನಾ ಸಭೆ /*ಅಧಿಕಾರಿಗಳು ಕ್ಷೇತ್ರಗಳಲ್ಲಿ ಲಭ್ಯವಿದ್ದು ಜನರಿಗೆ ಸ್ಪಂದಿಸಬೇಕು : ಬಿ.ಬಿ.ಕಾವೇರಿ*

ಸಾಮಾನ್ಯ ಸಭೆ ಹಾಗೂ ಪ್ರಗತಿ ಪರಿಶೀಲನಾ ಸಭೆ *ಅಧಿಕಾರಿಗಳು ಕ್ಷೇತ್ರಗಳಲ್ಲಿ ಲಭ್ಯವಿದ್ದು ಜನರಿಗೆ ಸ್ಪಂದಿಸಬೇಕು : ಬಿ.ಬಿ.ಕಾವೇರಿ* ಶಿವಮೊಗ್ಗ ಅಧಿಕಾರಿಗಳು ಕ್ಷೇತ್ರಗಳಿಗೆ ಭೇಟಿ ನೀಡಿ, ಜನರೊಂದಿಗೆ ಉತ್ತಮವಾಗಿ ಸ್ಪಂದಿಸಿ ಕಾರ್ಯ ನಿರ್ವಹಿಸಬೇಕು ಹಾಗೂ ಇಲಾಖೆಗಳ ವಿವಿಧ ಯೋಜನೆಗಳು, ಕಾರ್ಯಕ್ರಮಗಳ ನಿಗದಿತ ಗುರಿಯನ್ನು ಸಾಧಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿ.ಪಂ ಆಡಳಿತಾಧಿಕಾರಿಗಳಾದ ಬಿ.ಬಿ.ಕಾವೇರಿ ತಿಳಿಸಿದರು. ಜೂನ್ 14 ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಾಮಾನ್ಯ ಸಭೆ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ…

Read More

ಎಲ್ಲೆಲ್ಲಿ ಎಷ್ಟೆಷ್ಟು ಮಳೆ? ಯಾವ ಡ್ಯಾಮಲ್ಲಿ ಎಷ್ಟಿದೆ ನೀರು?

ಎಲ್ಲೆಲ್ಲಿ ಎಷ್ಟೆಷ್ಟು ಮಳೆ? ಯಾವ ಡ್ಯಾಮಲ್ಲಿ ಎಷ್ಟಿದೆ ನೀರು? ಶಿವಮೊಗ್ಗ  ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 28.00 ಮಿಮಿ ಮಳೆಯಾಗಿದ್ದು, ಸರಾಸರಿ 4.00 ಮಿಮಿ ಮಳೆ ದಾಖಲಾಗಿದೆ. ಜೂನ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 336.69 ಮಿಮಿ ಇದ್ದು, ಇದುವರೆಗೆ ಸರಾಸರಿ 107.79 ಮಿಮಿ ಮಳೆ ದಾಖಲಾಗಿದೆ. ಶಿವಮೊಗ್ಗ 02.70 ಮಿಮಿ., ಭದ್ರಾವತಿ 04.00 ಮಿಮಿ., ತೀರ್ಥಹಳ್ಳಿ 8.40 ಮಿಮಿ., ಸಾಗರ 2.90 ಮಿಮಿ., ಶಿಕಾರಿಪುರ 01.40 ಮಿಮಿ., ಸೊರಬ 02.80…

Read More