ಮಹಾ ಕುಂಭಮೇಳದ ಹುಡುಗಿ ಮೊನಾಲಿಸಾ ಭವಿಷ್ಯ ಸಂಕಷ್ಟದಲ್ಲಿ!* *ಸಿನೆಮಾ ಮಾಡ್ತೀನಿ ಅಂತ ಮೊನಾಲಿಸಾಳಿಗೆ ಹೀರೋಯಿನ್ ಎಂದು ಘೋಷಿಸಿದ್ದ ನಿರ್ದೇಶಕ ಸನೋಜ್ ಮಿಶ್ರಾ ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್!!*
*ಮಹಾ ಕುಂಭಮೇಳದ ಹುಡುಗಿ ಮೊನಾಲಿಸಾ ಭವಿಷ್ಯ ಸಂಕಷ್ಟದಲ್ಲಿ!* *ಸಿನೆಮಾ ಮಾಡ್ತೀನಿ ಅಂತ ಮೊನಾಲಿಸಾಳಿಗೆ ಹೀರೋಯಿನ್ ಎಂದು ಘೋಷಿಸಿದ್ದ ನಿರ್ದೇಶಕ ಸನೋಜ್ ಮಿಶ್ರಾ ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್!!* ಮಹಾಕುಂಭಮೇಳದಲ್ಲಿ (Maha Kumbh) ರುದ್ರಾಕ್ಷಿ ಮಾರುತ್ತಿದ್ದ ಹುಡುಗಿ ಮೊನಾಲಿಸಾ (Monalisa) ಅವರ ಬದುಕು ರಾತ್ರೋ ರಾತ್ರಿ ಬದಲಾಯಿತು. ಅವರಿಗೆ ಬಾಲಿವುಡ್ನಿಂದ ಆಫರ್ ಕೂಡ ಬಂತು. ಮೊನಾಲಿಸಾ ಜೊತೆ ನಿರ್ದೇಶಕ ಸನೋಜ್ ಮಿಶ್ರಾ ಸಿನಿಮಾ ಮಾಡುತ್ತಿದ್ದಾರೆ. ಶೂಟಿಂಗ್ ಕೂಡ ಚಾಲ್ತಿಯಲ್ಲಿದೆ ಎಂಬ ಬಗ್ಗೆ ಕೆಲವೇ ದಿನಗಳ ಹಿಂದೆ ಸುದ್ದಿ ಪ್ರಕಟ ಆಗಿತ್ತು….