*ಎಂಎಸ್ಎಂಇ ಸಬ್ಸಿಡಿ, ಯೋಜನೆಗಳ ಕುರಿತು ನಾಳೆ ಮಾಹಿತಿ ಕಾರ್ಯಕ್ರಮ* ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಎಸ್. ವಿಶ್ವೇಶ್ವರಯ್ಯ ವಿವರಣೆ
*ಎಂಎಸ್ಎಂಇ ಸಬ್ಸಿಡಿ, ಯೋಜನೆಗಳ ಕುರಿತು ನಾಳೆ ಮಾಹಿತಿ ಕಾರ್ಯಕ್ರಮ* ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಎಸ್. ವಿಶ್ವೇಶ್ವರಯ್ಯ ವಿವರಣೆ *ಶಿವಮೊಗ್ಗ:* ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಸಂಘ (ರಿ.), ರಾಷ್ಟ್ರಿ ಉದ್ಯೋಗ್ ಪ್ರೈವೇಟ್ ಲಿಮಿಟೆಡ್ ಹಾಗೂ ಶಿವಮೊಗ್ಗ ಕೈಗಾರಿಕಾ ಸಂಘಗಳ ಸಹಯೋಗದಲ್ಲಿ ಎಂಎಸ್ಎಂಇ ಸಬ್ಸಿಡಿಗಳು ಹಾಗೂ ಯೋಜನೆಗಳ ಪ್ರಯೋಜನ ಪಡೆಯುವುದು ಹೇಗೆ? ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮವನ್ನು ನವೆಂಬರ್ 21ರ ಶನಿವಾರ ಸಂಜೆ 4 ಗಂಟೆಗೆ ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ…


