ಶಿವಮೊಗ್ಗದ ಭಯಾನಕ ಮೂರು ಮರ್ಡರ್; ಇಲ್ಲೀವರೆಗೆ ಬಂಧಿಸಿದ್ದರ ಪಟ್ಟಿ ಬಿಡುಗಡೆ ಮಾಡಿದ ಎಸ್ ಪಿ ಶಿವಮೊಗ್ಗದ ಮೂರು ಭೀಕರ ಮರ್ಡರ್ ಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಎಸ್ ಪಿ ಯಾರು ಯಾರಿಗೆ ಬಂಧಿಸಿದ್ದಾರೆ ಗೊತ್ತಾ? ಒಟ್ಟು ಈ ವರೆಗೆ ಯಾಸೀನ್ ಖುರೇಷಿ ಮತ್ತು ಆದಿಲ್ ಪಾಷನ ಕಡೆಯವರನ್ನು ಬಂಧಿಸಿ ಜೈಲಿಗಟ್ಟಲಾಗಿದೆ. Adil pasha team(arrested) 1. Adil pasha 2. Sakib 3. Sageer 4. Sameer @ Affu 5. Ibrahar Ali @ Ibbu 6….
ಪತ್ರಕರ್ತ ಸುಧೀರ್- ಶ್ರೀಮತಿ ಯಶೋಧರವರ ಪುತ್ರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಭಾವನ ಸುಧೀರ್
ಪತ್ರಕರ್ತ ಸುಧೀರ್- ಶ್ರೀಮತಿ ಯಶೋಧರವರ ಪುತ್ರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಭಾವನ ಸುಧೀರ್ ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಹ್ಯಾದ್ರಿ ಸುದ್ದಿ ಮತ್ತು ಅಶ್ವಸೂರ್ಯ ಪತ್ರಿಕೆಯ ಸಂಪಾದಕರಾದ ಸುಧೀರ್ ವಿಧಾತ ಮತ್ತು ಶ್ರೀಮತಿ ಯಶೋಧ ಅವರ ಪುತ್ರಿ ಭಾವನ ಸುಧೀರ್ ಅವರು 575 (92%) ಅಂಕ ಪಡೆದು ಶಾಲೆಗೂ-ಪೋಷಕರಿಗೆ ಕೀರ್ತಿ ತಂದಿದ್ದಾರೆ. ಶಿವಮೊಗ್ಗ ನಗರದ ವಿಕಾಸ ವಿಧ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದು ಇವರ ಈ ಸಾಧನೆಗೆ ಶಾಲಾ ಶಿಕ್ಷಕರು ಮತ್ತು ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.
ಶಿವಮೊಗ್ಗ; ಮೂರು ಭೀಕರ ಮರ್ಡರ್- ಒಟ್ಟು 18 ಬಂಧನ
ಶಿವಮೊಗ್ಗ; ಮೂರು ಭೀಕರ ಮರ್ಡರ್- ಒಟ್ಟು 18 ಬಂಧನ ಶಿವಮೊಗ್ಗದ ಮೂರು ಭೀಕರ ಕೊಲೆಗಳ ಸಂಬಂಧ ಅಂದರೆ, ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಒಟ್ಟು 10 ಜನ ಆರೋಪಿಗಳನ್ನು ಬಂಧಿಸಿರುವ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ನೇತೃತ್ವದ ಪೊಲೀಸರು, ಹತ್ಯೆ ಪ್ರಯತ್ನದಲ್ಲಿ ಅಂದರೆ, IPC 307 ಪ್ರಕರಣದಲ್ಲಿ 8 ಜನರನ್ನು ಬಂಧಿಸಿದ್ದಾರೆ… ಎರಡು ಭೀಕರ ಕೊಲೆಗೆ ಮುನ್ನ ಕೊಲೆಯಾದವರಿಂದ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಜನತಾ ಮಟನ್ ಸ್ಟಾಲ್ ಮಾಲೀಕ, ರೌಡಿ ಶೀಟರ್ ಯಾಸೀನ್ ಖುರೇಷಿ ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ…
ಶಿವಮೊಗ್ಗದ ಮೂರು ಭೀಕರ ಕೊಲೆಗಳು ಪ್ರಮುಖ ಆರೋಪಿ ಆದಿಲ್ ಅಂದರ್
ಶಿವಮೊಗ್ಗದ ಮೂರು ಭೀಕರ ಕೊಲೆಗಳು ಪ್ರಮುಖ ಆರೋಪಿ ಆದಿಲ್ ಅಂದರ್ ಎರಡು ಭೀಕರ ಕೊಲೆಗೆ ಮುನ್ನ ಕೊಲೆಯಾದವರಿಂದ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಜನತಾ ಮಟನ್ ಸ್ಟಾಲ್ ಮಾಲೀಕ, ರೌಡಿ ಶೀಟರ್ ಯಾಸೀನ್ ಖುರೇಷಿ ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ನಿನ್ನೆ ರಾತ್ರಿಯಿಂದ ಚಿಕಿತ್ಸೆ ಮುಂದುವರೆದಿತ್ತು. ಇದೀಗ ಬಂದ ಮಾಹಿತಿಯ ಪ್ರಕಾರ ಆತ ಸಾವು ಕಂಡಿದ್ದಾನೆ. ಆತನ ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ರವಾನಿಸಲಾಗಿದೆ ತಿಳಿದು ಬಂದಿದೆ. ನಿನ್ನೆ ಸಂಜೆ ನಡೆದ ರೌಡಿಗಳ ತಂಡವೊಂದು ಲಷ್ಕರ್ ಮೊಹಲ್ಲಾದ ಜನತಾ ಮಟನ್ ಸ್ಟಾಲ್ ಗೆ…
ಕರ್ನಾಟಕ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ: ಉಡುಪಿ ಜಿಲ್ಲೆಗೆ ಮೊದಲ ಸ್ಥಾನ ಮೂರನೇ ಸ್ಥಾನದಲ್ಲಿ ಶಿವಮೊಗ್ಗ ಜಿಲ್ಲೆ
ಕರ್ನಾಟಕ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ: ಉಡುಪಿ ಜಿಲ್ಲೆಗೆ ಮೊದಲ ಸ್ಥಾನ ಮೂರನೇ ಸ್ಥಾನದಲ್ಲಿ ಶಿವಮೊಗ್ಗ ಜಿಲ್ಲೆ ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ 2024: ಕೊನೆಗೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಕಾಯುತ್ತಿದ್ದ ಆ ದಿನ ಬಂದೇಬಿಟ್ಟಿದೆ. 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ವರ್ಷ ಎಷ್ಟು ಮಂದಿ ತೇರ್ಗಡೆಯಾದರು? ತೇರ್ಗಡೆ ಪ್ರಮಾಣ ಎಷ್ಟಿದೆ? ಯಾವ ಜಿಲ್ಲೆ ಅಗ್ರಹ ಸ್ಥಾನದಲ್ಲಿದೆ? ಇತ್ಯಾದಿ ಎಲ್ಲ ಮಾಹಿತಿ ಇಲ್ಲಿದೆ. 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ (SSLC Results 2024) ಇದೀಗ ಪ್ರಕಟವಾಗಿದ್ದು, ಶೇ…
ಭೀಕರವಾಗಿ ಶೇಬು- ಗೌಸ್ ನನ್ನು ಕೊಂದರು! ಈಗ ಯಾಸೀನ್ ಖುರೇಷಿಯೂ ಜೀವಬಿಟ್ಟ!
ಭೀಕರವಾಗಿ ಶೇಬು- ಗೌಸ್ ನನ್ನು ಕೊಂದರು! ಈಗ ಯಾಸೀನ್ ಖುರೇಷಿಯೂ ಜೀವಬಿಟ್ಟ! ಎರಡು ಭೀಕರ ಕೊಲೆಗೆ ಮುನ್ನ ಕೊಲೆಯಾದವರಿಂದ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಜನತಾ ಮಟನ್ ಸ್ಟಾಲ್ ಮಾಲೀಕ, ರೌಡಿ ಶೀಟರ್ ಯಾಸೀನ್ ಖುರೇಷಿ ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ನಿನ್ನೆ ರಾತ್ರಿಯಿಂದ ಚಿಕಿತ್ಸೆ ಮುಂದುವರೆದಿತ್ತು. ಇದೀಗ ಬಂದ ಮಾಹಿತಿಯ ಪ್ರಕಾರ ಆತ ಸಾವು ಕಂಡಿದ್ದಾನೆ. ಆತನ ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ರವಾನಿಸಲಾಗಿದೆ ತಿಳಿದು ಬಂದಿದೆ. ನಿನ್ನೆ ಸಂಜೆ ನಡೆದ ರೌಡಿಗಳ ತಂಡವೊಂದು ಲಷ್ಕರ್ ಮೊಹಲ್ಲಾದ ಜನತಾ ಮಟನ್…
ಇಂದು ಎಸ್ಎಸ್ಎಲ್ಸಿ ಫಲಿತಾಂಶ: ಎಷ್ಟು ಗಂಟೆಗೆ? ನೋಡುವುದು ಹೇಗೆ? ಇಲ್ಲಿದೆ ಮಾಹಿತಿ
ಇಂದು ಎಸ್ಎಸ್ಎಲ್ಸಿ ಫಲಿತಾಂಶ: ಎಷ್ಟು ಗಂಟೆಗೆ? ನೋಡುವುದು ಹೇಗೆ? ಇಲ್ಲಿದೆ ಮಾಹಿತಿ Karnataka 10th Result at karresults.nic.in: ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಲೋಕಸಭೆ ಚುನಾವಣೆಯ ಕಾರಣ ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ತುಸು ತಡವಾಗಿ ಪ್ರಕಟವಾಗುತ್ತಿದೆ. ಎಷ್ಟು ಹೊತ್ತಿಗೆ ಫಲಿತಾಂಶ ಪ್ರಕಟವಾಗಲಿದೆ? ವೆಬ್ಸೈಟ್ನಲ್ಲಿ ನೋಡುವುದು ಹೇಗೆ ಇತ್ಯಾದಿ ಮಾಹಿತಿ ಇಲ್ಲಿದೆ. 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ (SSLC Results 2024) ಬೆಳಗ್ಗೆ 10.30ಕ್ಕೆ ಪ್ರಕಟವಾಗಲಿದೆ. ರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ…
ರೇವಣ್ಣ ಈಗ ಖೈದಿ ನಂಬರ್ 4567
ರೇವಣ್ಣ ಈಗ ಖೈದಿ ನಂಬರ್ 4567 ಮಾಜಿ ಸಚಿವ ಎಚ್.ಡಿ ರೇವಣ್ಣ ಅವರಿಗೆ ಅಮಾವಾಸ್ಯೆ ದಿನವೇ ಸಾಲು, ಸಾಲು ಸಂಕಷ್ಟ ಎದುರಾಗಿದೆ. ಜನಪ್ರತಿನಿಧಿ ನ್ಯಾಯಾಲಯ ಇಂದು ಜಾಮೀನು ವಿಚಾರಣೆಯನ್ನು ಮುಂದೂಡಿಕೆ ಮಾಡಿದ್ರೆ, 17ನೇ ಎಸಿಎಂಎಂ ಕೋರ್ಟ್ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇದರೊಂದಿಗೆ ಮಹಿಳೆಯ ಕಿಡ್ನಾಪ್ ಕೇಸ್ನಲ್ಲಿ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದು, ಇದೀಗ ರೇವಣ್ಣಗೆ ವಿಚಾರಣಾಧೀನ ಕೈದಿ ನಂಬರ್ ನೀಡಿದ್ದಾರೆ. ಮಹಿಳೆಯ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್ ಶಾಸಕ ಎಚ್ಡಿ…
ಶಿವಮೊಗ್ಗದಲ್ಲಿ ಡಬಲ್ ಮರ್ಡರ್; ಗೌಸ್, ಶೋಯಬ್ ಕೊಲೆಯಾದವರು!
ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿ ಡಬಲ್ ಮರ್ಡರ್ ಯಾಸೀನ್ ಖುರೇಷಿಗೆ ಕೊಲೆ ಮಾಡಲು ಬಂದು ಭೀಕರ ಕೊಲೆಗೊಳಗಾದ ಇಬ್ಬರು… ಕಳೆದ ಎರಡು ದಿನಗಳಿಂದ ಪರಸ್ಪರ ತಲೆ ತೆಗೆಯಲು ಹೊರಟಿದ್ದ ಎರಡೂ ಗ್ಯಾಂಗ್ ಗಳು… ಕೊಲೆಯಾದವರು ಗೌಸ್(30), ಶೋಯೆಬ್(35).. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಏನಂದ್ರು? ಮೇ-2 ರಂದು ರಾಹುಲ್ ಗಾಂಧಿ ಶಿವಮೊಗ್ಗಕ್ಕೆ ಗೀತಕ್ಕ ಪರ ಪ್ರಚಾರಕ್ಕೆ ಬರಲಿದ್ದಾರೆ ದುನಿಯಾ ವಿಜಿ, ಡಾಲಿ ಧನಂಜಯ್, ದ್ರುವ ಸರ್ಜಾ, ಚಿಕ್ಕಣ್ಣ, ವಿಜಯರಾಘವೇಂದ್ರ, ಪ್ರೇಮ್, ಅನುಶ್ರೀ, ನಿಧಿ ಸುಬ್ಬಯ್ಯ, ಚಂದನ ಶೆಟ್ಟಿ, ಅತುಲ್
ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಏನಂದ್ರು? ಮೇ-2 ರಂದು ರಾಹುಲ್ ಗಾಂಧಿ ಶಿವಮೊಗ್ಗಕ್ಕೆ ಗೀತಕ್ಕ ಪರ ಪ್ರಚಾರಕ್ಕೆ ಬರಲಿದ್ದಾರೆ ದುನಿಯಾ ವಿಜಿ, ಡಾಲಿ ಧನಂಜಯ್, ದ್ರುವ ಸರ್ಜಾ, ಚಿಕ್ಕಣ್ಣ, ವಿಜಯರಾಘವೇಂದ್ರ, ಪ್ರೇಮ್, ಅನುಶ್ರೀ, ನಿಧಿ ಸುಬ್ಬಯ್ಯ, ಚಂದನ ಶೆಟ್ಟಿ, ಅತುಲ್ ಶಿವಮೊಗ್ಗ : ಪ್ರಚಾರ ತುಂಬಾ ಅದ್ಭುತವಾಗಿ ನಡೆಯುತ್ತಿದೆ. ಎಲ್ಲಾ ಭಾಗದಲ್ಲೂ ಉತ್ತಮವಾದ ಸ್ಪಂದನೆ ದೊರೆತಿದೆ ಎಂದು ಸಚಿವ ಮಧುಬಂಗಾರಪ್ಪ ಹೇಳಿದರು ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ, ಈ ದಿನಗಳಲ್ಲಿ ೪.೫ ಲಕ್ಷ ಜನರಿಗೆ ಮನೆಗೆ ಮನೆಗೆ ಗ್ಯಾರಂಟಿ…