ಗಣಿ ಅಧಿಕಾರಿ ಜ್ಯೋತಿ ಬೈಗಳ- ಜೀವ ಬೆದರಿಕೆ ಪ್ರಕರಣ;**ಮೂವರ ಬಂಧನ; ಬಂಧಿತರು ಇವರೇ…*
*ಗಣಿ ಅಧಿಕಾರಿ ಜ್ಯೋತಿ ಬೈಗಳ- ಜೀವ ಬೆದರಿಕೆ ಪ್ರಕರಣ;*
*ಮೂವರ ಬಂಧನ; ಬಂಧಿತರು ಇವರೇ…*
ಶಿವಮೊಗ್ಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಣಿ ಕೆ.ಕೆ.ಜ್ಯೋತಿ ನಿಂದನಾ ಪ್ರಕರಣ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರ ಮೇರೆಗೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
1) ರವಿ ಬಿನ್ ಮಲ್ಲೇಶಪ್ಪ,* 30 ವರ್ಷ, ಮಾವಿನಕಟ್ಟೆ, ಚನ್ನಗಿರಿ, ದಾವಣಗೆರೆ, *2) ವರುಣ್ ಬಿನ್ ರಾಜಶೇಖರ್,* 34 ವರ್ಷ, ಅರಕಲ ಗೂಡು, ಹಾಸನ ಮತ್ತು *3) ಅಜಯ್ ಬಿನ್ ತಿಪ್ಪೇಶ್,* 28 ವರ್ಷ, ಸುರೇಂದ್ರ ಗೌಡ ಕ್ಯಾಂಪ್, ಭದ್ರಾವತಿ ಇವರು ಬಂಧಿತರು.