ಕವಿಸಾಲು

Gm ಶುಭೋದಯ💐

*ಕವಿಸಾಲು*

ಪ್ರತಿಯೊಂದು
ದುಃಖದ
ದಸ್ತಾವೇಜಿನ
ಮೇಲೂ
ನಿನ್ನದೇ
ಹಸ್ತಾಕ್ಷರಗಳಿದ್ದವು…

– *ಶಿ.ಜು.ಪಾಶ*
8050112067
(12/2/25)