ಗೌರಿ ಗಣೇಶ- ಈದ್ ಮಿಲಾದ್ ಹಬ್ಬಗಳ ಹಿನ್ನೆಲೆ;* *ಕ್ರಿಮಿನಲ್ ವ್ಯಕ್ತಿಗಳ ವಿರುದ್ಧ ಪೊಲೀಸ್ ಡ್ರಿಲ್* *ಬಾಲ ಬಿಚ್ಚಿದರೆ ಹುಷಾರ್ ಎಂದ ಖಾಕಿ*
*ಗೌರಿ ಗಣೇಶ- ಈದ್ ಮಿಲಾದ್ ಹಬ್ಬಗಳ ಹಿನ್ನೆಲೆ;* *ಕ್ರಿಮಿನಲ್ ವ್ಯಕ್ತಿಗಳ ವಿರುದ್ಧ ಪೊಲೀಸ್ ಡ್ರಿಲ್* *ಬಾಲ ಬಿಚ್ಚಿದರೆ ಹುಷಾರ್ ಎಂದ ಖಾಕಿ* *ಗೌರಿ ಗಣೇಶ ಹಾಗೂ ಈದ್ ಮಿಲಾದ್* ಹಬ್ಬಗಳ ಹಿನ್ನೆಲೆಯಲ್ಲಿ, *ಶಾಂತಿ ಸುವ್ಯವಸ್ಥೆ* ಕಾಪಾಡುವ ಉದ್ದೇಶದಿಂದ *ದುರ್ನಡತೆ ವ್ಯಕ್ತಿಗಳ ವಿರುದ್ಧ* ಶಿವಮೊಗ್ಗ ಜಿಲ್ಲೆಯಾದ್ಯಂತ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಎಚ್ಚರಿಕೆ ನೀಡಿದರು. *ಈ ಹಿಂದಿನ ವರ್ಷಗಳ ಗಣಪತಿ ಹಾಗೂ ಈದ್ ಮಿಲಾದ್ ವಿಡಿಯೋಗಳನ್ನು ವೀಕ್ಷಿಸಿ, ದುರ್ನಡತೆ ತೋರಿದ ವ್ಯಕ್ತಿಗಳನ್ನು ಗುರುತಿಸಿ* ಹಾಗೂ ಆಯಾ ಪೊಲೀಸ್ ಠಾಣಾ…