Category: ಇದೀಗ ಬಂದ ಸುದ್ದಿ
ನನಗೆ ಅಪ್ಪ ಬಂಗಾರಪ್ಪರವರೇ ರಾಜಕೀಯ ಗುರು ದೇವಸ್ಥಾನದ ಗಂಟೆಗಿಂತ ಶಾಲೆಯ ಗಂಟೆ ಬಹುಮುಖ್ಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಶಿವಮೊಗ್ಗದಲ್ಲಿ ಪತ್ರಕರ್ತರೊಂದಿಗೆ ಸಚಿವ ಮಧು ಬಂಗಾರಪ್ಪ ಸಂವಾದ* *ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿಂದ ಪತ್ರಿಕಾ ಭವನದಲ್ಲಿ ಸಂವಾದ ಕಾರ್ಯಕ್ರಮ*
ನನಗೆ ಅಪ್ಪ ಬಂಗಾರಪ್ಪರವರೇ ರಾಜಕೀಯ ಗುರು ದೇವಸ್ಥಾನದ ಗಂಟೆಗಿಂತ ಶಾಲೆಯ ಗಂಟೆ ಬಹುಮುಖ್ಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಶಿವಮೊಗ್ಗದಲ್ಲಿ ಪತ್ರಕರ್ತರೊಂದಿಗೆ ಸಚಿವ ಮಧು ಬಂಗಾರಪ್ಪ ಸಂವಾದ* *ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿಂದ ಪತ್ರಿಕಾ ಭವನದಲ್ಲಿ ಸಂವಾದ ಕಾರ್ಯಕ್ರಮ* ನಾನು ಇಂದು ಒಂದು ಸ್ಥಾನದಲ್ಲಿ ಇರುವುದಕ್ಕೆ ಹಿರಿಯರ, ಪತ್ರಕರ್ತರ, ಕ್ಷೇತ್ರದ ಜನರ ಮಾರ್ಗದರ್ಶನ ಕಾರಣವಾಗಿದೆ ರಾಜಕೀಯದಲ್ಲಿ ನನಗೆ ಬಂಗಾರಪ್ಪನರೇ ಗುರು ನಾನು ಶಿಕ್ಷಣ ಸಚಿವನಾಗಿದ್ದಕ್ಕೆ ಸಮಾಧಾನವಿದೆ ನನ್ನ ಕೆಲಸವನ್ನು ನಾನು ಸಮರ್ಥವಾಗಿ ನಿಭಾಯಿಸುತ್ತಿದ್ದೆನೆ ನಾನು ರಾಜ್ಯದ ಸಚಿವನಾಗಿ…
ಇಬ್ಬರು ಗಾಂಜಾ ಮಾರಾಟಗಾರರಿಗೆ* *3 ವರ್ಷ ಜೈಲು- 25 ಸಾವಿರ ರೂ., ದಂಡದ ಶಿಕ್ಷೆ*
*ಇಬ್ಬರು ಗಾಂಜಾ ಮಾರಾಟಗಾರರಿಗೆ* *3 ವರ್ಷ ಜೈಲು- 25 ಸಾವಿರ ರೂ., ದಂಡದ ಶಿಕ್ಷೆ* ಸಾಗರದ ಇಬ್ಬರು ಗಾಂಜಾ ಮಾರಾಟಗಾರರಿಗೆ ಶಿವಮೊಗ್ಗದ ಪ್ರಧಾನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೂರು ವರ್ಷಗಳ ಕಠಿಣ ಸಜೆ ಮತ್ತು 25 ಸಾವಿರ ರೂ.,ಗಳ ದಂಡ ವಿಧಿಸಿ ಆದೇಶಿಸಿದೆ. ಶಿಕ್ಷೆಗೊಳಗಾದವರು ಸಾಗರದ ಇಮ್ರಾನ್ ಖಾನ್ ಮತ್ತು ಇಮ್ತಿಯಾಜ್ ಆಗಿದ್ದು, ಈ ಇಬ್ಬರಿಗೆ ನ್ಯಾಯಾಧೀಶರಾದ ಮಂಜುನಾಥ ನಾಯಕರವರು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸಾಗರ ಟೌನ್ ಸಿಪಿಐ ಆಗಿದ್ದ ಅಶೋಕ ಕುಮಾರ್ 2021ರ…
ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರದ ಉಡುಗೊರೆ;* *ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ* *ಯಾವೆಲ್ಲ ಕ್ಷೇತ್ರದ ಮಹಿಳೆಯರಿಗೆ ಮುಟ್ಟಿನ ರಜೆ?*
*ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರದ ಉಡುಗೊರೆ;* *ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ* *ಯಾವೆಲ್ಲ ಕ್ಷೇತ್ರದ ಮಹಿಳೆಯರಿಗೆ ಮುಟ್ಟಿನ ರಜೆ?* ಉದ್ಯೋಗಸ್ಥ ಮಹಿಳೆಯರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರ ಬಹುದೊಡ್ಡ ಉಡುಗೊರೆ ನೀಡಿದೆ. ಮಹಿಳೆಯರಿಗೆ ಪ್ರತಿ ತಿಂಗಳು ವೇತನ ಸಹಿತ ಋತು ಚಕ್ರ ರಜೆ ಅಥವಾ ಮುಟ್ಟಿನ ರಜೆ (Menstrual Leave) ನೀಡುವ ಪ್ರಸ್ತಾವನೆಗೆ ಸಚಿವ ಸಂಪುಟ (Karnataka Cabinet) ಸಭೆ ಗುರುವಾರ ಅನುಮೋದನೆ ನೀಡಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ…
*ಕೇಂದ್ರ ಸರ್ಕಾರ ಕುರುಬರನ್ನು ಕೂಡಲೇ ಎಸ್ ಟಿ ಗೆ ಸೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಕುರುಬರ ಸಮಾಜ ಸಂಘದ ಅಧ್ಯಕ್ಷರಾದ ಕೆ.ಇ.ಕಾಂತೇಶ್ ಈಶ್ವರಪ್ಪ ಬೆಂಗಳೂರಿನ ಪ್ರೆಸ್ ಕ್ಲಬ್ಬಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಏನು ಮಾತಾಡಿದರು?*
*ಕೇಂದ್ರ ಸರ್ಕಾರ ಕುರುಬರನ್ನು ಕೂಡಲೇ ಎಸ್ ಟಿ ಗೆ ಸೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಕುರುಬರ ಸಮಾಜ ಸಂಘದ ಅಧ್ಯಕ್ಷರಾದ ಕೆ.ಇ.ಕಾಂತೇಶ್ ಈಶ್ವರಪ್ಪ ಬೆಂಗಳೂರಿನ ಪ್ರೆಸ್ ಕ್ಲಬ್ಬಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಏನು ಮಾತಾಡಿದರು?*
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ವಾರದಲ್ಲಿ 3 ದಿನ ನರರೋಗ ತಜ್ಞರಿಲ್ಲ!* *ರೋಗಿ- ರೋಗಿಯ ಕುಟುಂಬದಿಂದ ಧರಣಿ*
*ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ವಾರದಲ್ಲಿ 3 ದಿನ ನರರೋಗ ತಜ್ಞರಿಲ್ಲ!* *ರೋಗಿ- ರೋಗಿಯ ಕುಟುಂಬದಿಂದ ಧರಣಿ* ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಬಾಗಿಲಲ್ಲಿ ರೋಗಿ ಮತ್ತು ರೋಗಿಯ ಸಂಬಂಧಿಕರು ಇಂದು ಧರಣಿ ಆರಂಭಿಸಿದರು. ಸಾಗರ ಮೂಲದ ಪಾರ್ಶ್ವವಾಯು ಪೀಡಿತ ರೋಗಿ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದು, ವಾರದಲ್ಲಿ ಮೂರು ದಿನ ಮಾತ್ರ ನರರೋಗ ತಜ್ಞರು ಸಿಗುತ್ತಾರೆಂದು ಹೇಳಿ ಸಿಬ್ಬಂದಿ ಮನೆಗೆ ಹಿಂದಿರುಗಲು ಹೇಳಿದ್ದಾರೆ. ಖಾಸಗಿ ನರ್ಸಿಂಗ್ ಹೋಂಗೆ ಹೋಗುವಷ್ಟು ಶಕ್ತಿಯಿಲ್ಲದ ಈ ರೋಗಿ ವಕೀಲ, ಸಾಮಾಜಿಕ ಹೋರಾಟಗಾರ ಕೆ.ಪಿ.ಶ್ರೀಪಾಲರಿಗೆ…
ಸಿಸಿ- ಓಸಿ ಪಡೆಯದೇ ಕಟ್ಟಿರೋ ಮನೆಗಳಿಗೆ ನೀರು- ಕರೆಂಟು ನೀಡಲು ಕಾಂಗ್ರೆಸ್ ಸರ್ಕಾರ ನಿರ್ಧಾರ* *ಏನಿದು ಮಹತ್ವದ ನಿರ್ಧಾರ?*
*ಸಿಸಿ- ಓಸಿ ಪಡೆಯದೇ ಕಟ್ಟಿರೋ ಮನೆಗಳಿಗೆ ನೀರು- ಕರೆಂಟು ನೀಡಲು ಕಾಂಗ್ರೆಸ್ ಸರ್ಕಾರ ನಿರ್ಧಾರ* *ಏನಿದು ಮಹತ್ವದ ನಿರ್ಧಾರ?* ಸಿಸಿ , ಓಸಿ ಪಡೆಯದೇ ಕಟ್ಟಿರುವ ನೂತನ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಹಾಗೂ ನೀರು ಸರಬರಾಜು ನೀಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ಇಂದು (ಅಕ್ಟೋಬರ್ 08) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆದಿದ್ದು, ರಾಜ್ಯದ್ಯಾಂತ 1200 ಅಡಿಯಲ್ಲಿ ಕಟ್ಟಿರುವ ಮನೆಗಳಿಗೆ ವಿದ್ಯುತ್ ಮತ್ತು ನೀರು ನೀಡಲು ನಿರ್ಧರಿಸಲಾಗಿದೆ. ಇನ್ನು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ…
ಸಮೀಕ್ಷೆ ಯಶಸ್ಸಿಗೆ ಕಾಂಗ್ರೆಸ್ ನಾಯಕರು ಸಹಕರಿಸಿ ಮಂಗಳೂರಿನಲ್ಲಿ ನಡೆದ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗೀಯ ಸಭೆಯಲ್ಲಿ ಮಧುಬಂಗಾರಪ್ಪ ಮನವಿ
ಸಮೀಕ್ಷೆ ಯಶಸ್ಸಿಗೆ ಕಾಂಗ್ರೆಸ್ ನಾಯಕರು ಸಹಕರಿಸಿ ಮಂಗಳೂರಿನಲ್ಲಿ ನಡೆದ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗೀಯ ಸಭೆಯಲ್ಲಿ ಮಧುಬಂಗಾರಪ್ಪ ಮನವಿ ಮಂಗಳೂರು: ಸಂವಿಧಾನದ ಮೇಲೆ ಶಪಥ ಮಾಡಿದ ನಾವು ಸಂವಿಧಾನದ ಆಶಯದಂತೆ ಅಧಿಕಾರ ಮಾಡುತ್ತಿದ್ದೇವೆ. ಸಂವಿಧಾನದಲ್ಲಿ ಕೊಟ್ಟಿರುವ ಅಧಿಕಾರ ಬಳಸಿ ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದೇವೆ. ಆದರೆ ಬಿಜೆಪಿಯ ನಾಯಕರುಗಳು ಸಮೀಕ್ಷೆಗೆ ಅವಕಾಶ ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಆದರೆ ಯಾವುದಕ್ಕೂ ಜಗ್ಗದ ನಮ್ಮ ಶಿಕ್ಷಕರು ರಾಜ್ಯದಲ್ಲಿ ಸಮೀಕ್ಷೆಯನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ ಎಂದು ಶಾಲಾ ಶಿಕ್ಷಣ…
ಅಮ್ಜದ್ ಮರ್ಡರ್ ಕೇಸ್- ಅಕ್ಬರ್ ಮೇಲೆ ಪೊಲೀಸ್ ಗುಂಡು* *ಅಕ್ಬರ್ ಸೇರಿದಂತೆ ರುಮಾನ್, ಸಾಹಿಲ್, ತಂಝಿಲ್, ಜುನೈದ್, ನವಾಝ್ ಬಂಧನ- ಚಿತ್ರದುರ್ಗ ಜೈಲಿಗೆ ಶಿಫ್ಟ್* *ಅಕ್ಬರ್ ಸೇರಿದಂತೆ 6 ಜನರ ಬಂಧನ* *ಅಕ್ಬರ್ ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆ- ಅಕ್ಬರ್ ಕಾಲಿಗೆ ಗುಂಡು ನುಗ್ಗಿಸಿದರು*
*ಅಮ್ಜದ್ ಮರ್ಡರ್ ಕೇಸ್- ಅಕ್ಬರ್ ಮೇಲೆ ಪೊಲೀಸ್ ಗುಂಡು* *ಅಕ್ಬರ್ ಸೇರಿದಂತೆ ರುಮಾನ್, ಸಾಹಿಲ್, ತಂಝಿಲ್, ಜುನೈದ್, ನವಾಝ್ ಬಂಧನ- ಚಿತ್ರದುರ್ಗ ಜೈಲಿಗೆ ಶಿಫ್ಟ್* *ಅಕ್ಬರ್ ಸೇರಿದಂತೆ 6 ಜನರ ಬಂಧನ* *ಅಕ್ಬರ್ ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆ- ಅಕ್ಬರ್ ಕಾಲಿಗೆ ಗುಂಡು ನುಗ್ಗಿಸಿದರು* ಕಳೆದ ಅ.2 ರ ರಾತ್ರಿ ಶಿವಮೊಗ್ಗದ ಮಾರ್ನಮಿ ಬೈಲಿನ ಬಳಿ ಆಯುಧಗಳಿಂದ ತೀವ್ರ ಹಲ್ಲೆಗೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಸಾವು ಕಂಡಿದ್ದ ಅಮ್ಜದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಬರ್ ಸೇರಿದಂತೆ 6 ಜನರನ್ನು…


