Category: ಇದೀಗ ಬಂದ ಸುದ್ದಿ
ಸರ್ಕಾರಿ ಕೋಟಾದ ಎಂಜಿನಿಯರಿಂಗ್ ಸೀಟುಗಳನ್ನು ಬ್ಲಾಕ್ ಮಾಡಿ ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಡುತ್ತಿದ್ದ ತಂಡ…52 ಎಂಜಿನಿಯರಿಂಗ್ ಅಭ್ಯರ್ಥಿಗಳ ಸೀಕ್ರೆಟ್ ಕೀ ಪಡೆದಿದ್ದ ಆರೋಪಿಗಳು…ಹೊರ ರಾಜ್ಯದಲ್ಲೂ ವಂಚನೆ…ಶಿವಮೊಗ್ಗ, ಗೋವಾ, ದಾವಣಗೆರೆ ಕಡೂರು, ಬೆಂಗಳೂರು ಖಾಸಗಿ ಕಾಲೇಜುಗಳ ಜೊತೆ ಡೀಲ್…60 ಲಕ್ಷ ರೂ.,ಗಳ ವರೆಗೆ ಮಾರಾಟ…ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್’ ಜಾಲದ ಹತ್ತು ಆರೋಪಿಗಳ ಬಂಧನ
ಸರ್ಕಾರಿ ಕೋಟಾದ ಎಂಜಿನಿಯರಿಂಗ್ ಸೀಟುಗಳನ್ನು ಬ್ಲಾಕ್ ಮಾಡಿ ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಡುತ್ತಿದ್ದ ತಂಡ… 52 ಎಂಜಿನಿಯರಿಂಗ್ ಅಭ್ಯರ್ಥಿಗಳ ಸೀಕ್ರೆಟ್ ಕೀ ಪಡೆದಿದ್ದ ಆರೋಪಿಗಳು… ಹೊರ ರಾಜ್ಯದಲ್ಲೂ ವಂಚನೆ… ಶಿವಮೊಗ್ಗ, ಗೋವಾ, ದಾವಣಗೆರೆ ಕಡೂರು, ಬೆಂಗಳೂರು ಖಾಸಗಿ ಕಾಲೇಜುಗಳ ಜೊತೆ ಡೀಲ್…60 ಲಕ್ಷ ರೂ.,ಗಳ ವರೆಗೆ ಮಾರಾಟ… ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್’ ಜಾಲದ ಹತ್ತು ಆರೋಪಿಗಳ ಬಂಧನ ಸರ್ಕಾರದ ಕೋಟಾದಡಿ ಬರುವ ಎಂಜಿನಿಯರಿಂಗ್ ಸೀಟುಗಳನ್ನು ಬ್ಲಾಕ್ ಮಾಡಿ ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಟ್ಟು ಅರ್ಹ ಅಭ್ಯರ್ಥಿಗಳಿಗೆ ವಂಚಿಸುತ್ತಿದ್ದ…
ನಾಳೆ ಬೆಳಿಗ್ಗೆ ಕ್ರಾಂತಿದೀಪ ಮಂಜಣ್ಣರಿಗೆ ಅಭಿನಂದನಾ ಸಮಾರಂಭ**24 ಜನ ಲೇಖಕರು, ಆತ್ಮೀಯರು ಬರೆದ 72 ಪುಟಗಳ ಅಭಿನಂದನಾ ಪುಸ್ತಕ ಬಿಡುಗಡೆ*
*ನಾಳೆ ಬೆಳಿಗ್ಗೆ ಕ್ರಾಂತಿದೀಪ ಮಂಜಣ್ಣರಿಗೆ ಅಭಿನಂದನಾ ಸಮಾರಂಭ* *24 ಜನ ಲೇಖಕರು, ಆತ್ಮೀಯರು ಬರೆದ 72 ಪುಟಗಳ ಅಭಿನಂದನಾ ಪುಸ್ತಕ ಬಿಡುಗಡೆ* ಶಿವಮೊಗ್ಗ: ಕ್ರಾಂತಿದೀಪ ಪತ್ರಿಕೆಯ ಎನ್. ಮಂಜುನಾಥ್ ಅವರಿಗೆ ಇತ್ತೀಚೆಗೆ ೨೦೨೧ ರ ಕರ್ನಾಟಕ ರಾಜ್ಯ ಮೊಹರೆ ಹಣಮಂತರಾವ್ ಮಾಧ್ಯಮ ಪ್ರಶಸ್ತಿ ದೊರಕಿರುವ ಸಂದರ್ಭದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಡಿ. 7ರಂದು ಬೆಳಿಗ್ಗೆ 10.30ಕ್ಕೆ ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಏರ್ಪಡಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ ಕ್ರಾಂತಿದೀಪ ಮಂಜುನಾಥ್ ಅಭಿನಂದನಾ ಸಮಿತಿಯ ಅಧ್ಯಕ್ಷ ಎಂ.ಎನ್.ಸುಂದರರಾಜ್,…
ಕವಿಸಾಲು
Gm ಶುಭೋದಯ💐 *ಕವಿಸಾಲು* 1. ನಿನ್ನ ವಿರುದ್ಧದ ಪಿತೂರಿಗಳನ್ನು ತಾಳ್ಮೆಯಿಂದ ಸಹಿಸಿಕೋ… ನಂಬಿಕೆಯಿರಲಿ; ಕಾಲದ ಉತ್ತರ ಅತ್ಯುತ್ತಮವಾಗಿರುತ್ತೆ! 2. ಮೃತ್ಯು ಎಂಬುದು ಬಹಳ ಸುಂದರವಿದೆಯೇನೋ… ಯಾರು ಸಿಕ್ಕರೂ ಅದಕ್ಕೆ ಮರಳಿ ಬರುವುದಿಲ್ಲ ಯಾರೂ… 3. ನಡೆಯುವ ತಾಕತ್ತು ಯಾರಿಗಿದೆಯೋ ಅವರಿಗಷ್ಟೇ ಎಡವುವ ಅದೃಷ್ಟ ದಕ್ಕುವುದು! 4. ಸೂರ್ಯನಂತೆ ಬದುಕು; ಪ್ರತಿದಿನ ಹುಟ್ಟುವುದು ಮತ್ತು ಸಾಯುವುದು ಇದ್ದಿದ್ದೇ… – *ಶಿ.ಜು.ಪಾಶ* 8050112067 (5/12/24)
ಕೆಳದಿ ಶಿವಪ್ಪ ನಾಯಕ ಕೃಷಿ- ತೋಟಗಾರಿಕಾ ವಿಜ್ಞಾನಗಳ ವಿವಿ ವಿದ್ಯಾರ್ಥಿಗಳಿಂದ ಕೈ ತೋಟದ ಮಹತ್ವ- ಗುಂಪು ಚರ್ಚೆ *ಕೈ ತೋಟದ ಮಹತ್ವ ಹಾಗೂ ಕುಂಡಲಿ ಮಿಶ್ರಣ ತಯಾರಿಕೆ*
ಕೆಳದಿ ಶಿವಪ್ಪ ನಾಯಕ ಕೃಷಿ- ತೋಟಗಾರಿಕಾ ವಿಜ್ಞಾನಗಳ ವಿವಿ ವಿದ್ಯಾರ್ಥಿಗಳಿಂದ ಕೈ ತೋಟದ ಮಹತ್ವ- ಗುಂಪು ಚರ್ಚೆ *ಕೈ ತೋಟದ ಮಹತ್ವ ಹಾಗೂ ಕುಂಡಲಿ ಮಿಶ್ರಣ ತಯಾರಿಕೆ* ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ದಡಿಯಲ್ಲಿ ಕೈತೋಟದ ಮಹತ್ವ ದ ಬಗ್ಗೆ ಗುಂಪು ಚರ್ಚೆ ಹಾಗೂ ಕುಂಡಲಿ ಮಿಶ್ರಣ(ಪಾಟಿಂಗ್ ಮಿಕ್ಸ್ಚರ್)ತಯಾರಿಕೆಯ…
ದೆಹಲಿಯಲ್ಲಿ ಕರ್ನಾಟಕದ ನಂದಿನಿ ಹಾಲಿನ ಉತ್ಫನ್ನಗಳ ಮಾರಾಟಕ್ಕೆ ಅಮುಲ್ ನಿಂದ ಕಿರುಕುಳ ವಿರೋಧಿಸಿ ಪ್ರತಿಭಟನೆ
ದೆಹಲಿಯಲ್ಲಿ ಕರ್ನಾಟಕದ ನಂದಿನಿ ಹಾಲಿನ ಉತ್ಫನ್ನಗಳ ಮಾರಾಟಕ್ಕೆ ಅಮುಲ್ ನಿಂದ ಕಿರುಕುಳ ವಿರೋಧಿಸಿ ಪ್ರತಿಭಟನೆ ——————— ಗುರುವಾರ ಬೆಳಗ್ಗೆ 11 ಗಂಟೆಗೆ ಕನ್ನಡಪರ ಸಂಘಟನೆಗಳು, ಡಾ. ರಾಜ್ ಕುಮಾರ್ ಆಭಿಮಾನಿಗಳ ಸಂಘ, ಜನಪರ ಸಂಘಟನೆಗಳಿಂದ ಕೋರಮಂಗಲದ 80 ಅಡಿ ರಸ್ತೆಯಲ್ಲಿರುವ ಗುಜರಾತ್ ನ ಅಮುಲ್ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ.
ಜಿಲ್ಲೆಯಾದ್ಯಂತ ಶಾಲೆ, ಕಾಲೇಜು ಮತ್ತು ಅಂಗನವಾಡಿಗಳಿಗೆ ರಜೆ ಘೋಷಣೆ*
*ಜಿಲ್ಲೆಯಾದ್ಯಂತ ಶಾಲೆ, ಕಾಲೇಜು ಮತ್ತು ಅಂಗನವಾಡಿಗಳಿಗೆ ರಜೆ ಘೋಷಣೆ* ಶಿವಮೊಗ್ಗ ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ಹಿನ್ನಲೆಯಲ್ಲಿ ಅಧಿಕ ಮಳೆ ಆಗುವ ಸಂಭವ ಇರುವ ಕಾರಣ ಪದವಿ, ಪದವಿ ಪೂರ್ವ ಕಾಲೇಜುಗಳು, 1ರಿಂದ10 ನೇ ತರಗತಿ, ಅಂಗನವಾಡಿ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಪ್ರಭಾರಿ ಆಗಿರುವ ಜಿಲ್ಲಾ ಪಂಚಾಯತ್ ಸಿಇಒ ಹೇಂಮತ್ ಕುಮಾರ್ ಅಧಿಕ ಮಳೆ ಹಿನ್ನಲೆಯಲ್ಲಿ ರಜೆ ಘೋಷಿಸಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮಕ್ಕಳಿಗೆ ತೊಂದರೆಯಾಗದಂತೆ ಡಿ.3 ರಂದು ಇಂದು ಮಾತ್ರ ರಜೆ ಘೋಷಿಸಿದೆ….
ಹಳೇ ಮುಗಳಗೆರೆ ಗ್ರಾಮದಲ್ಲಿ ಗಮನಸೆಳೆದಸ್ವಚ್ಛ ಗ್ರಾಮ- ಸ್ವಚ್ಛ ಪರಿಸರ
ಹಳೇ ಮುಗಳಗೆರೆ ಗ್ರಾಮದಲ್ಲಿ ಗಮನಸೆಳೆದ ಸ್ವಚ್ಛ ಗ್ರಾಮ- ಸ್ವಚ್ಛ ಪರಿಸರ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ, ಶಿವಮೊಗ್ಗ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯಿಂದ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ- 2024 ಹಳೇಮುಗಳಗೆರೆ ಗ್ರಾಮದಲ್ಲಿ ನಡೆಯಿತು. ಸ್ವಚ್ಛ ಗ್ರಾಮ ಸ್ವಚ್ಛ ಪರಿಸರ ಎಂಬ ಧ್ಯೇಯದೊಂದಿಗೆ ಶಿವಮೊಗ್ಗ ಜಿಲ್ಲೆಯ,ಶಿಕಾರಿಪುರ ತಾಲೂಕಿನ ಹಳೇಮುಗಳಗೆರೆ ಗ್ರಾಮದಲ್ಲಿ ಗ್ರಾಮದ ಬೀದಿಗಳಲ್ಲಿ ಕಸ ತೆಗದು ಸ್ವಚ್ಛಗೊಳಿಸಲಾಯಿತು. ಮಕ್ಕಳು ಜಾಥಾದಲ್ಲಿ ಪಾಲ್ಗೊಂಡು ಘೋಷ ವಾಕ್ಯಗಳೊಂದಿಗೆ ಊರಿನ…