ಹೆಂಡತಿಯನ್ನು ಭೀಕರವಾಗಿ ಕೊಂದಿದ್ದ ಸೈಯದ್ ಪರ್ವೀಜ್ ಗೆ ಜೀವಾವಧಿ ಶಿಕ್ಷೆ*
*ಹೆಂಡತಿಯನ್ನು ಭೀಕರವಾಗಿ ಕೊಂದಿದ್ದ ಸೈಯದ್ ಪರ್ವೀಜ್ ಗೆ ಜೀವಾವಧಿ ಶಿಕ್ಷೆ* 2020ರ ನವೆಂಬರ್ ಒಂದರಂದು ಸಂಜೆ ಶಿವಮೊಗ್ಗ ಟೌನ್ ಮಲ್ಲಿಕಾರ್ಜುನ ನಗರದ ವಾಸಿ ಸಯ್ಯದ್ ಪರ್ವೀಜ್ *ಕೌಟುಂಬಿಕ ವಿಚಾರವಾಗಿ ತನ್ನ ಹೆಂಡತಿ (23 ವರ್ಷ) ಜೊತೆ ಜಗಳ ತೆಗೆದು, ಆಕೆಗೆ ಅವಾಚ್ಯ ಶಬ್ದಗಳಿಂದ ಬೈದು, ಚಾಕು ಮತ್ತು ಸ್ಕ್ರೂ ಡ್ರೈವರ್ ನಿಂದ ಆಕೆಯ ಹೊಟ್ಟೆ ಮತ್ತು ಬೆನ್ನಿಗೆ ಹಲವು ಕಡೆ ಚುಚ್ಚಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಮೃತಳ ತಂದೆ…