ನ್ಯಾಯಾಲಯದ ಆದೇಶದಂತೆ ಶಿವಮೊಗ್ಗದ ದುರ್ಗಿಗುಡಿ ರಸ್ತೆಯಲ್ಲಿರುವ ಸುಲ್ತಾನ್ ಗೋಲ್ಡ್ ಅಂಡ್ ಡೈಮಂಡ್ಸ್ ಬಹು ಮಹಡಿ ಕಟ್ಟಡವನ್ನು ಶಿವಮೊಗ್ಗ ಮಹಾನಗರ ಪಾಲಿಕೆ ತನ್ನ ವಶಕ್ಕೆ ಪಡೆದಿದ್ದು, ಆ ಕಟ್ಟಡದ ಮುಂದೆ *ಇದು ಶಿವಮೊಗ್ಗ ಮಹಾನಗರ ಪಾಲಿಕೆ ಆಸ್ತಿ* ಎಂದು ಬೋರ್ಡ್ ಹಾಕಿದೆ.