*KAS ಪರೀಕ್ಷೆ ಅಕ್ರಮ-24 ಗಂಟೆಯಲ್ಲಿ ತನಿಖಾ ವರದಿ ಕೊಟ್ಟ KPSC;* *’ಅಕ್ರಮ ನಡೆದಿಲ್ಲ, ತನಿಖಾ ಸಮಿತಿ ಅಗತ್ಯವಿಲ್ಲ’*
*KAS ಪರೀಕ್ಷೆ ಅಕ್ರಮ-24 ಗಂಟೆಯಲ್ಲಿ ತನಿಖಾ ವರದಿ ಕೊಟ್ಟ KPSC;* *’ಅಕ್ರಮ ನಡೆದಿಲ್ಲ, ತನಿಖಾ ಸಮಿತಿ ಅಗತ್ಯವಿಲ್ಲ’* ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ರಾಜ್ಯ ಸರ್ಕಾರವು ತುರ್ತು ವರದಿ ಕೇಳಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ನೀಡಿದ್ದ 24 ಗಂಟೆಗಳ ಗಡುವಿನೊಳಗೆ ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ ಅವರು ವಿವರವಾದ ಸ್ಪಷ್ಟನಾ ವರದಿಯನ್ನು ಸಲ್ಲಿಸಿದ್ದಾರೆ. ಆದರೆ, ಈ ವರದಿಯಲ್ಲಿ ಕೆಪಿಎಸ್‌ಸಿ…


