*ಡಿ 28, 29 ಮತ್ತು 30ರಂದು ಯಾದಗಿರಿಯಲ್ಲಿ ರಾಜ್ಯ ಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ* *ಸಾಹಿತ್ಯ ಕ್ಷೇತ್ರಕ್ಕೆ ವಿ.ಟಿ.ಸ್ವಾಮಿ ಸಾಗರ ಇವರಿಗೆ ವಿಶೇಷ ಸಾಹಿತ್ಯ ಸೇವಾ ರತ್ನ” ರಾಜ್ಯ ಮಟ್ಟದ ಪ್ರಶಸ್ತಿ* *ಹೆಚ್.ಎನ್.ಪ್ರಶಸ್ತಿ ವಿರೂಪಾಕ್ಷ ಎಸ್.ಡಿ.* *ಚೈತನ್ಯಶ್ರೀ ಪ್ರಶಸ್ತಿ ಸೊರಬದ ಪವಿತ್ರರಿಗೆ*
*ಡಿ 28, 29 ಮತ್ತು 30ರಂದು ಯಾದಗಿರಿಯಲ್ಲಿ ರಾಜ್ಯ ಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ* *ಸಾಹಿತ್ಯ ಕ್ಷೇತ್ರಕ್ಕೆ ವಿ.ಟಿ.ಸ್ವಾಮಿ ಸಾಗರ ಇವರಿಗೆ ವಿಶೇಷ ಸಾಹಿತ್ಯ ಸೇವಾ ರತ್ನ” ರಾಜ್ಯ ಮಟ್ಟದ ಪ್ರಶಸ್ತಿ* *ಹೆಚ್.ಎನ್.ಪ್ರಶಸ್ತಿ ವಿರೂಪಾಕ್ಷ ಎಸ್.ಡಿ.* *ಚೈತನ್ಯಶ್ರೀ ಪ್ರಶಸ್ತಿ ಸೊರಬದ ಪವಿತ್ರರಿಗೆ* ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತು ವತಿಯಿಂದ 2025 ಡಿಸೆಂಬರ್ 28, 29 ಮತ್ತು 30 ರಂದು ಮೂರುದಿನಗಳ ಕಾಲ ರಾಜ್ಯ ಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನವನ್ನು ಯಾದಗಿರಿಯ ಜಿಲ್ಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಶಿವಮೊಗ್ಗ…


