ಭಾಗ-1 *ಸ್ಬೂಡಾ…ಹಗರಣಗಳ ನಿಜವಾದ ಗೂಡಾ?!* *ಸ್ಬೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಟಾರ್ಗೆಟ್ ಹಿಂದಿನ ಸತ್ಯಗಳು!* *ಭ್ರಷ್ಟಾಚಾರದ ಆರೋಪಗಳಿಗೆ ಒಳಗಾಗಿರುವ ಸ್ಬೂಡಾ ಕಾಮಗಾರಿಗಳ ತನಿಖೆ ಸೂಕ್ತ ರೀತಿಯಲ್ಲೇ ನಡೆಯಲಿ… ದೂರುದಾರ ಗುತ್ತಿಗೆದಾರರ ಪ್ರಾಮಾಣಿಕತೆಯೂ ತನಿಖೆಗೆ ಒಳಗಾಗಲಿ…ಸ್ಬೂಡಾ ಅಧ್ಯಕ್ಷ ಪಟ್ಟಕ್ಕಾಗಿ ನಡೆಯುತ್ತಿರುವ ರಾಜಕಾರಣದ ಒಳ ಸಂಚೂ ಬೆತ್ತಲಾಗಲಿ…*
ಭಾಗ-1 *ಸ್ಬೂಡಾ…ಹಗರಣಗಳ ನಿಜವಾದ ಗೂಡಾ?!* *ಸ್ಬೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಟಾರ್ಗೆಟ್ ಹಿಂದಿನ ಸತ್ಯಗಳು!* *ಭ್ರಷ್ಟಾಚಾರದ ಆರೋಪಗಳಿಗೆ ಒಳಗಾಗಿರುವ ಸ್ಬೂಡಾ ಕಾಮಗಾರಿಗಳ ತನಿಖೆ ಸೂಕ್ತ ರೀತಿಯಲ್ಲೇ ನಡೆಯಲಿ… ದೂರುದಾರ ಗುತ್ತಿಗೆದಾರರ ಪ್ರಾಮಾಣಿಕತೆಯೂ ತನಿಖೆಗೆ ಒಳಗಾಗಲಿ…ಸ್ಬೂಡಾ ಅಧ್ಯಕ್ಷ ಪಟ್ಟಕ್ಕಾಗಿ ನಡೆಯುತ್ತಿರುವ ರಾಜಕಾರಣದ ಒಳ ಸಂಚೂ ಬೆತ್ತಲಾಗಲಿ…* ಕೆಲವು ದಿನಗಳಿಂದ ಗುತ್ತಿಗೆದಾರರಾದ ಗುರುಸಾಯಿ ಮತ್ತು ಹೆಚ್.ಸಿ.ಬಸವರಾಜ್ ಚರ್ಚೆಯ ವಿಷಯವಾಗಿದ್ದಾರೆ. 2025ರ ಜುಲೈನಲ್ಲಿ ಕರ್ನಾಟಕ ಲೋಕಾಯುಕ್ತದಲ್ಲಿ ಈ ಇಬ್ಬರು ದಾಖಲಿಸಿದ ದೂರು ಫೆಬ್ರವರಿ, 2026ರಲ್ಲಿ ಒಂದು ಪಕ್ಷದ ವೇದಿಕೆಯ ಮೂಲಕ ಚರ್ಚೆಗೆ, ಆರೋಪ,…


