Category: Special News
ಮಣಿಪುರದತ್ತ ಹೆಚ್.ಸಿ.ಯೋಗೇಶ್; ಮಣಿಪುರದಲ್ಲಿ ಜಿಲ್ಲಾಧ್ಯಕ್ಷರ ನೇಮಕದ ಜವಾಬ್ದಾರಿ
ಮಣಿಪುರದತ್ತ ಹೆಚ್.ಸಿ.ಯೋಗೇಶ್; ಮಣಿಪುರದಲ್ಲಿ ಜಿಲ್ಲಾಧ್ಯಕ್ಷರ ನೇಮಕದ ಜವಾಬ್ದಾರಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಮಣಿಪುರದ ಎರಡು ಜಿಲ್ಲೆಗಳಿಗೆ *ಸಂಘಟನ್ ಸೃಜನ್ ಅಭಿಯಾನ್* ಎಂಬ ಶೀರ್ಷಿಕೆಯ ಅಡಿಯಲ್ಲಿ ಜಿಲ್ಲಾಧ್ಯಕ್ಷರುಗಳ ನೇಮಕ ಮಾಡುವ ಜವಾಬ್ದಾರಿಯನ್ನು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ 2023ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಹೆಚ್ ಸಿ ಯೋಗೇಶ್ ರವರನ್ನು ಎ ಐ ಸಿ ಸಿ ವತಿಯಿಂದ ಉಸ್ತುವಾರಿಗಳನ್ನಾಗಿ ನೇಮಿಸಿದೆ. ಈ ಸಂಬಂಧ ಮಣಿಪುರದಲ್ಲಿನ ಟೆಮಿಂಗ್ಲಾಂಗ್ ಹಾಗೂ ಸರ್ದಾರ್ ಹಿಲ್ಸ್ ಎಂಬ ಎರಡು ಜಿಲ್ಲೆಗಳಲ್ಲಿ ಸಂಬಂಧಪಟ್ಟ ಕಾಂಗ್ರೆಸ್ ಪಕ್ಷದ…
*12 ಜನ ಪೊಲೀಸರಿಗೆ ಇಂದು ಸಂಜೆ ನೈಟ್ಸ್ ಇನ್ ಖಾಕಿ ಪ್ರಶಸ್ತಿ ವಿತರಣೆ ಕಾರ್ಯಕ್ರಮ* *ಯಾರು ಯಾರಿಗೆ ವಿತರಣೆಯಾಗಲಿದೆ ಈ ಅವಾರ್ಡ್? ಇಲ್ಲಿ ವಿವರಗಳಿವೆ…*
*12 ಜನ ಪೊಲೀಸರಿಗೆ ಇಂದು ಸಂಜೆ ನೈಟ್ಸ್ ಇನ್ ಖಾಕಿ ಪ್ರಶಸ್ತಿ ವಿತರಣೆ ಕಾರ್ಯಕ್ರಮ* *ಯಾರು ಯಾರಿಗೆ ವಿತರಣೆಯಾಗಲಿದೆ ಈ ಅವಾರ್ಡ್? ಇಲ್ಲಿ ವಿವರಗಳಿವೆ…* ಶಿವಮೊಗ್ಗ ರೌಂಡ್ ಟೇಬಲ್ ವತಿಯಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ನೈಟ್ಸ್ ಇನ್ ಖಾಕಿ ಪ್ರಶಸ್ತಿಯನ್ನು ಫೆ.20 ರಂದು ಸಂಜೆ ವಿತರಿಸುವ ಕಾರ್ಯಕ್ರಮ ನಡೆಯಲಿದೆ. ಇಂದು ಸಂಜೆ 6 ಕ್ಕೆ ಈ ಕಾರ್ಯಕ್ರಮವನ್ನು ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು, ನೈಟ್ಸ್ ಇನ್ ಖಾಕಿ…
*ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಚಿವ ಮಧು ಬಂಗಾರಪ್ಪರವರೊಂದಿಗೆ ನಿಯೋಗದ ಚರ್ಚೆ* *ಸಚಿವರು ಕೊಟ್ಟ ಭರವಸೆಗಳೇನು?*
*ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಚಿವ ಮಧು ಬಂಗಾರಪ್ಪರವರೊಂದಿಗೆ ನಿಯೋಗದ ಚರ್ಚೆ* *ಸಚಿವರು ಕೊಟ್ಟ ಭರವಸೆಗಳೇನು?* ಇಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್, ಮಧು ಬಂಗಾರಪ್ಪನವರನ್ನು ಬೆಂಗಳೂರಿನ ಗೃಹಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಡಿ.ಟಿ ಶ್ರೀನಿವಾಸ್, ಬಸವನಗೌಡ ಬಾದರ್ಲಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಚಂದ್ರಶೇಖರ್ ನುಗ್ಗಲಿ ಅವರ ನಿಯೋಗ ಭೇಟಿ ಮಾಡಿ ಚರ್ಚಿಸಿತು. “ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ…
ಗಾಂಧಿ ಪಾರ್ಕ್‌ನಲ್ಲಿ ವನ್ಯಜೀವಿ ವ್ಯಾಖ್ಯಾನ ಕೇಂದ್ರ ಹಾಗೂ ವಿಜ್ಞಾನ ಉದ್ಯಾನವನ ಉದ್ಘಾಟಿಸಿದ ಶಾಸಕ ಎಸ್.ಎನ್. ಚನ್ನಬಸಪ್ಪ
ಗಾಂಧಿ ಪಾರ್ಕ್‌ನಲ್ಲಿ ವನ್ಯಜೀವಿ ವ್ಯಾಖ್ಯಾನ ಕೇಂದ್ರ ಹಾಗೂ ವಿಜ್ಞಾನ ಉದ್ಯಾನವನ ಉದ್ಘಾಟಿಸಿದ ಶಾಸಕ ಎಸ್.ಎನ್. ಚನ್ನಬಸಪ್ಪ ಶಿವಮೊಗ್ಗ: ನಗರದ ಜನಪ್ರಿಯ ಗಾಂಧಿ ಪಾರ್ಕ್‌ನಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಮತ್ತು ವಿಜ್ಞಾನದ ಕುರಿತು ಪ್ರಾಯೋಗಿಕ ಮಾಹಿತಿ ನೀಡುವ ಉದ್ದೇಶದಿಂದ ನಿರ್ಮಿಸಲಾಗಿರುವ ‘ವನ್ಯಜೀವಿ ವ್ಯಾಖ್ಯಾನ ಕೇಂದ್ರ’ ಹಾಗೂ ‘ವಿಜ್ಞಾನ ಉದ್ಯಾನವನ’ವನ್ನು ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ಇಂದು ಲೋಕಾರ್ಪಣೆಗೊಳಿಸಿದರು ಗಾಂಧಿ ಪಾರ್ಕ್ ಕೇವಲ ವಿಶ್ರಾಂತಿ ಪಡೆಯುವ ತಾಣವಾಗಿ ಉಳಿಯದೆ, ಜ್ಞಾನವಿಕಾಸದ ಕೇಂದ್ರವಾಗಬೇಕು ಎಂಬುದು ನಮ್ಮ ಆಶಯ. ಮಕ್ಕಳು ಪುಸ್ತಕದಲ್ಲಿ ಓದಿದ್ದನ್ನು…
*1.08ಕೋಟಿ ರೂ.,ಗಳ ವೆಚ್ಚದಲ್ಲಿ ಶಿವಮೊಗ್ಗದ ಮಹಾತ್ಮ ಗಾಂಧಿ ಪಾರ್ಕ್ ಅಭಿವೃದ್ಧಿ* *ಸಾರ್ವಜನಿಕರಿಗೆ ಏನೆಲ್ಲ ಅನುಕೂಲಗಳಿವೆ ಎಂಬುದನ್ನು ವಿವರಿಸಿದ್ದಾರೆ ಶಾಸಕ ಚನ್ನಬಸಪ್ಪ*
*1.08ಕೋಟಿ ರೂ.,ಗಳ ವೆಚ್ಚದಲ್ಲಿ ಶಿವಮೊಗ್ಗದ ಮಹಾತ್ಮ ಗಾಂಧಿ ಪಾರ್ಕ್ ಅಭಿವೃದ್ಧಿ* *ಸಾರ್ವಜನಿಕರಿಗೆ ಏನೆಲ್ಲ ಅನುಕೂಲಗಳಿವೆ ಎಂಬುದನ್ನು ವಿವರಿಸಿದ್ದಾರೆ ಶಾಸಕ ಚನ್ನಬಸಪ್ಪ* ಶಿವಮೊಗ್ಗದ ದೊಡ್ಡ ಪಾರ್ಕ್ ಈ ಗಾಂಧಿ ಪಾರ್ಕ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಈ ಪಾರ್ಕಿನ ಅಭಿವೃದ್ಧಿ. ನಿರ್ವಹಣೆಗೆ ಟೆಂಡರ್ ಕರೆಯುತ್ತಿದ್ದೆವು. ಆದರೂ ವ್ಯತ್ಯಾಸಗಳಾಗುತ್ತಿದ್ದವು. ಸಂಪೂರ್ಣ ಅಭಿವೃದ್ಧಿ ಪಡಿಸಿ ಮಹಾನಗರ ಪಾಲಿಕೆಯಿಂದ ಸಾರ್ವಜನಿಕ ಉಪಯೋಗಕ್ಕೆ. ಕಾರಂಜಿ, ಐದು ಪಾಂಡ್ ಗಳು, ಸ್ಪಿಂಕ್ಲರ್ ಮೂಲಕ ಗಿಡಮರಗಳಿಗೆ ನೀರು ಒದಗಿಸುವ ಕೆಲಸ ಮಾಡಲಾಗುತ್ತಿದೆ. ಎಸ್ಟಿಪಿ ಸರಿಪಡಿಸುವ ಕೆಲಸವೂ ಆಗುತ್ತಿದೆ. ವನ್ಯಜೀವಿ…
ಕವಿಸಾಲು
Gm ಶುಭೋದಯ💐💐 *ಕವಿಸಾಲು* 1. ಗಂಗೆಯಲ್ಲಿ ಮುಳುಗೆದ್ದು ಪಾಪಕರ್ಮ ತೊಳೆದುಕೊಂಡ ಭ್ರಮೆಯಲ್ಲಿದ್ದ ಅವನು… ಗಂಗಾಪುತ್ರ ಭೀಷ್ಮ ಶರಶಯ್ಯೆಯಲ್ಲಿ ಮಲಗಿಯೇ ಮುಗುಳ್ನಗುತ್ತಿದ್ದ! 2. ಎಲ್ಲರಿಗೂ ಜೊತೆಯಾಗಿ ನಿಂತೂ ನಿಂತೂ ನಾನೀಗ ಒಬ್ಬಂಟಿಯೂ! 3. ಎಲ್ಲಿಂದಲೋ ಹೊರಟು ನಿನ್ನಲ್ಲಿಗೆ ಬಂದು ನಿಂತುಬಿಟ್ಟೆ ಇಷ್ಟೇ ಜೀವನದ ಪಯಣವು! – *ಶಿ.ಜು.ಪಾಶ* 8050112067 (19/2/2026)
*ಪೋಕ್ಸೋ ಕೇಸಲ್ಲಿ ತೀರ್ಥಹಳ್ಳಿಯ ಯುವಕನಿಗೆ 10 ವರ್ಷದ ಕಠಿಣ ಸಜೆ* *ಬಾಲಕಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯವೆಸಗಿದ್ದ ಪ್ರಕರಣ*
*ಪೋಕ್ಸೋ ಕೇಸಲ್ಲಿ ತೀರ್ಥಹಳ್ಳಿಯ ಯುವಕನಿಗೆ 10 ವರ್ಷದ ಕಠಿಣ ಸಜೆ* *ಬಾಲಕಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯವೆಸಗಿದ್ದ ಪ್ರಕರಣ* 28 ವರ್ಷ ವಯಸ್ಸಿನ ತೀರ್ಥಹಳ್ಳಿ ತಾಲ್ಲೂಕಿನ ಯುವಕನಿಗೆ 17 ವರ್ಷದ ಅಪ್ರಾಪ್ತ ಯುವತಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿದ್ದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಪೋಕ್ಸೋ ಕಾಯ್ದೆಯಡಿ 10 ವರ್ಷ ಕಠಿಣ ಜೈಲು ಶಿಕ್ಷೆ, 1.30ಲಕ್ಷ ರೂ.,ಗಳ ದಂಡ ವಿಧಿಸಿ ಆದೇಶಿಸಿದೆ. ನೊಂದ ಬಾಲಕಿಯ ತಾಯಿ ನೀಡಿದ ಮೇರೆಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪೋಕ್ಸೋ ಪ್ರಕರಣದ ತನಿಖೆಯನ್ನು…
ಕೃಷಿ ಇಲಾಖೆ ಜಾಗೃತ ದಳದಿಂದ ದಿಢೀರ್ ದಾಳಿ : ವಿನೋಬನಗರ 60 ಅಡಿ ರಸ್ತೆಯಲ್ಲಿರುವ ಮೂರ್ತಿ ಪ್ಯಾರಡೈಸ್‌ನ ಅಲ್ಟಿಮಾ ಸರ್ಚ್ ಮೇಲೆ ದಾಳಿ ನೊಂದಣಿ ಇಲ್ಲದ ಪೀಡೆ ನಾಶಕ ಜಪ್ತಿ
ಕೃಷಿ ಇಲಾಖೆ ಜಾಗೃತ ದಳದಿಂದ ದಿಢೀರ್ ದಾಳಿ : ವಿನೋಬನಗರ 60 ಅಡಿ ರಸ್ತೆಯಲ್ಲಿರುವ ಮೂರ್ತಿ ಪ್ಯಾರಡೈಸ್‌ನ ಅಲ್ಟಿಮಾ ಸರ್ಚ್ ಮೇಲೆ ದಾಳಿ ನೊಂದಣಿ ಇಲ್ಲದ ಪೀಡೆ ನಾಶಕ ಜಪ್ತಿ ಶಿವಮೊಗ್ಗ : ಕೃಷಿ ಇಲಾಖೆಯ ಜಾಗೃತದಳ ನಗರದ ಕೀಟನಾಶಕ ಮಳಿಗೆಯೊಂದರ ಮೇಲೆ ಸುಮಾರು 17 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಕೀಟ ನಾಶಕವನ್ನು ಜಪ್ತಿ ಮಾಡಿದೆ. ವಿನೋಬನಗರ 60 ಅಡಿ ರಸ್ತೆಯಲ್ಲಿರುವ ಮೂರ್ತಿ ಪ್ಯಾರಡೈಸ್‌ನ ಅಲ್ಟಿಮಾ ಸರ್ಚ್ ಮೇಲೆ ದಾಳಿ ಮಾಡಿದ ಜಾಗೃತ ದಳ ತಂಡ…
ಭದ್ರಾವತಿಯ ಅತ್ತಿಗುಂದದಲ್ಲಿ ಪಂಚ ಗ್ಯಾರಂಟಿಯ ಬೃಹತ್ ಸಮಾವೇಶ; ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗಿ
ಭದ್ರಾವತಿಯ ಅತ್ತಿಗುಂದದಲ್ಲಿ ಪಂಚ ಗ್ಯಾರಂಟಿಯ ಬೃಹತ್ ಸಮಾವೇಶ; ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗಿ ಭದ್ರಾವತಿ ತಾಲೂಕಿನ ಅತ್ತಿಗುಂದ ಗ್ರಾಮದಲ್ಲಿ 19ನೆಯ ಪಂಚ ಗ್ಯಾರಂಟಿಯ ಬೃಹತ್ ಸಮಾವೇಶ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಸಮಾವೇಶದಲ್ಲಿ ಅತಿಗುಂದ ಗ್ರಾಮ ಪಂಚಾಯತಿಯ ಸುತ್ತಮುತ್ತಲಿನ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು. ಶಾಸಕ ಬಿ.ಕೆ. ಸಂಗಮೇಶ್ವರ್ ರವರ ಮಾರ್ಗದರ್ಶನದಲ್ಲಿ ಪಂಚ ಗ್ಯಾರಂಟಿಯ ತಾಲೂಕು ಅಧ್ಯಕ್ಷರಾದ ಬಿ ಎಸ್ ಗಣೇಶ್ ಇವರ ನೇತೃತ್ವದಲ್ಲಿ ಇಡೀ ತಾಲೂಕಿನ ಎಲ್ಲೆಡೆ ಇದುವರೆಗೆ 18 ಪಂಚ ಗ್ಯಾರಂಟಿ ಸಮಾವೇಶಗಳು…


