*ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?* *ಕಿಮ್ಮನೆ ಹೇಳಿಕೆಗೆ ಖಂಡನೆ- ಆರ್ ಎಸ್ ಎಸ್ ಖಂಡಿಸಿದವರು ಯಾರೂ ಉಳಿದಿಲ್ಲ…* *60 ವರ್ಷ ಆಡಳಿತ ನಡೆಸಿದರೂ ಮಹಿಳಾ ಮೀಸಲಾತಿ ಕಲ್ಪಿಸಲಾಗದ ಕಾಂಗ್ರೆಸ್ ಈಗ ಮೋದಿಯವರಿಗೂ ತರಲು ಬಿಡುತ್ತಿಲ್ಲ; ಕೆ.ಎಸ್.ಈಶ್ವರಪ್ಪ*
*ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?* *ಕಿಮ್ಮನೆ ಹೇಳಿಕೆಗೆ ಖಂಡನೆ- ಆರ್ ಎಸ್ ಎಸ್ ಖಂಡಿಸಿದವರು ಯಾರೂ ಉಳಿದಿಲ್ಲ…* *60 ವರ್ಷ ಆಡಳಿತ ನಡೆಸಿದರೂ ಮಹಿಳಾ ಮೀಸಲಾತಿ ಕಲ್ಪಿಸಲಾಗದ ಕಾಂಗ್ರೆಸ್ ಈಗ ಮೋದಿಯವರಿಗೂ ತರಲು ಬಿಡುತ್ತಿಲ್ಲ; ಕೆ.ಎಸ್.ಈಶ್ವರಪ್ಪ* ನಾರಿ ಶಕ್ತಿ ವಂದನೆ ಮಹಿಳಾ ಮೀಸಲಾತಿ ಕಾಯ್ದೆಯನ್ನು ಲೋಕಸಭೆಯಲ್ಲಿ ಸೋಲಿಸುವ ಮೂಲಕ ಕಾಂಗ್ರೇಸ್ ತಾನು ಮಹಿಳಾ ವಿರೋಧಿ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಮಾಜಿ ಡಿಸಿಎಂ, ರಾಷ್ಟ್ರ ಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ…


