*ಹೆಲ್ಮೆಟ್ ಹಾಕದೇ ಪೊಲೀಸರಿಗೇ ಧಮಕಿ ಹಾಕಿದ ಇಬ್ಬರ ಮೇಲೆ ಕೇಸ್* *ಟ್ರಾಫಿಕ್ ಪೊಲೀಸರೊಂದಿಗೆ ಜಗಳವಾಡಿ ಜೈಲಿಗೆ ಹೋದ ಮುಜಾಮಿಲ್- ಜಬೀವುಲ್ಲಾ*
*ಹೆಲ್ಮೆಟ್ ಹಾಕದೇ ಪೊಲೀಸರಿಗೇ ಧಮಕಿ ಹಾಕಿದ ಇಬ್ಬರ ಮೇಲೆ ಕೇಸ್* *ಟ್ರಾಫಿಕ್ ಪೊಲೀಸರೊಂದಿಗೆ ಜಗಳವಾಡಿ ಜೈಲಿಗೆ ಹೋದ ಮುಜಾಮಿಲ್- ಜಬೀವುಲ್ಲಾ* ಹೆಲ್ಮೆಟ್ ಹಾಕದೇ ಪೊಲೀಸರಿಗೇ ಧಮಕಿ ಹಾಕಿದ ಇಬ್ಬರು ಯುವಕರ ವಿರುದ್ಧ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಬಂಧಿಸಲ್ಪಟ್ಟ ಇಬ್ಬರಿಗೂ ನ್ಯಾಯಾಲಯ ಜೈಲಿಗೆ ಕಳಿಸಿದೆ. ಮೇ.4 ರ ಬೆಳಿಗ್ಗೆ ಎಎಸ್ ಐ ಮಂಜುನಾಥ್ ಮತ್ತು ಪೊಲೀಸ್ ಪೇದೆ ಸಂತೋಷ್ ಗಾಂಧಿ ಬಜಾರಿನಲ್ಲಿ ಸಂಚಾರಿ ಕರ್ತವ್ಯದಲ್ಲಿದ್ದಾಗ ದ್ವಿಚಕ್ರ ವಾಹನ ಸವಾರ ಸೈಯದ್ ಮುಜಾಮಿಲ್ ಹೆಲ್ಮೆಟ್ ಧರಿಸದೇ…


