ಪತ್ರಕರ್ತರೊಂದಿಗೆ ಮಾತಾಡಿದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ* *ಶರಾವತಿ ಪಂಪ್ಡ್ ಸ್ಟೋರೇಜ್ ನಿರ್ಮಾಣ- ಬಿಜೆಪಿ ಸರ್ಕಾರದ ತೀರ್ಮಾನ* *ಸಿ ಎಂ ಉತ್ತರಾಧಿಕಾರಿ- ನನಗೂ ಆಸೆ ಇದೆ*
*ಪತ್ರಕರ್ತರೊಂದಿಗೆ ಮಾತಾಡಿದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ* *ಶರಾವತಿ ಪಂಪ್ಡ್ ಸ್ಟೋರೇಜ್ ನಿರ್ಮಾಣ- ಬಿಜೆಪಿ ಸರ್ಕಾರದ ತೀರ್ಮಾನ* *ಸಿ ಎಂ ಉತ್ತರಾಧಿಕಾರಿ- ನನಗೂ ಆಸೆ ಇದೆ* ಬಡವರ ಬಂಧು, ಮಾಜಿ ಸಿಎಂ ದಿ. ಎಸ್. ಬಂಗಾರಪ್ಪನವರ 93 ನೇ ವರ್ಷದ ಜನುಮದಿನ ಆಚರಿಸಲಾಗುತ್ತಿದೆ ಸೊರಬದ ಬಂಗಾರಧಾಮದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ ಸಚಿವರಾದ ಸಂತೋಷ್ ಲಾಡ್ ಸೇರಿದಂತೆ ಹಲವಾರು ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ *ಶರಾವತಿ ಪಂಪ್ಡ್ ಸ್ಟೋರೇಜ್ ನಿರ್ಮಾಣ ವಿಚಾರ* ಪ್ರತಿಭಟನೆ ನಡೆಸಲು ಎಲ್ಲರಿಗೂ ಅವಕಾಶವಿದೆ ಸ್ವಾಮೀಜಿಗಳು, ಜನರಿಗೆ…


