ಸ್ವಾತಂತ್ರ್ಯ ದಿನದ ಶುಭಾಶಯಗಳು ನಿಮಗೆ💐💐 Gm ಶುಭೋದಯ💐💐 *ಕವಿಸಾಲು* ಬರೀ ಬೀಸುವ ಗಾಳಿಯಿಂದಲ್ಲ ಜನರ ಉಸಿರಿನಿಂದ ಹಾರಾಡುತ್ತೆ ಈ ತ್ರಿವರ್ಣ ಧ್ವಜ… – *ಶಿ.ಜು.ಪಾಶ* 8050112067 (15/08/2025)
Gm ಶುಭೋದಯ💐💐 *ಕವಿಸಾಲು* 1. ನಾನು ಬಿಕರಿಗಿರಲಿಲ್ಲ… ನಿನ್ನ ಕಣ್ಣ ಒಂದೇ ಒಂದು ನೋಟ ಖರೀದಿಸಿಬಿಟ್ಟಿತು! 2. ಕೆಲ ಮಾತುಗಳನ್ನು ಅರ್ಥೈಸಿಕೊಳ್ಳಲು ಹೃದಯ ಬೇಕೇ ಬೇಕು… ಅದೂ ಒಡೆದ ಹೃದಯ! – *ಶಿ.ಜು.ಪಾಶ* 8050112067 (14/08/2025)
Gm ಶುಭೋದಯ💐💐 *ಕವಿಸಾಲು* 1. ಕಣ್ಣೀರನು ಹೇಗೆ ನೆಲಕ್ಕೆ ಬೀಳಲು ಬಿಡಲಿ? ನಿನ್ನ ನೆನಪು ಮಣ್ಣಾಗಿಬಿಡುವುದು! 2. ನೀನಿದ್ದಷ್ಟು ಹೊತ್ತು ಪ್ರತಿ ದುಃಖವೂ ನೇಣಿಗೇರುತ್ತಿತ್ತು! – *ಶಿ.ಜು.ಪಾಶ* 8050112067 (7/8/2025)