ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಮತ್ತೆ
ಬೆಂಕಿ ಹಚ್ಚಲು
ನೋಡುತ್ತಿದ್ದಾರೆ ಅವರು;

ಹೇಳಿಬಿಡು…

ಬೂದಿಗೆ
ಬೆಂಕಿ ಹತ್ತುವುದಿಲ್ಲವೆಂದು!

2.
ಏನನ್ನೂ ಕೇಳದೇ
ಎಲ್ಲದನ್ನೂ
ಬದಲಾಯಿಸಿಬಿಟ್ಟೆ
ನೀನು…

ಧನ್ಯವಾದಗಳು
2025!

– *ಶಿ.ಜು.ಪಾಶ*
8050112067
(30/12/2025)