ಕವಿಸಾಲು

Gm ಶುಭೋದಯ💐 *ಕವಿಸಾಲು* ಚಿಂತಿಸದೇ ಸಾಗುತ್ತಿರಬೇಕು… ಕಾಲೆಳೆಯುವ ಜನ ಕಾಲ ಕೆಳಗೇ ಇರುವರು; ಚಪ್ಪಲಿಗಿಂತ ಕಡೆಯಾಗಿ ಕ್ಷಣ ಕ್ಷಣವೂ ಮರಗುವರು! – *ಶಿ.ಜು.ಪಾಶ* 8050112067 (16/7/24)

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ನೀನು ಹೆದ್ದಾರಿ ಇಟ್ಟುಕೋ ನನಗೆ ಕಾಲುದಾರಿಯೇ ಸಾಕು; ರಾಜಕಾಲುವೆ ನಿನಗೆ ದಕ್ಕಲಿ, ನನಗೆ ನೀರ ಸಣ್ಣ ಝರಿ ಸಾಕು! – *ಶಿ.ಜು.ಪಾಶ* 8050112067 (15/7/24)

Read More

ಕವಿಸಾಲು

*ಕವಿಸಾಲು** ಶತ್ರುವಾಗಿ ನಿಂತು ಸೋಲಿಸಲು ನೋಡಿದರು… ಸ್ನೇಹದಲ್ಲಿ ಕೈ ಹಿಡಿದಿದ್ದರೆ ಸಾಕಿತ್ತು ಗೆದ್ದ ಖುಷಿ ಅವರಿಗೆ ಸೋತ ಆನಂದ ನನಗಿರುತ್ತಿತ್ತು! – *ಶಿ.ಜು.ಪಾಶ*

Read More

ಕವಿಸಾಲು

*ಕವಿಸಾಲು** ಸಂಬಂಧಗಳಿಗೂ ಆಯಸ್ಸಿರುತ್ತೆ ಹೃದಯವೇ, ಕೆಲವೊಂದು ಸಾಯುವವರೆಗೂ ಜೊತೆಗಿದ್ದು ನಿಭಾಯಿಸುತ್ತವೆ, ಇನ್ನು ಕೆಲವೊಂದು ಬದುಕಿದ್ದಾಗಲೇ ಉಸಿರು ಚೆಲ್ಲಿ ಹೆಣವಾಗಿರುತ್ತವೆ! – *ಶಿ.ಜು.ಪಾಶ* 8050112067 (9/7/24)

Read More