ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ನಿನ್ನ
ನಿಶ್ಯಬ್ದದಲ್ಲಿ
ಅತ್ಯಂತ ದೊಡ್ಡ
ಸದ್ದಿದೆ!

2.
ನೆನಪಿಸಿಕೊಳ್ಳುವ
ಹಕ್ಕು
ಕೊಟ್ಟುಬಿಡು

ಇಲ್ಲವೇ
ಮರೆತು ಬಿಡುವ
ಅನುಮತಿ!

3.
ಪ್ರೇಮ
ಎಂಬುದು ಪೂಜೆ ಎನ್ನುವರು

ನೀನು
ಪ್ರಸಾದವು!

– *ಶಿ.ಜು.ಪಾಶ*
8050112067
(27/11/2025)