ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ದಾರಿ
ಕಠಿಣವಿದ್ದರೆ…

ಗುರಿಯೂ
ಅದ್ಭುತವೂ

2.
ಕನಸೇನೆಂದು
ಗೊತ್ತಾ ನಿನಗೆ?

ಅದೊಂದು
ನೀನಷ್ಟೇ ಇರುವ
ಅದ್ಭುತ ಜಗತ್ತು!

3.
ನೀನು
ಬರೀ ನೀನಲ್ಲ

ಸುಂದರವಾದ
ಅಭ್ಯಾಸವು!

– *ಶಿ.ಜು.ಪಾಶ*
8050112067
(14/12/2025)