ಕವಿಸಾಲು
01
ಕವಿಸಾಲು
Gm ಶುಭೋದಯ💐💐
*ಕವಿಸಾಲು*
1.
ಯಾರು ಹೇಳುತ್ತಾರೆ ನಿನಗೆ
ನನ್ನ ವಿಳಾಸ…
ನಾನೋ
ವಿಳಾಸವಿಲ್ಲದವನು!
2.
ಇಲ್ಯಾರೂ ಖಾಲಿ ಇಲ್ಲ;
ಪ್ರೇಮದಿಂದ ತುಂಬಿ ಹೋಗಿದ್ದಾರೆ ಕೆಲವರು, ಕೆಲವರು ದ್ವೇಷದಿಂದ, ಕೆಲವರಂತೂ ಖುಷಿಯಿಂದ ತುಂಬಿ ಹೋಗಿದ್ದರೆ, ಮತ್ತೆ ಕೆಲವರು ದುಃಖದಿಂದ…
3.
ಜೊತೆಗಿದ್ದಾಗ
ಹನಿಯಂತೆ ಕಾಣುವೆ
ಕಳೆದುಕೊಳ್ಳುವ ಭಯವೋ
ಸಮುದ್ರದಷ್ಟು!



