ಕವಿಸಾಲು
01
ಕುವೆಂಪು ವಿವಿಗೆ* *ಅನಂತಮೂರ್ತಿ ಪುತ್ರ* *ಪ್ರೊ.ಶರತ್ ನೂತನ ಕುಲಪತಿ*
ಕುವೆಂಪು ವಿವಿಗೆ*
*ಅನಂತಮೂರ್ತಿ ಪುತ್ರ*
*ಪ್ರೊ.ಶರತ್ ನೂತನ ಕುಲಪತಿ*
ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಪತಿ ಯಾಗಿ ಪ್ರೊ. ಶರತ್ ಅನಂತಮೂರ್ತಿ ಅವರನ್ನು ನೇಮಿಸಿ ರಾಜ್ಯಪಾಲರು ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಪ್ರೊ. ಶರತ್ ಅವರು ಹೈದ್ರಾಬಾದ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಫಿಸಿಕ್ಸ್ ನಲ್ಲಿ ಪ್ರೊಫೆಸರ್ ಆಗಿದ್ದಾರೆ. ಇವರ ಅವಧಿ 4 ವರ್ಷವಿರುತ್ತದೆ.
ಇವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ದಿ. ಯು ಆರ್ ಅನಂತಮೂರ್ತಿ ಅವರ ಪುತ್ರ.