ಇವತ್ತಿನ ಕವಿಸಾಲು…

Gm ಶುಭೋದಯ💐

*ಕವಿಸಾಲು*

ಕಣ್ರೆಪ್ಪೆಯಲ್ಲಿ
ಕಣ್ಣೀರು
ಹೃದಯದಲ್ಲಿ
ನೋವು
ಈಗಷ್ಟೇ ಮಲಗಿದೆ;

ನಗುವವರೇ
ಮೆಲ್ಲಗೆ ನಗಿ…

ನಿಗಿನಿಗಿ ಕೆಂಡದ ಮೇಲಿನ
ಬೂದಿ ಹಾರೀತು!

– *ಶಿ.ಜು.ಪಾಶ*
8050112067
(6/3/24)