ಡಿಸಿ ಪ್ರೆಸ್ ಮೀಟ್ ವಿವರ* *ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಲೋಕಾ ಚುನಾವಣೆ ಹಿನ್ನೆಯಲ್ಲಿ ಹೇಳಿದ್ದೇನು?* *ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಶಾಂತರೀತಿಯ ಚುನಾವಣೆಗೆ ಸರ್ವಸನ್ನದ್ಧ*

*ಡಿಸಿ ಪ್ರೆಸ್ ಮೀಟ್ ವಿವರ*

*ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಲೋಕಾ ಚುನಾವಣೆ ಹಿನ್ನೆಯಲ್ಲಿ ಹೇಳಿದ್ದೇನು?*

*ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಶಾಂತರೀತಿಯ ಚುನಾವಣೆಗೆ ಸರ್ವಸನ್ನದ್ಧ*  

ಏ.12 ಕ್ಕೆ ನಾಮಿನೇಷನ್ ಸ್ವೀಕಾರ
ಬೆ.11- ಮಧ್ಯಾಹ್ನ 3ರವರೆಗೆ
ಏ.19 ನಾಮಪತ್ರ ಸಲ್ಲಿಸಲು ಕೊನೆ ದಿನ
ಏ. 22- ನಾಮಪತ್ರ ವಾಪಸ್
ಮೇ.7 ಕ್ಕೆ ಮತದಾನ
ಮತ ಎಣಿಕೆ ಜೂನ್ 5 ಕ್ಕೆ…

ಅಭ್ಯರ್ಥಿಯ ವಯಸ್ಸು ಕನಿಷ್ಠ 25 ವರ್ಷ.
25 ಸಾವಿರ ಠೇವಣಿ
12,500₹ ಪ.ಜಾ/ ಪಂ.ದ ಅಭ್ಯರ್ಥಿಗೆ ಠೇವಣಿ

ಅಭ್ಯರ್ಥಿಗೆ 95 ಲಕ್ಷ ₹ ಖರ್ಚು ಮಿತಿ
ಓರ್ವ ಅಭ್ಯರ್ಥಿಗೆ 4 ನಾಮಪತ್ರ ಸಲ್ಲಿಸಲು ಅವಕಾಶ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 1729901 ಮತದಾರರು ಇದ್ದಾರೆ.
2039 ಮತಗಟ್ಟೆಗಳ ನಿರ್ಮಾಣ,
1793-ಶಿವಮೊಗ್ಗ ಜಿಲ್ಲೆಯಲ್ಲಿ ಮತಗಟ್ಟೆಗಳಿವೆ,
8600 ಕ್ಕಿಂತ ಹೆಚ್ಚಿನ ಸಿಬ್ಬಂದಿ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವರು.

ಯುವ ಮತದಾರರ ಸಂಖ್ಯೆ- 29788,
85ವರ್ಷ ದಾಟಿದ ಮತದಾರರ ಸಂಖ್ಯೆ 15315
ವಿಕಲಚೇತನ ಮತದಾರರ ಸಂಖ್ಯೆ- 18888

ಕ್ಷೇತ್ರದಲ್ಲಿ ಕ್ರಿಟಿಕಲ್ ಪೋಲಿಂಗ್ ಬೂತ್ ಗಳು – 325

ನೀತಿ ಸಂಹಿತೆ ಜಾರಿಯಲ್ಲಿದೆ
24 ಗಂಟೆಗಳಲ್ಲಿ ಸರ್ಕಾರಿ ಜಾಗದಲ್ಲಿರುವ ಜಾಹಿರಾತುಗಳು, ಬ್ಯಾನರ್,
48 ಗಂಟೆಯಲ್ಲಿ ಸಾರ್ವಜನಿಕ ಬ್ಯಾನರ್ ತೆರವು, 72 ಗಂಟೆಗಳಲ್ಲಿ ಖಾಸಗಿ ಜಾಗದಿಂದಲೂ ತೆರವುಗೊಳಿಸಲಾಗುವುದು.

ಎಲ್ಲರಿಗೂ ನೀತಿ ಸಂಹಿತೆ ಜಾರಿಯಾಗಿದೆ.

ಸೀ ವಿಝಲ್ ಆ್ಯಪ್ ಗೆ ಚುನಾವಣಾ ಅಕ್ರಮ ದೂರು ಕೊಟ್ಟರೆ ಕೂಡಲೇ ಗಂಭೀರ ಕ್ರಮ

1950 ಗೆ ಕಾಲ್ ಮಾಡಿ ಕೂಡ ದೂರು ಕೊಡಬಹುದು

ವಿವಿಧ ಸಮಿತಿಗಳ ಮೂಲಕ ಹದ್ದಿನ ಕಣ್ಣು…ಪ್ರಚಾರಕ್ಕೆ ಪರ್ಮೀಷನ್ ಕಡ್ಡಾಯ

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಿಂಗಲ್ ವಿಂಡೋ ಸಿಸ್ಟಂ ಆರಂಭ…

ಮದುವೆ, ಖಾಸಗಿ ಕಾರ್ಯಕ್ರಮಗಳನ್ನು ರಾಜಕೀಯ ರಹಿತ ಮಾಡಿ…ಇಲ್ದಿದ್ರೆ ಕ್ರಮ…

26 ಚೆಕ್ ಪೋಸ್ಟ್ ಗಳು ಜಿಲ್ಲೆಯಲ್ಲಿ…ಇಲ್ಲೇ ಎಲ್ಲಾ ಇಲಾಖೆಗಳ ತೀವ್ರ ನಿಗಾ…

5 ಸಖಿ ಮತಗಟ್ಟೆಗಳು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ…

*ಎಸ್ .ಪಿ. ಮಿಥುನ್ ಕುಮಾರ್ ಹೇಳಿದ್ದೇನು?*
26 ಜಾಗಗಳಲ್ಲಿ ಚೆಕ್ ಪೋಸ್ಟ್ ಗುರುತಿಸಿದ್ದೇವೆ.24 ಗಂಟೆಯೂ ಕೆಲಸ

3000ಕ್ಕಿಂತ ಹೆಚ್ಚಿನ ಸಿಬ್ಬಂದಿ
ಪ್ಯಾರಾ ಮೆಡಿಕಲ್ ತಂಡ ಇರುತ್ತೆ
1500 ಕ್ಕಿಂತ ಹೆಚ್ಚಿನ ಅಪರಾಧಿ ಮನೋಭಾವದ ಜನರಿಗೆ ಗುರುತಿಸಲಾಗಿದೆ. ಎಲೆಕ್ಷನ್ ಕೇಸ್ ಗಳು ಸಂಪೂರ್ಣ ವಿಲೇವಾರಿ ಆಗಿದೆ.