ಅಂಕಣಕವಿಸಾಲು ಶಿ.ಜು.ಪಾಶ/Shi.ju.pasha MalenaduExpressNovember 30, 202501 mins Gm ಶುಭೋದಯ💐💐 *ಕವಿಸಾಲು* 1. ಮೌನ ಓದುವ ಅಕ್ಷರಸ್ಥ ಸಿಕ್ಕರದೇ ಸ್ವರ್ಗ! 2. ನಿನ್ನೆ ನಿನ್ನನ್ನು ಪಡೆಯುವ ಹಠವಿತ್ತು… ಇಂದು ಅದೇ ನಿನ್ನನ್ನು ಮರೆಯುವ ಹಠವಿದೆ 3. ಪುಸ್ತಕಕ್ಕಿಂತ ದೊಡ್ಡ ಪಾಠ ಕಲಿಸುವ ಜನ ಈ ಜಗತ್ತಲ್ಲಿದ್ದಾರೆ ಹೃದಯವೇ ಹುಷಾರು! – *ಶಿ.ಜು.ಪಾಶ* 8050112067 (30/11/2025) Post navigation Previous: ಮಂಡ್ಯದಲ್ಲಿ ಕನ್ನಡ ರಾಜ್ಯೋತ್ಸವ ವಿಶೇಷ ಆಹ್ವಾನಿತರಾಗಿದ್ದ ಎಂ.ಶ್ರೀಕಾಂತ್- ದನಿ ವಿಜಯ ಕುಮಾರ್ ರವರಿಗೆ ಸನ್ಮಾನNext: *ಕುಂಸಿಯ ವಯೋವೃದ್ಧೆ ಬಸಮ್ಮ ಕೊಲೆ ಪ್ರಕರಣ ಕೊನೆಗೂ ಬೇಧಿಸಿದ ಪೊಲೀಸರು* *ಮಗ ಕೊಂದಿಲ್ಲ- ಕೊಂದಿದ್ದು ಇಬ್ಬರು ಬೇರೆಯವರು- ಚಿನ್ನಕ್ಕಾಗಿ ಕೊಲೆ* *ಪತ್ರಿಕಾಗೋಷ್ಠಿಯಲ್ಲಿ ಎಸ್ ಪಿ ಮಿಥುನ್ ಕುಮಾರ್ ವಿವರಣೆ*