ಕವಿಸಾಲು

Gm ಶುಭೋದಯ💐

*ಕವಿಸಾಲು*

ಇಬ್ಬರು
ಬುದ್ದಿವಂತರ ನಡುವೆ
ಮೂಡುವುದೇ ಇಲ್ಲ
ಪ್ರೇಮವು…

ಪ್ರೇಮವೆಂದರೆ
ಹುಚ್ಚೆದ್ದು ಬದುಕುವ
ಪರಿಯು…

ಯೋಚಿಸುವುದಿಲ್ಲ ಯೋಜಿಸುವುದಿಲ್ಲ
ತಪ್ಪು- ಸರಿಯೂ….

– *ಶಿ.ಜು.ಪಾಶ*
8050112067
(3/4/24)