ಕವಿಸಾಲು

*ನನ್ನ ತಾಯಿಯ ಆರೋಗ್ಯಕ್ಕೆ ಪ್ರಾರ್ಥಿಸಬೇಕೆಂದು ಈ ಮೂಲಕ ವಿನಂತಿಸುತ್ತಾ…*

Gm ಶುಭೋದಯ💐💐

*ಕವಿಸಾಲು*


ಒಳ್ಳೆಯ ಜನ
ವಿಶೇಷವಾಗಿರುತ್ತಾರೆ…

ಕೆಟ್ಟ ಸಂದರ್ಭದಲ್ಲೂ
ಅವರು
ಒಳ್ಳೆಯವರೇ ಆಗಿರುತ್ತಾರೆ…


ದುಃಖ
ಎಂಬುದು
ಸರ್ವಶ್ರೇಷ್ಟ..

ಬಂದಾಗಲೆಲ್ಲ
ಮನುಷ್ಯತ್ವದ
ಉತ್ಖನನಕ್ಕಿಳಿದು
ಬಿಡುತ್ತೆ!

– *ಶಿ.ಜು.ಪಾಶ*
8050112067
(15/6/25)