ಕವಿಸಾಲು

Gm ಶುಭೋದಯ💐

*ಕವಿಸಾಲು*

ಕಿಟಕಿಯೇ
ಇಲ್ಲದಿರುತ್ತಿದ್ದರೆ ಈ ಜಗತ್ತಿನಲ್ಲಿ…

ಚಂದಿರನ
ಹುಣ್ಣಿಮೆಯನ್ನು,

ನೀ ನಡೆವ
ನೋಟವನ್ನು

ಕಾಣಲಾದರೂ ಸಾಧ್ಯವಿತ್ತೇ?

ಕಿಟಕಿ
ಕಂಡು ಹಿಡಿದವರಿಗೆ
ಸಲಾಮೊಂದು ಹೇಳುವೆ ದಿನವೂ…

– *ಶಿ.ಜು.ಪಾಶ*
8050112067
(31/7/24)