ಕವಿಸಾಲು

Gm ಶುಭೋದಯ💐

*ಕವಿಸಾಲು*

ಎಷ್ಟೆಲ್ಲಾ ಜ‌ನ
ಗುರುತಿಸುತ್ತಾರಲ್ಲ
ನಿನ್ನ…

ಯಾಕೆ
ಗುರುತಿಸುತ್ತಾರೆ
ನಿನ್ನಾ?

ಉತ್ತರ
ಆತ್ಮದೊಳಗೆ!

– *ಶಿ.ಜು.ಪಾಶ*
8050112067
(20/8/24)