ಇದೀಗ ಬಂದ ಸುದ್ದಿಕವಿಸಾಲು ಶಿ.ಜು.ಪಾಶ/Shi.ju.pasha MalenaduExpressNovember 23, 202401 mins Gm ಶುಭೋದಯ💐 *ಕವಿಸಾಲು* 1. ಉಸಿರು ನಿಂತಾಗಲಷ್ಟೇ ಸಾಯುವರೆಂದು ಯಾರು ಹೇಳಿದರು ಹೃದಯವೇ? ನಂಬಿಕೆಗೇಟು ಬಿದ್ದಾಗಲೂ ಜೀವ ಎಂಬುದು ಶವವಾಗುವುದು… 2. ನೀನಿಲ್ಲ ಎಂದು ಯಾರು ಹೇಳಿದರು? ಯಾರೂ ಇಲ್ಲದಿದ್ದಾಗ ನೀನೇ ಕಾಣುವುದು! – *ಶಿ.ಜು.ಪಾಶ* 8050112067 (23/11/24) Post navigation Previous: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ;’ರದ್ದಾದ ಬಿಪಿಎಲ್ ಕಾರ್ಡ್ ಗಳನ್ನು ಮರಳಿ ಕೊಡಿ ವಾರದೊಳಗೆ ಕೊಡದಿದ್ದರೆ ಉಗ್ರ ಹೋರಾಟ’Next: ಶಿವಮೊಗ್ಗದ ಹಜ್ರತ್ ಸೈಯದ್ ಶಾ ಅಲೀಮ್ ದಿವಾನ್ ಬಾಬಾ ದರ್ಗಾದಲ್ಲಿ ನಾಳೆಯಿಂದ ಮೂರು ದಿನಗಳ ಉರುಸ್
*ಶಿವಮೊಗ್ಗ ವಿಧಾನಸಭೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ, ಮುಖಂಡ ಹೆಚ್.ಸಿ.ಯೋಗೇಶ್ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ(ಚನ್ನಿ) ಯವರಿಗೆ ಹೇಳಿದ ಬುದ್ದಿವಾದವೇನು?* *ಪತ್ರಿಕಾಗೋಷ್ಠಿಯಲ್ಲಿ ಮತ್ತೇನಂದ್ರು?* ಶಿ.ಜು.ಪಾಶ/Shi.ju.pasha MalenaduExpressJune 12, 2026 0
ಸರ್ವರ ಹಿತ ಕಾಯ್ದ ಬಜೆಟ್- ಎಂ.ಶ್ರೀಕಾಂತ್ *sustainable budget*- M.Srikanth ಶಿ.ಜು.ಪಾಶ/Shi.ju.pasha MalenaduExpressMarch 6, 2026 0