ಕವಿಸಾಲು

Gm ಶುಭೋದಯ💐

*ಕವಿಸಾಲು*

1.
ನಿನ್ನ ಮುಗುಳ್ನಗುವಿನ
ಪ್ರಭಾವ
ನನ್ನ ಆರೋಗ್ಯದ
ಮೇಲಾಗುತ್ತಿದೆ;
ಜನ
ಔಷಧಿಯ
ಹೆಸರು ಕೇಳುತ್ತಿರುತ್ತಾರೆ!

2.
ಇಲ್ಲಿ
ಎಲ್ಲದೂ ಬಿಕರಿಗಿದೆ…

ಯಾವುದರ ಬೆಲೆ
ಎಷ್ಟೆಂದು
ಗೊತ್ತಿರಬೇಕಷ್ಟೇ…

– *ಶಿ.ಜು.ಪಾಶ*
8050112067
(13/12/24)