ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರ ಚುನಾವಣೆ – ಪ್ರಚಾರ ಆರಂಭ*

*ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರ ಚುನಾವಣೆ – ಪ್ರಚಾರ ಆರಂಭ*

*ಶಿವಮೊಗ್ಗ ಹೌಸಿಂಗ್ ಕೊ ಆಪರೇಟಿವ್ ಸೊಸೈಟಿಯ 2025 ರಿಂದ 29ರ ಸಾಲಿನ ನಿರ್ದೇಶಕರ ಚುನಾವಣೆಗೆ ಇಂದು ರವೀಂದ್ರ ನಗರ ಬಲಮುರಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ರವೀಂದ್ರ ನಗರ ಭಾಗದ ಹಲವು ಮನೆಗಳಿಗೆ ಭೇಟಿ ನೀಡಿ ಷೆರುದಾರರಲ್ಲಿ ಮತಯಾಚಿಸಲಾಯಿತು*

*ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ಹೌಸಿಂಗ್ ಸೊಸೈಟಿಯ ಅಧ್ಯಕ್ಷರು ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷರಾದ ಎಸ್ ಕೆ ಮರಿಯಪ್ಪ, ಹೌಸಿಂಗ್ ಸೊಸೈಟಿಯ ಉಪಾಧ್ಯಕ್ಷರಾದ ಎನ್ ಉಮಾಪತಿ, ನಿರ್ದೇಶಕರುಗಳಾದ ಕೆ ರಂಗನಾಥ್, ಸಿ ಹೊನ್ನಪ್ಪ, ಎಸ್ ಪಿ ಶೇಷಾದ್ರಿ, ಹೆಚ್ ಬಿ ನಟರಾಜ್ ಶಾಸ್ತ್ರಿ, ಟಿವಿ ರಂಜಿತ್, ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ತಾರಾನಾಥ್ ಕೆ ಎಸ್, ಸೂಡ ಸದಸ್ಯರಾದ ಎಂ ಪ್ರವೀಣ್ ಕುಮಾರ್, ಹೌಸಿಂಗ್ ಸೊಸೈಟಿಯ ನಿರ್ದೇಶಕರಾದ ಡಾ.ಶ್ರೀನಿವಾಸ್ ಕರಿಯಣ್ಣ,, ಬಿ ಮಲ್ಲಿಕಾರ್ಜುನ್, ಕೆ ಜಿ ರಾಘವೇಂದ್ರ, ಎಂ ನಿರ್ಮಲ ಕಾಶಿ, ಪೂರ್ಣಿಮಾ ಸುನಿಲ್ ಮತಯಾಚಿಸಿದರು*